May 11, 2026
Monday, May 11, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

Historical | ಕಾಲಕ್ಕೂ ಮಿಗಿಲಾದವನು ಈ ಮಹಾಕಾಲ: ಉಜ್ಜಯಿನಿ ಜ್ಯೋತಿರ್ಲಿಂಗ ಉದ್ಭವದ ರೋಚಕ ಕಥೆ!

ಮಧ್ಯಪ್ರದೇಶದ ಉಜ್ಜಯಿನಿ (ಹಳೆಯ ಹೆಸರು ಅವಂತಿಕಾ) ನಗರವು ಸಾಕ್ಷಾತ್ ಪರಶಿವನ ನೆಲೆಬೀಡು. ಇಲ್ಲಿ ಶಿವನು 'ಮಹಾಕಾಲ'ನಾಗಿ ಅಂದರೆ 'ಕಾಲದ ಅಧಿಪತಿ'ಯಾಗಿ ನೆಲೆಸಿದ್ದಾನೆ. 12 ಜ್ಯೋತಿರ್ಲಿಂಗಗಳಲ್ಲಿ ಕೇವಲ ಈ ಲಿಂಗ ಮಾತ್ರ ದಕ್ಷಿಣಾಭಿಮುಖವಾಗಿದ್ದು, ಇದು...

ಪಾಕಿಸ್ತಾನವನ್ನು ಸದೆಬಡಿದು ಜೈಹೋ ಎಂದ ಭಾರತ ‘ಎ’ ತಂಡ: 8 ವಿಕೆಟ್‌ಗಳ ಭರ್ಜರಿ ಜಯ!

ಹೊಸದಿಗಂತ ಡಿಜಿಟಲ್ ಡೆಸ್ಕ್: ವುಮೆನ್ ಎಮರ್ಜಿಂಗ್ ಏಷ್ಯಾ ಕಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ 'ಎ' ತಂಡ ಅಕ್ಷರಶಃ ರಣಕೇಸರಿಯಂತೆ ಘರ್ಜಿಸಿದೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಅದ್ಭುತ ಪ್ರಾಬಲ್ಯ ಮೆರೆದ...

ಶಿವನೊಲಿಸಿಕೊಳ್ಳಲು ಜಾಗರಣೆ ಮಾಡುತ್ತಿದ್ದೀರಾ? ಪುಣ್ಯ ಪ್ರಾಪ್ತಿಗೆ ಇಲ್ಲಿದೆ ಸರಳ ಸೂತ್ರಗಳು!

ಮಹಾಶಿವರಾತ್ರಿಯ ಜಾಗರಣೆ ಕೇವಲ ರಾತ್ರಿ ಪೂರ್ತಿ ಎಚ್ಚರವಾಗಿರುವುದಲ್ಲ, ಅದು ಭಕ್ತಿ ಮತ್ತು ಶಿಸ್ತಿನ ಸಮಾಗಮ. ಈ ಪವಿತ್ರ ದಿನದಂದು ಜಾಗರಣೆ ಮಾಡುವವರು ಪಾಲಿಸಬೇಕಾದ ಮುಖ್ಯ ನಿಯಮಗಳು ಮತ್ತು ಆಚರಣೆಗಳ ಮಾಹಿತಿ ಇಲ್ಲಿದೆ. ಹಬ್ಬದ ದಿನ...

CINE | ‘ಧುರಂಧರ್’ ಆಫರ್ ತಿರಸ್ಕರಿಸಿದ್ರಾ ನಾಗಾರ್ಜುನ? ಸತ್ಯ ಬಿಚ್ಚಿಟ್ಟ ಟಾಲಿವುಡ್ ಸ್ಟಾರ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್ ಅಂಗಳದಲ್ಲಿ ಸದ್ಯ ರಣ್ವೀರ್ ಸಿಂಗ್ ಅಭಿನಯದ ‘ಧುರಂಧರ್’ ಚಿತ್ರದ ಅಬ್ಬರ ಜೋರಾಗಿದೆ. ಬಾಕ್ಸ್ ಆಫೀಸ್ ಇತಿಹಾಸವನ್ನೇ ತಿರುಗಿಬರೆಯುತ್ತಿರುವ ಈ ಸಿನಿಮಾದಲ್ಲಿ ಅಕ್ಷಯ್ ಖನ್ನಾ ನಿರ್ವಹಿಸಿರುವ 'ರಹಮಾನ್ ಡಕೈತ್' ಎಂಬ...

ಯೂನಿಫಾರ್ಮ್ ಓಕೆ, ಐಡಿ ಕಾರ್ಡ್ ಎಲ್ಲಿ? ಜರ್ಮನಿಯಲ್ಲಿ ಪಾಕ್ ಸೇನಾ ಮುಖ್ಯಸ್ಥನಿಗೆ ಮುಜುಗರ!

ಹೊಸದಿಗಂತ ಡಿಜಿಟಲ್ ಡೆಸ್ಕ್: ನಿಯಮ ಅಂದಮೇಲೆ ಎಲ್ಲರಿಗೂ ಒಂದೇ ಎಂಬುದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರಿಗೆ ಮನವರಿಕೆಯಾದಂತಿದೆ. ಮ್ಯೂನಿಚ್ ಭದ್ರತಾ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರಿಗೆ ಜರ್ಮನಿಯ ಭದ್ರತಾ ಸಿಬ್ಬಂದಿ ಬಿಗಿ...

ಗ್ಯಾರಂಟಿ ಕಾಪಿ ಮಾಡುವವರಿಂದ ನಾವೇನು ಕಲಿಯಬೇಕಿಲ್ಲ: ಸಚಿವ ಎಂ.ಬಿ. ಪಾಟೀಲ್ ಟಾಂಗ್

ಹೊಸದಿಗಂತ ವಿಜಯಪುರ: ಕಾಂಗ್ರೆಸ್‌ ಶಾಸಕರ ವಿದೇಶ ಪ್ರವಾಸದ ಬಗ್ಗೆ ಕೇಳಿಬರುತ್ತಿರುವ ಟೀಕೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್‌ ಖಡಕ್ ಪ್ರತ್ಯುತ್ತರ ನೀಡಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ವಿದೇಶ ಪ್ರವಾಸ ಹೋದರೆ ತಪ್ಪೇನು?...

ಎಲ್ಲವೂ ಉಚಿತವಾದರೆ ಬದುಕು ಖಚಿತವೇ? ಎಲ್ಲವೂ ಫ್ರೀ ಸಿಕ್ಕರೆ ಮನುಷ್ಯನ ಗತಿಯೇನು?

ಒಂದು ಕ್ಷಣ ಕಲ್ಪಿಸಿಕೊಳ್ಳಿ.. ನೀವು ಬಯಸಿದ್ದೆಲ್ಲವೂ ಬೆಲೆಬಾಳುವ ಕಾರು, ಅರಮನೆಯಂತಹ ಮನೆ, ರುಚಿಕರವಾದ ಊಟ ಎಲ್ಲವೂ ಒಂದು ರೂಪಾಯಿ ಖರ್ಚಿಲ್ಲದೆ ನಿಮ್ಮ ಕೈಸೇರುತ್ತಿದೆ. ಮೊದಲಿಗೆ ಇದು ಸ್ವರ್ಗದಂತೆ ಕಂಡರೂ, ಇದರ ಆಳದಲ್ಲಿ ಕೆಲವು...

ಬೆಂಕಿಗಾಹುತಿಯಾದ ಪ್ಯಾಸೆಂಜರ್ ರೈಲು ಬೋಗಿ: ಪ್ರಯಾಣಿಕರ ಜಾಗರೂಕತೆಯಿಂದ ತಪ್ಪಿದ ದುರಂತ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳದ ಕಟ್ವಾ ರೈಲು ನಿಲ್ದಾಣದಲ್ಲಿ ಇಂದು ಮುಂಜಾನೆ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ನಿಲ್ದಾಣದ ಎರಡನೇ ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿದ್ದ ಕಟ್ವಾ-ಅಜೀಮ್‌ಗಂಜ್ ಪ್ಯಾಸೆಂಜರ್ ರೈಲಿನ ಖಾಲಿ ಬೋಗಿಯೊಂದರಲ್ಲಿ ಬೆಳಗಿನ ಜಾವ ಸುಮಾರು...

ತ್ರೇತಾಯುಗದ ಮಹಿಮೆ, ಕಲಿಯುಗದ ಭಕ್ತಿ: ಪಾಪನಾಶೇಶ್ವರನ ದರುಶನಕ್ಕೆ ಕಿಲೋಮೀಟರ್‌ಗಟ್ಟಲೆ ಕ್ಯೂ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಹಾಶಿವರಾತ್ರಿಯ ಪವಿತ್ರ ಸಂದರ್ಭದಲ್ಲಿ ಬೀದರ್ ಜಿಲ್ಲೆಯ ಐತಿಹಾಸಿಕ ಪಾಪನಾಶ ಶಿವಲಿಂಗ ದರ್ಶನಕ್ಕೆ ಭಕ್ತಸಾಗರವೇ ಹರಿದುಬಂದಿದೆ. ತ್ರೇತಾಯುಗದಲ್ಲಿ ಸ್ವತಃ ಶ್ರೀರಾಮಚಂದ್ರನೇ ಪ್ರತಿಷ್ಠಾಪಿಸಿದ ಈ ಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಕೆಯಾಗುತ್ತಿದ್ದು, ಅಕ್ಷರಶಃ ಭಕ್ತಿಯ...

ಗೃಹಜ್ಯೋತಿಯೋ, ‘ಜೇಬಿಗೆ ಕತ್ತರಿ’ ಭಾಗ್ಯವೋ? ಎಸ್ಕಾಂಗಳ ಬಿಲ್ ‘ಗೋಲ್‌ಮಾಲ್‌’ಗೆ ಜನತೆ ಕಂಗಾಲು!

ಹೊಸದಿಗಂತ ಬೀದರ್: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿದು ಸಾವಿರ ದಿನಗಳ ಸಂಭ್ರಮದಲ್ಲಿದ್ದರೆ, ಇತ್ತ ಗೃಹಜ್ಯೋತಿ ಯೋಜನೆಯ ಹೆಸರಿನಲ್ಲಿ ಸಾರ್ವಜನಿಕರ ಜೇಬಿಗೆ ಕತ್ತರಿ ಬೀಳುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸಿದ್ದರಾಮಯ್ಯ ಮತ್ತು...

ಬಸ್ ಟಿಕೆಟ್ ಅಲ್ಲ, ಈಗ ಲಗೇಜ್ ಸರದಿ: ನಾಳೆಯಿಂದ KSRTC ಬಸ್‌ಗಳಲ್ಲಿ ಪಾರ್ಸೆಲ್ ಸಾಗಾಟ ದುಬಾರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಕರಿಲ್ಲದೆ ಸಾಗಿಸುವ ಲಗೇಜ್ ಅಥವಾ ಪಾರ್ಸೆಲ್ ದರಗಳನ್ನು ಪರಿಷ್ಕರಿಸಲಾಗಿದ್ದು, ಫೆಬ್ರವರಿ 16 (ನಾಳೆ) ರಿಂದಲೇ ನೂತನ ದರಗಳು ಜಾರಿಗೆ ಬರಲಿವೆ. ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಅಕ್ರಂ ಪಾಷಾ...

ಮಾದಪ್ಪನ ಸನ್ನಿಧಿಯಲ್ಲಿ ಡಿಕೆಶಿ ಪತ್ನಿ: ರಾಜಕೀಯ ಸಂಚಲನದ ನಡುವೆ ‘ಮಲೆಮಹದೇಶ್ವರ’ನ ದರುಶನ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಹಾಶಿವರಾತ್ರಿಯ ಪವಿತ್ರ ಸಂದರ್ಭದಲ್ಲಿ ರಾಜ್ಯದ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತರ ಮಹಾಪೂರವೇ ಹರಿದುಬಂದಿದೆ. ಈ ವಿಶೇಷ ದಿನದಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !