May 11, 2026
Monday, May 11, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ನೈಜೀರಿಯಾದಲ್ಲಿ ಟ್ರಕ್ ಪಲ್ಟಿಯಾಗಿ ಭೀಕರ ದುರಂತ: 30 ಮಂದಿ ದುರ್ಮರಣ

ಹೊಸದಿಗಂತ ಡಿಜಿಟಲ್ ಡೆಸ್ಕ್: ಉತ್ತರ ನೈಜೀರಿಯಾದ ಕಾನೋ ರಾಜ್ಯದಲ್ಲಿ ಸಂಭವಿಸಿದ ಭೀಕರ ಟ್ರಕ್ ಅಪಘಾತದಲ್ಲಿ ಕನಿಷ್ಠ 30 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಕಾನೋದಿಂದ ಗುಜುಂಗು ಪಟ್ಟಣಕ್ಕೆ ಸರಕು ಮತ್ತು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬೃಹತ್ ಟ್ರೇಲರ್...

ಇಂಡೋ-ಪಾಕ್ ಕ್ರಿಕೆಟ್ ಸಮರ: ಐಸಿಸಿಗೆ ‘ಡಿಮ್ಯಾಂಡ್’ ಪಟ್ಟಿ ನೀಡಿದ ಪಿಸಿಬಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದ ವಿರುದ್ಧ ಟಿ20 ವಿಶ್ವಕಪ್ ಪಂದ್ಯವಾಡಲು ಹಿಂದೇಟು ಹಾಕುತ್ತಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಈಗ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮುಂದೆ ಮೂರು ಪ್ರಮುಖ ಬೇಡಿಕೆಗಳನ್ನು ಇರಿಸುವ ಮೂಲಕ ಹೊಸ...

ಯಂಗ್ ಟೈಗರ್ ವೈಭವ್ ಸೂರ್ಯವಂಶಿಗೆ ಮುಂದಿನ ವಿಶ್ವಕಪ್‌ನಲ್ಲಿಲ್ಲ ಚಾನ್ಸ್! ಏನ್ ಕಾರಣ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: 2026ರ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡ ಭರ್ಜರಿ ಪ್ರದರ್ಶನದ ಮೂಲಕ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು. ಈ ಐತಿಹಾಸಿಕ ಗೆಲುವಿಗೆ ಪ್ರಮುಖ ಕಾರಣವಾಗಿದ್ದು 14 ವರ್ಷದ ಯುವ ಬ್ಯಾಟ್ಸ್‌ಮನ್ ವೈಭವ್...

LIFE | Self Love ಅನ್ನೋದು ಸ್ವಾರ್ಥನಾ? ಅಥವಾ ನಮ್ಮ ಅಗತ್ಯತೆನಾ?

ನಮ್ಮನ್ನು ನಾವು ಪ್ರೀತಿಸೋದು ಅಂದ್ರೆ ಇಂದಿಗೂ ಹಲವರಿಗೆ ಒಂದು ತಪ್ಪು ಅರ್ಥದಲ್ಲೇ ಕಾಣಿಸುತ್ತದೆ. “ತನ್ನ ಬಗ್ಗೆ ಹೆಚ್ಚು ಯೋಚಿಸುತ್ತಾನೆ”, “ತನ್ನನ್ನೇ ನೋಡ್ಕೊಳ್ಳುತ್ತಾಳೆ” ಅನ್ನೋ ಮಾತುಗಳು ಕೇಳಿದಾಗ, ಅದನ್ನ ಸ್ವಾರ್ಥ ಅಂತಲೇ ಅರ್ಥ ಮಾಡಿಕೊಳ್ಳುತ್ತಾರೆ....

ಜವರಾಯನಂತೆ ನುಗ್ಗಿದ ಕಾಡಾನೆ: ಬೈಕ್ ಬಿಟ್ಟು ಓಡಿ ಪ್ರಾಣ ಉಳಿಸಿಕೊಂಡ ಸವಾರ!

ಹೊಸದಿಗಂತ ಮಡಿಕೇರಿ: ಕೊಡಗು ಜಿಲ್ಲೆಯ ಸಿದ್ದಾಪುರ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಸೋಮವಾರ ಬೆಳಗಿನ ಜಾವ ರೆಸಾರ್ಟ್ ಉದ್ಯೋಗಿಯೊಬ್ಬರು ಆನೆಯ ದಾಳಿಯಿಂದ ಪವಾಡಸದೃಶವಾಗಿ ಬದುಕುಳಿದಿದ್ದಾರೆ. ಕರಡಿಗೋಡು ಆರೆಂಜ್ ಕೌಂಟಿ ರೆಸಾರ್ಟ್‌ನಲ್ಲಿ ಕೆಲಸ ಮಾಡುತ್ತಿರುವ ಪುಟ್ಟುಸ್ವಾಮಿ ಎಂಬುವವರು...

ಬೆಂ-ಮೈ ಹೈವೇ ಬಳಿ ಅಗ್ನಿ ತಾಂಡವ: ಬೆಂಕಿಯ ಕೆನ್ನಾಲಿಗೆಗೆ 12ಕ್ಕೂ ಹೆಚ್ಚು ಗೋದಾಮುಗಳು ಭಸ್ಮ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮೈಸೂರು ಜಿಲ್ಲೆಯ ಹೊರವಲಯದ ಹಳೆ ಕೆಸರೆ ಗ್ರಾಮದಲ್ಲಿ ಇಂದು ನಸುಕಿನ ಜಾವ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಸಾಲು ಸಾಲು ಗುಜರಿ ಗೋದಾಮುಗಳು ಬೆಂಕಿಗೆ ಆಹುತಿಯಾಗಿವೆ. ಮೈಸೂರು-ಬೆಂಗಳೂರು ಹೆದ್ದಾರಿಗೆ ಹೊಂದಿಕೊಂಡಂತಿರುವ ಹಳೆ...

ಪಲ್ಯ, ಗ್ರೇವಿ & More 5| ಯಪ್ಪಾ… ಮೂಲಂಗಿನಾ..? ಅಂತ ಹೇಳ್ಬೇಡಿ ಅದ್ರಿಂದ ಚಟ್ನಿ ಮಾಡಿ! ಸಖತ್ ಟೇಸ್ಟಿಯಾಗಿರುತ್ತೆ

ಸಾಮಾನ್ಯವಾಗಿ ಮೂಲಂಗಿಯನ್ನು ಸಾಂಬಾರ್ ಅಥವಾ ಪಲ್ಯದಲ್ಲಿ ಮಾತ್ರ ಬಳಸುತ್ತೇವೆ. ಆದರೆ ಅದರಿಂದ ಮಾಡಬಹುದಾದ ಚಟ್ನಿ ಕೂಡ ತುಂಬಾ ರುಚಿಯಾಗಿದ್ದು, ಅನ್ನ, ದೋಸೆ, ಇಡ್ಲಿ ಜೊತೆ ಅದ್ಭುತವಾಗಿ ಹೊಂದುತ್ತದೆ. ತುಸು ಖಾರ–ಹುಳಿ ರುಚಿಯಿರುವ ಈ...

Happy Morning 🌞| ಆಲಸ್ಯಕ್ಕೆ ಬೈ-ಬೈ, ಆನಂದಕ್ಕೆ ಹಲೋ: ಮುಂಜಾನೆಯ ಹೊಸ ಮಂತ್ರ!

ಬೆಳಗ್ಗೆ ಎದ್ದ ತಕ್ಷಣ ಸುಸ್ತಾಗುವುದು ಅಥವಾ ಕಿರಿಕಿರಿ ಅನುಭವಿಸುವುದು ಇಂದಿನ ಒತ್ತಡದ ಜೀವನದಲ್ಲಿ ಸಾಮಾನ್ಯವಾಗಿದೆ. ಆದರೆ, ಕೇವಲ ಐದು ನಿಮಿಷಗಳ ಸರಿಯಾದ ಹವ್ಯಾಸಗಳು ನಿಮ್ಮ ಇಡೀ ದಿನದ ಗತಿಯನ್ನೇ ಬದಲಿಸಬಲ್ಲವು. ನಿದ್ರೆಯ ಅಮಲನ್ನು ಕೊಡವಿ,...

WEATHER | ಕರ್ನಾಟಕದಲ್ಲಿ ಬದಲಾದ ಹವಾಮಾನ: ಚಳಿ ಮಾಯ, ಬೇಸಿಗೆಯತ್ತ ಪಯಣ!

ರಾಜ್ಯದಲ್ಲಿ ಚಳಿಗಾಲದ ದಿನಗಳು ಅಂತಿಮ ಹಂತಕ್ಕೆ ತಲುಪಿದ್ದು, ನಿಧಾನವಾಗಿ ಬೇಸಿಗೆಯ ಕಾವು ಶುರುವಾಗುತ್ತಿದೆ. ಸಿಲಿಕಾನ್ ಸಿಟಿ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈಗ ಮೈಕೊರೆಯುವ ಚಳಿ ಮಾಯವಾಗಿದ್ದು, ಜನರಿಗೆ ಸೆಖೆಯ ಅನುಭವವಾಗಲು ಪ್ರಾರಂಭಿಸಿದೆ. ಕರ್ನಾಟಕದಾದ್ಯಂತ...

ದಿನಭವಿಷ್ಯ: ನಿಮ್ಮ ಕಠಿಣ ಪರಿಶ್ರಮಕ್ಕೆ ಇಂದು ಮಾನ್ಯತೆ ಸಿಗಲಿದೆ.. ತಾಳ್ಮೆಯಿಂದ ನಿಭಾಯಿಸಿ!

ಮೇಷಪರಿಸ್ಥಿತಿಗೆ ತಕ್ಕಂತೆ ವರ್ತಿಸಿರಿ. ಕೆಲವರ ಬಗ್ಗೆ ಪೂರ್ವಗ್ರಹ ಬಿಡಿ. ವೃತ್ತಿ ಕ್ಷೇತ್ರದಲ್ಲಿ ಒತ್ತಡ ಹೆಚ್ಚಲಿದೆ.          ವೃಷಭಉದ್ವಿಗ್ನತೆ ಕಳೆದು ಉತ್ಸಾಹದ ಪರಿಸರ ನಿರ್ಮಾಣ.  ಆತುರದ ತೀರ್ಮಾನ ಪ್ರತಿಕೂಲ ಪರಿಣಾಮ...

ಹರಿಯಾಣ ಸೂರಜ್‌ಕುಂಡ್ ಸ್ವಿಂಗ್ ದುರಂತ: ಆಪರೇಟರ್, ಮಾಲೀಕರ ಅರೆಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:ಹರಿಯಾಣದ ಸೂರಜ್‌ಕುಂಡ್ ಅಂತಾರಾಷ್ಟ್ರೀಯ ಕರಕುಶಲ ಮೇಳದಲ್ಲಿ ಸಂಭವಿಸಿದ ಸ್ವಿಂಗ್ ದುರಂತ ಸಂಬಂಧ ಸ್ವಿಂಗ್ ಮಾಲೀಕ ಮತ್ತು ಆಪರೇಟರ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯಲ್ಲಿ ರಕ್ಷಣೆಗೆ ತೆರಳಿದ್ದ ಇನ್ಸ್ ಪೆಕ್ಟರ್ ದುರಂತ...

ಗೌರವ್ ಗೊಗೊಯ್ ಗೆ ಪಾಕ್ ಜೊತೆ ಸಂಪರ್ಕ ಆರೋಪ: ಗೃಹ ಸಚಿವಾಲಯಕ್ಕೆ ವರದಿ ನೀಡಲು ಮುಂದಾದ ಅಸ್ಸಾಂ ಸರಕಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅವರ ಪಾಕಿಸ್ತಾನದೊಂದಿಗಿನ ಸಂಪರ್ಕದ ಕುರಿತು ಕೇಂದ್ರ ಗೃಹ ಸಚಿವಾಲಯಕ್ಕೆ ಉಲ್ಲೇಖಿಸಲು ಅಸ್ಸಾಂ ಸಚಿವ ಸಂಪುಟ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಈ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !