May 5, 2026
Tuesday, May 5, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಗ್ರೆನೇಡ್ ಪತ್ತೆ ಪ್ರಕರಣ: ಮೋಸ್ಟ್ ವಾಂಟೆಡ್ ಶಂಕಿತ ಉಗ್ರ ಎನ್‌ಐಎ ಬಲೆಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್: 2023ರಲ್ಲಿ ನಡೆದ ಗ್ರೆನೇಡ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದ ಶಂಕಿತನನ್ನು ನ್ಯಾಷನಲ್ ಇನ್ವೆಸ್ಟಿಗೇಷನ್ ಏಜನ್ಸಿ (ಎನ್‌ಐಎ) ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತನನ್ನು ಅರ್ಷದ್ ಖಾನ್ ಎಂದು ಗುರುತಿಸಲಾಗಿದೆ. ಮೂಲಗಳ ಪ್ರಕಾರ, ಈತನನ್ನು...

ದುಡ್ಡಿಗೋಸ್ಕರ ಅಲ್ಲ, ದೇಶ ಸೇವೆ ಎಂದುಕೊಂಡು ಶಂಕಿತ ಉಗ್ರನ ಸುಳಿವು ನೀಡಿ: ಇಮಾಮ್‌ ಮನವಿ

ಲಷ್ಕರ್‌ ಎ ತೊಯ್ಬಾ ಸಂಘಟನೆಯ ಉಗ್ರ ಜುನೈದ್‌ ಅಹ್ಮದ್‌ ಪತ್ತೆಗೆ ಎನ್‌ಐಎ ಈಗಾಗಲೇ ಐದು ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಿದೆ. ಈ ಹಣಕ್ಕಾಗಿ ಅಲ್ಲ ದೇಶಸೇವೆ ಎಂದುಕೊಂಡು ಉಗ್ರನ ಸುಳಿವು ನೀಡಿ...

ರಾಷ್ಟ್ರಪತಿ ಭವನದಲ್ಲಿ ಬ್ರೆಜಿಲ್ ಅಧ್ಯಕ್ಷರಿಗೆ ಭವ್ಯ ಸ್ವಾಗತ: ಎರಡು ದೇಶಗಳ ಬಾಂಧವ್ಯಕ್ಕೆ ಹೊಸ ಅಧ್ಯಾಯ!

ಹೊಸದಿಗಂತ ಡಿಜಿಟಲ್ ಡೆಸ್ಕ್: ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಬ್ರೆಜಿಲ್ ಅಧ್ಯಕ್ಷ ಲೂಲಾ ಅವರಿಗೆ ಗೌರವಪೂರ್ಣ ಸ್ವಾಗತ ನೀಡಲಾಯಿತು. ಗಾರ್ಡ್ ಆಫ್ ಆನರ್ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತರಿದ್ದು...

ದೆಹಲಿ ಹೈ ಅಲರ್ಟ್: ಕೆಂಪುಕೋಟೆ ಬಳಿ ದಾಳಿಗೆ ಲಷ್ಕರ್ ಸ್ಕೆಚ್?

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶದ ರಾಜಧಾನಿ ದೆಹಲಿಯಲ್ಲಿ ಮತ್ತೆ ಭದ್ರತಾ ಎಚ್ಚರಿಕೆ ಜಾರಿಯಾಗಿದೆ. ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಲಷ್ಕರ್-ಎ-ತೈಬಾ ಕೆಂಪುಕೋಟೆ ಹಾಗೂ ಚಾಂದಿನಿ ಚೌಕ್ ಪ್ರದೇಶವನ್ನು ಗುರಿಯಾಗಿಸಿ ಐಇಡಿ ಸ್ಫೋಟಕಗಳನ್ನು ಬಳಸಿ ದಾಳಿಗೆ...

CINE | ದಾಖಲೆಯ ವ್ಯೂಸ್‌ ಪಡೆದ ಟಾಕ್ಸಿಕ್‌ ಟೀಸರ್‌, ರಕ್ತಸಿಕ್ತ ಅಧ್ಯಾಯಕ್ಕೆ ಭಾರೀ ಮೆಚ್ಚುಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಸಿಕ್ಕಾಪಟ್ಟೆ ಹೈಪ್‌ ಪಡೆದಿರುವ ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾ ಟೀಸರ್‌ ನಿನ್ನೆಯಷ್ಟೇ ರಿಲೀಸ್‌ ಆಗಿದೆ. ಪ್ಯಾನ್‌ ಇಂಡಿಯಾ ಸಿನಿಮಾ ಟಾಕ್ಸಿಕ್‌ನಲ್ಲಿ ಎಲ್ಲ ಇಂಡಸ್ಟ್ರಿಯ ಕಲಾವಿದರು ಇದ್ದಾರೆ. ನಿನ್ನೆ ಕನ್ನಡ, ಹಿಂದಿ, ತೆಲುಗು,ತಮಿಳು...

T20 ವಿಶ್ವಕಪ್: ಭಾರತದ ವಿರುದ್ಧ ಮೈಂಡ್ ಗೇಮ್ ಆರಂಭಿಸಿದ ದಕ್ಷಿಣ ಆಫ್ರಿಕಾ ಕೋಚ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸೂಪರ್-8 ಹಂತದ ಪಂದ್ಯಗಳು ಆರಂಭವಾಗುತ್ತಿದ್ದಂತೆ ಟಿ20 ವಿಶ್ವಕಪ್ 2026 ರೋಚಕ ತಿರುವು ಪಡೆದುಕೊಂಡಿದೆ. ಭಾರೀ ನಿರೀಕ್ಷೆ ಮೂಡಿಸಿರುವ ಭಾರತ–ದಕ್ಷಿಣ ಆಫ್ರಿಕಾ ಪಂದ್ಯಕ್ಕೂ ಮುನ್ನವೇ ಮಾತಿನ ಸಮರ ಜೋರಾಗಿದೆ. ದಕ್ಷಿಣ ಆಫ್ರಿಕಾ...

ಮಾಜಿ ಸಿಎಂ ಬಸವರಾಜ್‌ ಬೊಮ್ಮಾಯಿ ಪಿಎ ಮಗ ಆತ್ಮ*ಹತ್ಯೆಗೆ ಶರಣು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಮಾಜಿ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರ ಪರ್ಸನಲ್‌ ಸೆಕ್ರೆಟರಿ ಪುತ್ರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪಿ.ಎಸ್‌ ಚಂದ್ರು ಅವರ ಮಗ ಹೇಮಂತ್‌ ಬೆಂಗಳೂರಿನ ಸಂಜಯನಗರದ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. https://hosadigantha.com/accident-in-bagalkot-four-people-including-a-child-die-as-tractor-overturns/ ಸಂಜಯನಗರ ಪೊಲೀಸರು ಭೇಟಿ ನೀಡಿ...

Do You Know | ನಿಮಗೆ ಗೊತ್ತಾ ದೇಹದಲ್ಲಿ ಹೆಚ್ಚು ಕೆಲಸ ಮಾಡುವ ಅಂಗ ಯಾವ್ದು ಅಂತ?

ನಮ್ಮ ದೇಹವು ಒಂದು ಅದ್ಭುತ ಯಂತ್ರದಂತಿದೆ. ಪ್ರತಿಯೊಂದು ಅಂಗವೂ ತನ್ನದೇ ಆದ ಕೆಲಸವನ್ನು ನಿರಂತರವಾಗಿ ಮಾಡುತ್ತಲೇ ಇರುತ್ತದೆ. ಆದರೆ “ಯಾವ ಅಂಗ ಹೆಚ್ಚು ಕೆಲಸ ಮಾಡುತ್ತದೆ?” ಎಂಬ ಪ್ರಶ್ನೆ ಕೇಳಿದಾಗ ಬಹುತೇಕ ಜನರಿಗೆ...

SHOCKING | ಇವರೆಂಥ ಜನ? 33 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ದಂಪತಿಗೆ ಮರಣದಂಡನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:33 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ದಂಪತಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಉತ್ತರ ಪ್ರದೇಶದ ನ್ಯಾಯಾಲಯ ಈ ದಂಪತಿಗೆ ಮರಣದಂಡನೆ ಶಿಕ್ಷೆ ವಿಧಿಸಿದ್ದು, ನ್ಯಾಯಾಲಯದ ತೀರ್ಪನ್ನು ಜನ ಸ್ವಾಗತಿಸಿದ್ದಾರೆ. ಆರೋಪಿಗಳಾದ ರಾಮಭವನ್‌...

Viral | ಮಾಹಿತಿ ಕೇಳಿದ್ರೆ ಹೀಗಾ ಮಾಡೋದು? ಏರ್ ಇಂಡಿಯಾ ಸಿಬ್ಬಂದಿ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಒಂದು ವಿಡಿಯೋ ದೇಶದ ವಿಮಾನಯಾನ ಕ್ಷೇತ್ರದಲ್ಲಿ ಮತ್ತೆ ಚರ್ಚೆಗೆ ಕಾರಣವಾಗಿದೆ. ಹಿರಿಯ ಪ್ರಯಾಣಿಕರೊಬ್ಬರಿಗೆ ಸಮರ್ಪಕ ಸಹಾಯ ನೀಡಿಲ್ಲ ಎಂಬ ಆರೋಪದೊಂದಿಗೆ Air India ಇದೀಗ ಟೀಕೆಗೆ...

PARENTING | ಈ ಕೆಲಸಗಳನ್ನು ಮಾಡೋ ಪುಟಾಣಿಗಳು ಖುಷಿಯಾಗಿ, ಆರೋಗ್ಯವಾಗಿ ಇದಾರೆ ಅಂತ ಅರ್ಥ

ಮೂಲೆಗೆ ಸೇರಿಕೊಂಡು ಒಂಟಿಯಾಗಿ ಕುಳಿತುಕೊಂಡು ಒಂದೇ ವಸ್ತುವಿನ ಜೊತೆ ಸಮಯ ಕಳೆಯುವ ಮಕ್ಕಳಿಗಿಂತ ಎಲ್ಲರ ಜೊತೆ ಮಾತನಾಡುತ್ತಾ, ಮನೆಯೆಲ್ಲ ಮೇಲೆ ಕೆಳಗಿ ಮಾಡಿ, ದಾಂಧಲೆ ಮಾಡುವ ಮಕ್ಕಳು ಹೆಚ್ಚು ಆರೋಗ್ಯಕರವಂತೆ! ಹೌದು, ನಿಮ್ಮ...

International Mother Language Day | ಮಾತೃಭಾಷೆಯ ಗೌರವಕ್ಕಾಗಿ ಹುಟ್ಟಿದ ದಿನ ಇದು!

ಭಾಷೆ ಎಂದರೆ ಕೇವಲ ಸಂವಹನ ಸಾಧನವಲ್ಲ ಅದು ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಗುರುತಿನ ಮೂಲ. ಈ ಮಹತ್ವವನ್ನು ಜಗತ್ತಿಗೆ ಸಾರಲು ಪ್ರತಿವರ್ಷ ಫೆಬ್ರವರಿ 21ರಂದು International Mother Language Day ಆಚರಿಸಲಾಗುತ್ತದೆ. 1952ರಲ್ಲಿ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !