May 11, 2026
Monday, May 11, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಭದ್ರಾ ಮೇಲ್ದಂಡೆ ಯೋಜನೆ | ಅನುದಾನ ಶೀಘ್ರ ಬಿಡುಗಡೆಗೆ ಗೋವಿಂದ ಕಾರಜೋಳ ಮನವಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿರುವ ಅನುದಾನವನ್ನು ಶೀಘ್ರ ಬಿಡುಗಡೆ ಮಾಡಬೇಕೆಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ನವದೆಹಲಿಯ ಸಂಸತ್ ಭವನದಲ್ಲಿ...

ಇಂಡಿಗೋ ವಿಮಾನಕ್ಕೆ ಬಾಂಬ್​​ ಬೆದರಿಕೆ: ಟಾಯ್ಲೆಟ್ ನಲ್ಲಿತ್ತು ಬೆದರಿಕೆ ಪತ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ಬೆಳಿಗ್ಗೆ ಸ್ಫೋಟಕ ಇರುವುದಾಗಿ ಬೆದರಿಕೆ ಪತ್ರ ಪತ್ತೆಯಾಗಿದ್ದು ಕೆಲಕಾಲ ಗೊಂದಲ ಉಂಟಾಯಿತು. ಶಿಲ್ಲಾಂಗ್‌ಗೆ ತೆರಳಲು ಸಿದ್ಧವಾಗಿದ್ದ ಇಂಡಿಗೋ...

ಅಮೆರಿಕದಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿ ನಾಪತ್ತೆ: ಆತಂಕದಲ್ಲಿ ಪೋಷಕರು!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರು ಮೂಲದ ವಿದ್ಯಾರ್ಥಿಯೊಬ್ಬರು ಅಮೆರಿಕಾದಲ್ಲಿ ನಾಪತ್ತೆಯಾಗಿರುವ ಘಟನೆ ಆತಂಕ ಹುಟ್ಟಿಸಿದೆ. 24 ವರ್ಷದ ಸಾಕೇತ್ ಶ್ರೀನಿವಾಸಯ್ಯ ಎಂಬ ವಿದ್ಯಾರ್ಥಿ ಕ್ಯಾಲಿಫೋರ್ನಿಯಾದ University of California, Berkeley ನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದರು....

ಶ್ರೀಶೈಲಂಗೆ ತೆರಳುತ್ತಿದ್ದ ಕ್ರೂಸರ್ ವಾಹನ ಅಪಘಾತ: ಮೂವರ ದುರ್ಮರಣ

ಹೊಸದಿಗಂತ ವರದಿ ಯಾದಗಿರಿ: ಆಂಧ್ರಪ್ರದೇಶದ ಶ್ರೀಶೈಲಂಗೆ ಮಹಾಶಿವರಾತ್ರಿ ನಿಮಿತ್ಯ ಮಲ್ಲಯ್ಯನ ದರ್ಶನ ಪಡೆಯಲು ಶುಕ್ರವಾರ ರಾತ್ರಿ ಯಾದಗಿರಿಯಿಂದ ಶ್ರೀಶೈಲಂಗೆ ಪ್ರಯಾಣ ಬೆಳೆಸಿದ ಭಕ್ತರ ಕ್ರೂಸರ್ ವಾಹನ ಆಂಧ್ರಪ್ರದೇಶದ ಕಲಕುರ್ತಿ ಬಳಿ ಬೆಳಿಗ್ಗೆ 3 ಗಂಟೆಗೆ...

ಮದುವೆ ಯಾವಾಗ? ಅಂತ ಕೇಳೋರಿಗೆ ಡೇಟ್ ಕೊಟ್ಟ ಮೃಣಾಲ್ ಠಾಕೂರ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್: ನಟಿ ಮೃಣಾಲ್ ಠಾಕೂರ್ ಹಾಗೂ ನಟ ಧನುಶ್ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚೆಯಲ್ಲಿದೆ. ಫೆಬ್ರವರಿ 14ರಂದು ಇವರ ವಿವಾಹ ನಡೆಯಲಿದೆ ಎಂಬ ಮಾತು ಕೂಡ...

ಖಲಿಸ್ತಾನಿ ಪನ್ನು ಹತ್ಯೆ ಸಂಚು ಪ್ರಕರಣ: ಅಮೆರಿಕದಲ್ಲಿ ಭಾರತೀಯ ಮೂಲದ ವ್ಯಕ್ತಿ ತಪ್ಪೊಪ್ಪಿಗೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನು ವಿರುದ್ಧ ಹತ್ಯೆ ಸಂಚು ರೂಪಿಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದ ಭಾರತೀಯ ಮೂಲದ ನಿಖಿಲ್ ಗುಪ್ತಾ ಅಮೆರಿಕ ನ್ಯಾಯಾಲಯದ ಮುಂದೆ ತಾನೇ ಸಂಚಿನಲ್ಲಿ ಭಾಗಿಯಾಗಿದ್ದಾಗಿ...

ಚಿನ್ನಸ್ವಾಮಿ ಮೈದಾನದಲ್ಲಿ ದಿಗ್ಗಜರಿಗೆ ಗೌರವ: ಸ್ಟ್ಯಾಂಡ್‌ಗಳಿಗೆ ಮೂವರ ಹೆಸರಿಟ್ಟ KSCA

ಹೊಸದಿಗಂತ ಡಿಜಿಟಲ್ ಡೆಸ್ಕ್: ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕರ್ನಾಟಕ ಕ್ರಿಕೆಟ್‌ನ ಮಹಾನ್ ಆಟಗಾರರಾದ ಅನಿಲ್ ಕುಂಬ್ಳೆ ಹಾಗೂ ರಾಹುಲ್ ದ್ರಾವಿಡ್ ಅವರ ಹೆಸರನ್ನು ಎರಡು ಪ್ರಮುಖ ಸ್ಟ್ಯಾಂಡ್‌ಗಳಿಗೆ ನಾಮಕರಣ ಮಾಡಲಾಗಿದೆ. ಫೆಬ್ರವರಿ 13,...

ಫೆಬ್ರವರಿ 14 | ನೆನಪಿದ್ಯಾ ಪುಲ್ವಾಮಾ ದಾಳಿ?: ದೇಶವನ್ನೇ ನಡುಗಿಸಿದ ಕರಾಳ ದಿನ

ಹೊಸದಿಗಂತ ಡಿಜಿಟಲ್ ಡೆಸ್ಕ್: ಫೆಬ್ರವರಿ 14… ಹಲವರಿಗೆ ಪ್ರೇಮದ ದಿನ. ಆದರೆ ಭಾರತದ ಇತಿಹಾಸದಲ್ಲಿ ಈ ದಿನ ಒಂದು ಅಚ್ಚಳಿಯದ ನೋವಿನ ಗುರುತು. 6 ವರ್ಷಗಳ ಹಿಂದೆ ಈ ದಿನ ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ...

ಈ 5 ಸಂದರ್ಭದಲ್ಲಿ ಮಾತಾಡೋದಕ್ಕಿಂತ ಬಾಯಿಮುಚ್ಕೊಂಡು ಇರೋದು ಬೆಟರ್ ಅಂತೆ! ನೀವೇನ್ ಹೇಳ್ತೀರಾ?

ಪ್ರತಿ ಸಂದರ್ಭದಲ್ಲೂ ಪ್ರತಿಕ್ರಿಯೆ ಮಾತಾಡ್ಲೇಬೇಕು ಅನ್ನೋ ಅನಿವಾರ್ಯ ಇಲ್ಲ. ಕೆಲವೊಮ್ಮೆ ನಾವು ಮಾತನಾಡುವ ಒಂದು ಮಾತು ಸಂಬಂಧಗಳನ್ನು ಹಾಳು ಮಾಡಬಹುದು, ಮನಸ್ಸಿಗೆ ನೋವುಂಟುಮಾಡಬಹುದು. ಅಂಥ ಸಮಯದಲ್ಲಿ ಮೌನವೇ ದೊಡ್ಡ ಉತ್ತರವಾಗುತ್ತದೆ. ಬದುಕಿನಲ್ಲಿ ಕೆಲವು...

ತೆಲಂಗಾಣದ ಲ್ಯಾಬ್​​​ನಲ್ಲಿ ಭೀಕರ ಸ್ಫೋಟ: ಆರು ಮಂದಿಗೆ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಕಸ್ಮಿಕ ಸ್ಫೋಟದಿಂದ ಖಾಸಗಿ ಪ್ರಯೋಗಾಲಯವೊಂದು ಬೆಂಕಿಗೆ ಆಹುತಿಯಾದ ಘಟನೆ ತೆಲಂಗಾಣ ರಾಜ್ಯದ ಯದಾದ್ರಿ ಭುವನಗಿರಿ ಜಿಲ್ಲೆಯಲ್ಲಿ ನಡೆದಿದೆ. ಹೈದರಾಬಾದ್ ಸಮೀಪದ ದೋಟಿಗುಡೆಮ್ ಪ್ರದೇಶದಲ್ಲಿರುವ ಘಟಕದಲ್ಲಿ ರೇಡಿಯೇಟರ್ ಸ್ಫೋಟಗೊಂಡು ಕ್ಷಣಾರ್ಧದಲ್ಲಿ ಬೆಂಕಿ...

Tech | ಫೋನ್ ಬಳಸೋವಾಗ ಈ ತಪ್ಪು ಮಾಡ್ಬೇಡಿ! ಬ್ಲಾಸ್ಟ್ ಆಗ್ಬಹುದು ಹುಷಾರ್

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ನಮ್ಮ ದಿನನಿತ್ಯದ ಜೀವನದ ಅವಿಭಾಜ್ಯ ಭಾಗವಾಗಿದೆ. ಆದರೆ ಅದನ್ನು ತಪ್ಪಾಗಿ ಬಳಸಿದರೆ ದೊಡ್ಡ ಅಪಾಯಕ್ಕೆ ಕಾರಣವಾಗಬಹುದು. ಕೆಲವೊಮ್ಮೆ ಬ್ಯಾಟರಿ ಸ್ಫೋಟವಾಗುವುದು, ಹೀಟ್ ಆಗುವುದು ಆಗುತ್ತಿರುತ್ತೆ. ಸಾಮಾನ್ಯವಾಗಿ ನಾವು...

ಆಸ್ಪತ್ರೆಯಲ್ಲಿ ಬೈರತಿ ಬಸವರಾಜ್: ವೈದ್ಯಕೀಯ ಪರೀಕ್ಷೆಗೆ ನ್ಯಾಯಾಲಯ ಆದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ಬಂಧನದಲ್ಲಿರುವ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರಿಗೆ ವೈದ್ಯಕೀಯ ನೆರವು ಒದಗಿಸುವಂತೆ ಬೆಂಗಳೂರು ನ್ಯಾಯಾಲಯವು ಅಪರಾಧ ತನಿಖಾ ದಳಕ್ಕೆ ಸೂಚನೆ ನೀಡಿದೆ. ಬಂಧನದ ಬಳಿಕ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !