May 11, 2026
Monday, May 11, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

K-Fashion | ದೇಸಿ ಹುಡುಗರ ಮೇಲೆ ಕೊರಿಯನ್ ಮ್ಯಾಜಿಕ್: ಈಗಿನ ಟ್ರೆಂಡ್ ಅಂದ್ರೆ ಕೆ-ಫ್ಯಾಷನ್!

ಇತ್ತೀಚಿನ ದಿನಗಳಲ್ಲಿ ಭಾರತೀಯ ಯುವಜನತೆಯ ಉಡುಪು ಮತ್ತು ಶೈಲಿಯಲ್ಲಿ ದೊಡ್ಡ ಬದಲಾವಣೆ ಕಂಡುಬರುತ್ತಿದೆ. ಬೀದಿ ಬದಿಯ ಅಂಗಡಿಗಳಿಂದ ಹಿಡಿದು ದೊಡ್ಡ ಮಾಲ್‌ಗಳವರೆಗೆ ಎಲ್ಲೆಡೆ 'ಕೊರಿಯನ್ ಫ್ಯಾಷನ್' ಸದ್ದು ಮಾಡುತ್ತಿದೆ. ಈ ಕ್ರೇಜ್‌ಗೆ ಪ್ರಮುಖ...

FOOD | ಬಾಯಲ್ಲಿ ನೀರು ತರಿಸುತ್ತೆ ಕ್ಯಾರೆಟ್‌-ಮೂಲಂಗಿ ಟೇಸ್ಟಿ ಉಪ್ಪಿನಕಾಯಿ, ಹೇಗೆ ಮಾಡೋದು ನೋಡಿ..

ಸಾಮಾಗ್ರಿಗಳುಮೂಲಂಗಿಕ್ಯಾರೆಟ್‌ ಹಸಿಮೆಣಸುಕೊತ್ತಂಬರಿ ಕಾಳುಜೀರಿಗೆಸಾಸಿವೆಕಾಳುಮೆಣಸುಸೋಂಪುಮೆಂತ್ಯೆ ಕಾಳುಅರಿಶಿಣಉಪ್ಪುಖಾರದಪುಡಿಕಪ್ಪು ಎಳ್ಳುಎಣ್ಣೆಹಿಂಗ್‌ ನಿಂಬೆಹುಳಿಮಾಡುವ ವಿಧಾನಮೊದಲು ಕ್ಯಾರೆಟ್‌ ಹಾಗೂ ಮೂಲಂಗಿಯನ್ನು ನೂಡಲ್ಸ್‌ ರೀತಿ ಪೀಲ್‌ ಮಾಡಿ ಇಟ್ಟುಕೊಳ್ಳಿಇದನ್ನು ಉದ್ದುದ್ದ ಕಟ್‌ ಮಾಡಿದ ಮೆಣಸಿನ ಕಾಯಿ ಹಾಕಿ, ತೆಳು ಬಟ್ಟೆಯಲ್ಲಿ ಹರಡಿ...

ಭಾರತ-ಅಮೆರಿಕ ‘ವ್ಯಾಪಾರ’ ಸ್ನೇಹ: ಸುಂಕದ ಹೊರೆ ಇಳಿಕೆ, ಆರ್ಥಿಕತೆಗೆ ಹೊಸ ಚೈತನ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ಮತ್ತು ಅಮೆರಿಕ ನಡುವಿನ ಆರ್ಥಿಕ ಬಾಂಧವ್ಯದಲ್ಲಿ ಹೊಸ ಪರ್ವ ಆರಂಭವಾಗಿದೆ. ಪೂರ್ಣಪ್ರಮಾಣದ ವ್ಯಾಪಾರ ಒಪ್ಪಂದಕ್ಕೆ ಮುನ್ನುಡಿಯಾಗಿ ಎರಡೂ ರಾಷ್ಟ್ರಗಳು 'ಮಧ್ಯಂತರ ವ್ಯಾಪಾರ ಚೌಕಟ್ಟನ್ನು' ಘೋಷಿಸಿವೆ. ಅಮೆರಿಕವು ಭಾರತದ ಮೇಲಿನ ಆಮದು...

ಅಂತರಂಗದ ಮಾತು | ಮನೆಯ ಜವಾಬ್ದಾರಿ ಹೊತ್ತ ಹೆಗಲಿಗೆ, ಸ್ವಂತ ಕನಸುಗಳ ಭಾರವೇಕೆ ಬೇಡವಾಯ್ತು?

ಜವಾಬ್ದಾರಿಯ ಹೊರೆಯನ್ನು ಹೊತ್ತು, ಮನಸ್ಸಿನ ಆಸೆಗಳನ್ನು ಹೂತುಹಾಕಿ ಬದುಕುವುದು ಇಂದಿನ ಕಾಲದ ಸಮಸ್ಯೆಯಾಗಿದೆ. ಮನೆಯ ಜವಾಬ್ದಾರಿ, ಆರ್ಥಿಕ ಸಂಕಷ್ಟ ಅಥವಾ ಸಮಾಜಕ್ಕೆ ಹೆದರಿ ತಮ್ಮ ಕನಸುಗಳನ್ನು ಬದಿಗಿಟ್ಟು ಬದುಕುವವರ ಸಂಖ್ಯೆ ದೊಡ್ಡದಿದೆ. ಆದರೆ,...

ಸೋಲಾರ್‌ ಲೈಟ್ಸ್‌ನಲ್ಲಿ ಹೊಳೆಯಲಿದೆ ವಿಧಾನಸೌಧ! ಪಾರ್ಕಿಂಗ್‌ನಲ್ಲಿ ಸೋಲಾರ್‌ ಪ್ಯಾನೆಲ್‌ ಅಳವಡಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಇನ್ಮುಂದೆ ವಿಧಾನಸೌಧ ಹಾಗೂ ವಿಕಾಸಸೌಧ ಸೋಲಾರ್‌ ಬೆಳಕಲ್ಲಿ ಹೊಳೆಯಲಿದೆ. ಹೌದು, ವಿಧಾನಸೌಧ ಹಾಗೂ ವಿಕಾಸಸೌಧದ ಆವರಣದಲ್ಲಿ ಸೌರ ವಿದ್ಯುತ್‌ ಪ್ಯಾನೆಲ್‌ಗಳನ್ನು ಅಳವಡಿಸಲಾಗಿದೆ. ಸ್ವಚ್ಛ ಹಾಗೂ ನವೀಕರಿಸಬಹುದಾದ ಇಂಧನ ಬಳಕೆಗೆ ಉತ್ತೇಜನ ನೀಡಲು...

ಬಸ್‌ಗಳ ಮೇಲಿರುವ ತಂಬಾಕು ಜಾಹೀರಾತು ತೆಗೆಯೋಕೆ 15 ದಿನಗಳ ಗಡುವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ ಇರುವ ತಂಬಾಕು ಜಾಹೀರಾತುಗಳನ್ನು ತೆಗೆಯಲು ಇನ್ನು 15 ದಿನ ಅಷ್ಟೇ ಬಾಕಿ ಇದೆ. ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ ತಂಬಾಕು ಜಾಹೀರಾತುಗಳು ಇದ್ದದ್ದು ಜನರಿಗೆ ಇಷ್ಟವಾಗಿಲ್ಲ....

ಸಿಎಂ ಸಿದ್ದರಾಮಯ್ಯ ಕುರ್ಚಿ ಮೇಲೆ ಎಲ್ಲರಿಗೂ ಕಣ್ಣಿದೆ, ಆದ್ರೆ ಡಿಸಿಎಂ ಮನಸಲ್ಲೇನಿದೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯ ರಾಜಕಾರಣದಲ್ಲಿ ‘ಮುಖ್ಯಮಂತ್ರಿ ಬದಲಾವಣೆ’ ಎಂಬ ಚರ್ಚೆ ಮತ್ತೆ ಮುನ್ನಲೆಗೆ ಬಂದಿದೆ. "ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಸಿಎಂ ಆಗಿ ಇರುತ್ತಾರೆ" ಎಂಬ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಸಂಚಲನ ಮೂಡಿಸಿರುವ...

ಟಿ20 ವಿಶ್ವಕಪ್‌ ಬೆನ್ನಲ್ಲೇ ಟೀಮ್ ಇಂಡಿಯಾದಲ್ಲಿ ಮಹತ್ವದ ಬದಲಾವಣೆ: ರಾಣಾ ಔಟ್, ಸಿರಾಜ್ ಇನ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಟಿ20 ವಿಶ್ವಕಪ್ ಆರಂಭದ ಹೊಸ್ತಿಲಲ್ಲೇ ಟೀಮ್ ಇಂಡಿಯಾದಲ್ಲಿ ಪ್ರಮುಖ ಬದಲಾವಣೆಯಾಗಿದೆ. ಗಾಯದ ಸಮಸ್ಯೆಯಿಂದಾಗಿ ಯುವ ಆಲ್​ರೌಂಡರ್ ಹರ್ಷಿತ್ ರಾಣಾ ಟೂರ್ನಿಯಿಂದ ಹೊರಬಿದ್ದಿದ್ದು, ಅವರ ಸ್ಥಾನಕ್ಕೆ ಅನುಭವಿ ವೇಗಿ ಮೊಹಮ್ಮದ್ ಸಿರಾಜ್...

ಆಸೀಸ್​ಗೆ ಬಿಗ್ ಶಾಕ್: ಟಿ20 ವಿಶ್ವಕಪ್‌ ಆರಂಭಕ್ಕೂ ಮುನ್ನವೇ ವೇಗಿಗಳ ದಂಡು ಔಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂದಿನಿಂದ ಟಿ20 ವಿಶ್ವಕಪ್‌ನ ರೋಚಕ ಕದನಕ್ಕೆ ಚಾಲನೆ ಸಿಗುತ್ತಿದೆ. ಒಟ್ಟು 20 ತಂಡಗಳು ಪ್ರಶಸ್ತಿಗಾಗಿ ಹೋರಾಟ ನಡೆಸಲು ಸಜ್ಜಾಗಿ ನಿಂತಿವೆ. ಆದರೆ, ವಿಶ್ವದ ಬಲಿಷ್ಠ ತಂಡಗಳಲ್ಲಿ ಒಂದಾದ ಆಸ್ಟ್ರೇಲಿಯಾಕ್ಕೆ ಟೂರ್ನಿ...

ಮೆಟ್ರೋ ದರ ಪರಿಷ್ಕರಣೆ ಬಗ್ಗೆ ಮಾತಾಡ್ತೀವಿ, ಹಂಗೆಲ್ಲ ಜನರಿಗೆ ತೊಂದರೆ ಆಗೋಕೆ ಬಿಡಲ್ಲ: ಡಿಕೆಶಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಮೆಟ್ರೋ ದರ ಪರಿಷ್ಕರಣೆ ಬಗ್ಗೆ ಮಾತಾಡ್ತೀವಿ, ಹಂಗೆಲ್ಲ ಜನರಿಗೆ ತೊಂದರೆ ಆಗೋಕೆ ಬಿಡಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.ಮೆಟ್ರೋ ದರ ಹೆಚ್ಚಾಗಿದೆ ಅನ್ನೋ ಸುದ್ದಿ ಮಾಧ್ಯಮಗಳಲ್ಲಿ ನೋಡಿದ್ದೇನೆ. ನಮ್ಮನ್ನು...

SHOCKING | ಬಾತ್‌ರೂಮ್‌ ಹೋಗೋಕೆ ಬಸ್‌ನಿಂದ ಇಳಿದ ಪ್ರಯಾಣಿಕರ ಮೇಲೆ ಹರಿದ ಕಂಟೇನರ್, ಆರು ಮಂದಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಅತಿವೇಗದ ಚಾಲನೆ ಮತ್ತು ನಿಯಮ ಉಲ್ಲಂಘನೆಯ ಪರಿಣಾಮವಾಗಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಬಾತ್‌ರೂಮ್‌ ಹೋಗೋಕೆ ಬಸ್‌ನಿಂದ ಇಳಿದ ಪ್ರಯಾಣಿಕರ ಮೇಲೆ ಕಂಟೇನರ್ ಹರಿದಿದ್ದು, ಆರು...

ಯಾದಗಿರಿ ಜಿಲ್ಲಾಸ್ಪತ್ರೆಗೆ ಸಚಿವ ಡಾ.ಶರಣಪ್ರಕಾಶ ಪಾಟೀಲ ದಿಢೀರ್ ಭೇಟಿ: ವ್ಯವಸ್ಥೆ ಪರಿಶೀಲನೆ

ಹೊಸದಿಗಂತ ಯಾದಗಿರಿ: ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ ಅವರು ಶನಿವಾರ ಮುಂಜಾನೆ ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿರುವ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಸ್ಪತ್ರೆಯ ಹೊರರೋಗಿ ವಿಭಾಗ, ಸಾಮಾನ್ಯ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !