May 5, 2026
Tuesday, May 5, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಮಲೆ ಮಹದೇಶ್ವರ ಬೆಟ್ಟದ ಕ್ರಾಸ್‌ ಬಳಿ ಮತ್ತೆ ಕಾಣಿಸಿದ ಚಿರತೆ, ಭಯಭೀತರಾದ ಜನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟದ ರಸ್ತೆಯ ತಿರುವಿನಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಜನ ಭಯಭೀತರಾಗಿದ್ದಾರೆ. ತಾಳುಬೆಟ್ಟದಿಂದ ಮಹದೇಶ್ವರ ಬೆಟ್ಟ ಮಾರ್ಗದ ಐದನೇ ತಿರುವಿನಲ್ಲಿ ತಡರಾತ್ರಿ ಚಿರತೆ...

ಪಲ್ಯ, ಗ್ರೇವಿ & More 15 | ಈ ರೀತಿಯ ಈರುಳ್ಳಿ ಗೊಜ್ಜು ತಿಂದೇ ಇರ್ಲಿಕ್ಕಿಲ್ಲ! ದೋಸೆ, ಚಪಾತಿಗೆ ಸೂಪರ್ ಆಗಿರುತ್ತೆ

ದೋಸೆ, ಚಪಾತಿ, ರೊಟ್ಟಿಗೆ ಒಂದೇ ತರಹದ ಚಟ್ನಿ ತಿಂದು ಸಾಕಾಗಿದ್ಯಾ? ಹಾಗಿದ್ರೆ ಒಮ್ಮೆ ಈ ಸವಿಯಾದ ಈರುಳ್ಳಿ ಗೊಜ್ಜು ಟ್ರೈ ಮಾಡಿ. ಸಿಹಿ–ಖಾರ–ಹುಳಿ ರುಚಿಯ ಮಿಶ್ರಣದಿಂದ ಈ ಗೊಜ್ಜು ತಿಂಡಿಗೆ ಹೊಸ ರುಚಿ...

WEATHER | ರಾಜ್ಯದಲ್ಲಿ ಒಣಹವೆ ಮುಂದುವರಿಕೆ, ಕೆಲವು ಜಿಲ್ಲೆಗಳಲ್ಲಿ ಮಾತ್ರ ವರ್ಷಧಾರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯದಲ್ಲಿ ಇನ್ನೂ ಏಳು ದಿನ ಒಣಹವೆ ಇರಲಿದೆ. ಆದರೆ ಕೆಲವು ಜಿಲ್ಲೆಗಳಲ್ಲಿ ಮಳೆಯ ಸಿಂಚನವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡು, ಕರಾವಳಿ ಹಾಗೂ ಮಲೆನಾಡಿನಲ್ಲಿ ಮುಂದಿನ ಎರಡು...

ದಿನಭವಿಷ್ಯ: ಬಾಕಿ ಉಳಿದ ಕಾರ್ಯ ಪೂರೈಸಿರಿ, ಕೆಲಸದ ಒತ್ತಡದಿಂದ ಮುಕ್ತಿ

ಮೇಷಕೆಲವು ಅನಿರೀಕ್ಷಿತ ಗುರಿ ಸಾಧಿಸಬೇಕಾಗುತ್ತದೆ. ಚಿಂತೆಗೆ ಕಾರಣವಿಲ್ಲ. ನಿಮ್ಮಿಂದ ಸುಲಭದಲ್ಲೇ ಸಾಧ್ಯವಾಗಲಿದೆ. ಬಂಧು ಭೇಟಿ. ಆರ್ಥಿಕ ಸ್ಥಿರತೆ.ವೃಷಭಬಾಕಿ ಉಳಿದ ಕಾರ್ಯ ಪೂರೈಸಿರಿ. ಸಂಜೆ ವೇಳೆ ಕುಟುಂಬ ಸದಸ್ಯರ ಜತೆ ಆತ್ಮೀಯ ಕಾಲಕ್ಷೇಪ. ಪ್ರೇಮಿಗಳ...

ಟ್ರಂಪ್ ಗೆ ಬಿಗ್ ಶಾಕ್: ಸುಂಕ ಹೇರಲು ಯಾವ ಅಧಿಕಾರ ಇಲ್ಲ ಎಂದ ಅಮೆರಿಕ ಸುಪ್ರೀಂ ಕೋರ್ಟ್‌!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಬಿಗ್ ಶಾಕ್ ಎದುರಾಗಿದ್ದು, ತನ್ನ ವಿರುದ್ಧ ತಿರುಗಿಬಿದ್ದವರ ಮೇಲೆ ಸುಂಕದ ಅಸ್ತ್ರ ಪ್ರಯೋಗಿಸುತ್ತಿದ್ದ ಟ್ರಂಪ್‌ ಗೆ ಅಮೆರಿಕದ ಸುಪ್ರೀಂ ಕೋರ್ಟ್‌ನಲ್ಲಿ ಬಹುದೊಡ್ಡ...

ಭಾರತ ಜೊತೆಗಿನ ಸಂಬಂಧ ಸುಧಾರಣೆಯತ್ತ ತಾರಿಕ್ ಮೊದಲ ಹೆಜ್ಜೆ: ಮತ್ತೆ ಬಾಂಗ್ಲಾದೇಶ ವೀಸಾ ಸೇವೆ ಪುನಾರಂಭ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:ಬಾಂಗ್ಲಾದೇಶ ಪ್ರಧಾನಿಯಾಗಿ ರಾಷ್ಟ್ರೀಯತಾವಾದಿ ಪಕ್ಷ (ಬಿಎನ್‌ಪಿ)ದ ತಾರಿಕ್ ರೆಹಮಾನ್ ಅಧಿಕಾರಕ್ಕೇರಿದ ಬೆನ್ನಲ್ಲೇ ಮುಹಮ್ಮದ್ ಯೂನಸ್ ಅವಧಿಯಲ್ಲಿ ಹದಗೆಟ್ಟಿದ್ದ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧಗಳಲ್ಲಿ ಸುಧಾರಣೆಯತ್ತ ಮೊದಲ ಹೆಜ್ಜೆ...

CINE | ಹೆಸರು ಬದಲಾದರೂ ಪವರ್ ಮಾತ್ರ ಅದೇ: ‘ಕೈದಿ’ ಈಗ ‘ದಿಲ್ಲಿ’ಯಾಗಿ ವಾಪಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕಾಲಿವುಡ್‌ನ ಮಾಂತ್ರಿಕ ನಿರ್ದೇಶಕ ಲೋಕೇಶ್ ಕನಗರಾಜ್ ಮತ್ತು ನಟ ಕಾರ್ತಿ ಮತ್ತೆ ಕೈಜೋಡಿಸುತ್ತಿರುವ ಸುದ್ದಿ ಈಗ ಸಿನಿರಂಗದಲ್ಲಿ ಸಂಚಲನ ಮೂಡಿಸಿದೆ. 2019ರಲ್ಲಿ ತೆರೆಕಂಡು ಇತಿಹಾಸ ಸೃಷ್ಟಿಸಿದ್ದ 'ಕೈದಿ' ಚಿತ್ರದ ಮುಂದುವರಿದ...

ಟೀಮ್​ ಇಂಡಿಯಾ ಕ್ರಿಕೆಟರ್ ದಾಂಪತ್ಯದಲ್ಲಿ ಬಿರುಕು: ಪತ್ನಿಗೆ ಡಿವೋರ್ಸ್‌ ನೀಡಿದ ಸ್ಪಿನ್ನರ್‌ ರಾಹುಲ್ ಚಹರ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಕ್ರಿಕೆಟಿಗ ಸ್ಪಿನ್ನರ್ ರಾಹುಲ್ ಚಹರ್ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಪತ್ನಿ ಇಶಾನಿ ಜೋಹರ್ ಗೆ ವಿಚ್ಛೇದನ ಘೋಷಿಸಿದ್ದಾರೆ. ಈ ಕುರಿತು ಚಾಹರ್ ಸ್ವತಃ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ...

ಕಾಂಗ್ರೆಸ್ ತುಷ್ಟೀಕರಣ ನೀತಿಯೇ ಗಲಭೆಗೆ ಕಾರಣ: ಪ್ರಹ್ಲಾದ್ ಜೋಶಿ ಕಿಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಯಚೂರಿನ ಹಟ್ಟಿ ಪಟ್ಟಣದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಾಗಲಕೋಟೆಯ ಘಟನೆಯನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. "ನಿಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಇಂತಹ...

ಮೃತ್ಯುರೂಪಿಯಾದ ಸಾಕುನಾಯಿ: ನಾಲ್ಕು ವರುಷದ ಕಂದಮ್ಮನ ಮೇಲೆ ಅಟ್ಯಾಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬನಶಂಕರಿಯ 6ನೇ ಹಂತದಲ್ಲಿ ಸಾಕುನಾಯಿಯೊಂದು ನಾಲ್ಕು ವರ್ಷದ ಪುಟ್ಟ ಬಾಲಕನ ಮೇಲೆ ಭೀಕರವಾಗಿ ದಾಳಿ ನಡೆಸಿರುವ ಘಟನೆ ವರದಿಯಾಗಿದೆ. ಮಾಲೀಕನ ಅತಿಯಾದ ಆತ್ಮವಿಶ್ವಾಸ ಮತ್ತು ಬೇಜವಾಬ್ದಾರಿಯೇ ಈ ಘಟನೆಗೆ ಮುಖ್ಯ...

NHAI ಮಾಸ್ಟರ್ ಪ್ಲಾನ್…ಏಪ್ರಿಲ್ 1 ರಿಂದ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿ ಬಂದ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ(NHAI) ವ್ಯಾಪ್ತಿಯಲ್ಲಿರುವ ಎಲ್ಲಾ ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ ಏಪ್ರಿಲ್ 1 ರಿಂದ ನಗದು ಪಾವತಿಯನ್ನು ನಿಷೇಧಿಸಲು ಸರ್ಕಾರ ಮುಂದಾಗಿದೆ. ರಾಷ್ಟ್ರೀಯ ಹೆದ್ದಾರಿ ಶುಲ್ಕ ಪ್ಲಾಜಾಗಳಲ್ಲಿನ...

ಭಾರತ-ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ: ಮತ್ತೆ ಡೊನಾಲ್ಡ್ ಟ್ರಂಪ್ ಹಳೇ ರಾಗ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಮತ್ತೊಮ್ಮೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ , ಕಳೆದ ವರ್ಷ ಭಾರತ-ಪಾಕಿಸ್ತಾನ ನಡುವಿನ ಸಂಘರ್ಷ ನಿಲ್ಲಿಸಲು ನಾನೇ ಮಧ್ಯಸ್ಥಿಕೆ ವಹಿಸಿದ್ದೆ ಎಂದು ಹೇಳಿಕೊಂಡಿದ್ದಾರೆ. ನಾನು ಎರಡೂ ದೇಶಗಳು ಯುದ್ಧ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !