May 8, 2026
Friday, May 8, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

📈 | ಅಲರ್ಟ್‌ ಅಲರ್ಟ್‌ 🚨, ಆದಾಯದ ಬಗ್ಗೆ ತಪ್ಪು ಘೋಷಣೆ ಮಾಡ್ಕೊಂಡಿದ್ದು ಗೊತ್ತಾದ್ರೆ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಮ್ಮ ಒಂಬತ್ತನೇ ಬಜೆಟ್‌ ಮಂಡನೆ ಮಾಡುತ್ತಿದ್ದಾರೆ. ಈ ವೇಳೆ ಆದಾಯದ ಬಗ್ಗೆ ತಪ್ಪು ಘೋಷಣೆ ಮಾಡಿಕೊಳ್ಳುವವರಿಗೆ ದೊಡ್ಡ ಘೋಷಣೆಯೊಂದನ್ನು ಮಾಡಿದ್ದಾರೆ.ಆದಾಯ ತಪ್ಪು ವರದಿ...

📈 | ಎಫ್ & ಓ ಟ್ರೇಡರ್‌ಗಳಿಗೆ ಶಾಕ್: ಭದ್ರತಾ ವಹಿವಾಟು ತೆರಿಗೆಯಲ್ಲಿ ಭಾರಿ ಏರಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಷೇರು ಮಾರುಕಟ್ಟೆಯ ಫ್ಯೂಚರ್ ಅಂಡ್ ಆಪ್ಷನ್ (F&O) ವಿಭಾಗದಲ್ಲಿ ವಹಿವಾಟು ನಡೆಸುವವರಿಗೆ ಕೇಂದ್ರ ಸರ್ಕಾರ ಬಿಗ್ ಶಾಕ್ ನೀಡಿದೆ. ಮಾರುಕಟ್ಟೆಯಲ್ಲಿನ ಅತಿಯಾದ ಸಟ್ಟಾ ವ್ಯಾಪಾರವನ್ನು ತಡೆಯುವ ಉದ್ದೇಶದಿಂದ ಭದ್ರತಾ ವಹಿವಾಟು...

ಪರ್ವತ ಪ್ರವಾಸೋದ್ಯಮಕ್ಕೆ ಹೊಸ ಕಳೆ: ಪರಿಸರ ಸ್ನೇಹಿ ಪಾದಚಾರಿ ಮಾರ್ಗಗಳ ನಿರ್ಮಾಣಕ್ಕೆ ಯೋಜನೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಜಮ್ಮು-ಕಾಶ್ಮೀರದ ಹಿಮದ ಮಡಿಲಲ್ಲಿರುವ ತಾಣಗಳು ಸೇರಿದಂತೆ, ದಕ್ಷಿಣದ ಪೂರ್ವ ಘಟ್ಟಗಳ ಅರಕು ಕಣಿವೆ ಹಾಗೂ ಪಶ್ಚಿಮ ಘಟ್ಟಗಳ ರಮಣೀಯ ಪ್ರದೇಶಗಳಲ್ಲಿ ಪರಿಸರ ಸ್ನೇಹಿ ಪರ್ವತ...

📉 | ಎಲ್ಲರೂ ಗಮನಿಸಿ, ಈ ನಾಲ್ಕು ವಸ್ತುಗಳ ಬೆಲೆ ಕಡಿಮೆಯಾಗಲಿದೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಮ್ಮ ಒಂಬತ್ತನೇ ಬಜೆಟ್‌ ಮಂಡನೆ ಮಾಡುತ್ತಿದ್ದಾರೆ. ಈ ವೇಳೆ ನಾಲ್ಕು ವಸ್ತುಗಳ ಬೆಲೆ ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ.ಯಾವೆಲ್ಲ ವಸ್ತುಗಳು?ಮದ್ಯಶೂಗಳುಜವಳಿ ರಫ್ತು ಬ್ಯಾಟರಿಗಳು

ದಂತ ಆರೋಗ್ಯ ಜಾಗೃತಿಗೆ ‘ಸ್ಮೈಲಥಾನ್’: ಭಾಗವಹಿಸೋದಕ್ಕೆ ನೀವು ರೆಡಿನಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ದಂತ ಆರೋಗ್ಯ ಜಾಗೃತಿಯನ್ನು ರಾಜ್ಯಾದ್ಯಂತ ವಿಸ್ತರಿಸುವ ಉದ್ದೇಶದಿಂದ ಇಂಡಿಯನ್ ಡೆಂಟಲ್‌ ಅಸೋಸಿಯೇಶನ್‌ (ಐಡಿಎ) ಬೆಂಬಲಿತ ‘ಸ್ಮೈಲಥಾನ್’ ಎಂಬ ಅತಿದೊಡ್ಡ ಸ್ಮೈಲ್‌ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ 6 ಲಕ್ಷ ರೂಪಾಯಿ...

📈 | ಪ್ರವಾಸಪ್ರಿಯರೇ ಗಮನಿಸಿ.. ಈಶಾನ್ಯಕ್ಕೆ 4,000 ಇ-ಬಸ್‌ಗಳ ಪೂರೈಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಮ್ಮ ಒಂಬತ್ತನೇ ಬಜೆಟ್‌ ಮಂಡನೆ ಮಾಡುತ್ತಿದ್ದಾರೆ. ಈ ವೇಳೆ ಪ್ರವಾಸ ಪ್ರಿಯರಿಗಾಗಿ ಘೋಷಣೆಯೊಂದನ್ನು ಮಾಡಿದ್ದಾರೆ.ಈಶಾನ್ಯಕ್ಕೆ 4,000 ಇ-ಬಸ್‌ಗಳ ಪೂರೈಕೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ....

ಡಿಜಿಟಲ್ ಇಂಡಿಯಾಗೆ ಬೂಸ್ಟರ್ ಡೋಸ್: ಡೇಟಾ ಸೆಂಟರ್‌ಗಳಿಗೆ ಇಲ್ಲ ತೆರಿಗೆಯ ಪೆಟ್ಟು!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ಸರ್ಕಾರವು ಡೇಟಾ ಸೆಂಟರ್ ಮತ್ತು ಐಟಿ ಸೇವೆಗಳ ವಲಯದಲ್ಲಿ ಹೂಡಿಕೆಯನ್ನು ಆಕರ್ಷಿಸಲು ಅತ್ಯಂತ ಮಹತ್ವದ ಮತ್ತು ಆಕರ್ಷಕ ಪ್ರಸ್ತಾವನೆಗಳನ್ನು ಮುಂದಿಟ್ಟಿದೆ. ಜಾಗತಿಕ ಮಟ್ಟದ ಸೇವೆ ನೀಡಲು ಭಾರತದಲ್ಲಿ ಡೇಟಾ ಸೆಂಟರ್‌ಗಳನ್ನು...

📈 | ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ: ಬರಲಿವೆ ಐದು ಭವ್ಯ ವಿಶ್ವವಿದ್ಯಾಲಯ ಟೌನ್‌ಶಿಪ್‌ಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂದಿನ ಬಜೆಟ್‌ನಲ್ಲಿ ಶಿಕ್ಷಣ, ತಂತ್ರಜ್ಞಾನ ಮತ್ತು ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಅನಿಮೇಷನ್, ವಿಶ್ಯುಯಲ್ ಎಫೆಕ್ಟ್ಸ್...

📈 | ಸ್ಪೋರ್ಸ್ಟ್‌ ಫೀಲ್ಡ್‌ಗಾಗಿ ಬಜೆಟ್‌ನಲ್ಲಿ ಏನಿದೆ ಅಂತೀರಾ? ಖೇಲೋ ಇಂಡಿಯಾ ಮಿಷನ್ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಮ್ಮ ಒಂಬತ್ತನೇ ಬಜೆಟ್‌ ಮಂಡನೆ ಮಾಡುತ್ತಿದ್ದಾರೆ. ಈ ವೇಳೆ ಕ್ರೀಡಾವಲಯಕ್ಕೆ ಭಾರೀ ಕೊಡುಗೆ ಘೋಷಿಸಿದ್ದಾರೆ.ಬಜೆಟ್‌ನಲ್ಲಿ ಕ್ರೀಡೆಗೆ ಒತ್ತು ನೀಡುವ ಸಲುವಾಗಿ ಖೇಲೋ ಇಂಡಿಯಾ...

📈 | ವೈದ್ಯಕೀಯ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಕೋಟಿ ಕೋಟಿ ಮೀಸಲು, ಮೂರು ಏಮ್ಸ್​ಗಳ ಸ್ಥಾಪನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಮ್ಮ ಒಂಬತ್ತನೇ ಬಜೆಟ್‌ ಮಂಡನೆ ಮಾಡುತ್ತಿದ್ದಾರೆ. ಈ ವೇಳೆ ಮೂರು ಏಮ್ಸ್​ಗಳ ಸ್ಥಾಪನೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.ದೇಶದಲ್ಲಿ ಮೂರು ಹೊಸ ಆಯುರ್ವೇದ...

ತೆರಿಗೆದಾರರಿಗೆ ಗುಡ್ ನ್ಯೂಸ್: ಐಟಿ ರಿಟರ್ನ್ಸ್ ಪರಿಷ್ಕರಣೆಗೆ ಈಗ ಮತ್ತಷ್ಟು ಕಾಲಾವಕಾಶ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೇಂದ್ರ ಸರ್ಕಾರವು ಆದಾಯ ತೆರಿಗೆ ಸಲ್ಲಿಕೆಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಿದ್ದು, ತೆರಿಗೆದಾರರಿಗೆ ಹೆಚ್ಚಿನ ಅನುಕೂಲ ಮಾಡಿಕೊಟ್ಟಿದೆ. ಆ ಪ್ರಮುಖ ಅಂಶಗಳು ಇಲ್ಲಿವೆ: ನಾಮಮಾತ್ರದ ಶುಲ್ಕವನ್ನು ಪಾವತಿಸುವ ಮೂಲಕ ಆದಾಯ...

📈 | ರೈತರ ಮುಖದಲ್ಲಿ ಸಂತಸ, ತೆಂಗು, ಶ್ರೀಗಂಧ ಬೆಳೆ ಉತ್ತೇಜನಕ್ಕೆ ಹೊಸ ಯೋಜನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಮ್ಮ ಒಂಬತ್ತನೇ ಬಜೆಟ್‌ ಮಂಡನೆ ಮಾಡುತ್ತಿದ್ದಾರೆ. ಈ ವೇಳೆ ರೈತರಿಗೆ ಸಿಹಿಸುದ್ದಿ ನೀಡಿದ್ದಾರೆ. ತೆಂಗು, ಶ್ರೀಗಂಧ ಬೆಳೆ ಉತ್ತೇಜನಕ್ಕೆ ಹೊಸ ಯೋಜನೆ ಜಾರಿಗೆ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !