May 5, 2026
Tuesday, May 5, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಬಾಕ್ಸ್ ಆಫೀಸ್​​ನಲ್ಲಿ ‘ಬಾರ್ಡರ್ 2’ ಸಕ್ಸಸ್: ಹಾಗಿದ್ರೆ ನೆಕ್ಸ್ಟ್‘ಬಾರ್ಡರ್ 3’ ಬರುತ್ತಾ? ನಿರ್ಮಾಪಕರು ಹೇಳಿದ್ದೇನು?

ಹೊಸ ದಿಗಂತ ಡಿಜಿಟಲ್ ಡೆಸ್ಕ್: 1997ರಲ್ಲಿ ‘ಬಾರ್ಡರ್’ ಸಿನಿಮಾ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿತ್ತು. ಇದಾದ 3 ದಶಕದ ಬಳಿಕ ‘ಬಾರ್ಡರ್ 2’ (Border 2) ಸಿನಿಮಾ ಬಿಡುಗಡೆ ಆಗಿ ಉತ್ತಮ ಕಲೆಕ್ಷನ್...

ಅಜಿತ್ ಪವಾರ್ ಸಾವು ಮಹಾರಾಷ್ಟ್ರಕ್ಕೆ ಒಂದು ದುರಂತ ಹೊಡೆತ: ರಾಜ್ ಠಾಕ್ರೆ ಸಂತಾಪ

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಅಜಿತ್ ಪವಾರ್ ಅವರ ಸಾವು ಮಹಾರಾಷ್ಟ್ರಕ್ಕೆ ಒಂದು ದುರಂತ ಹೊಡೆತ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದಾರೆ. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಬಾರಾಮತಿಯಲ್ಲಿ ಆಘಾತಕಾರಿ ವಿಮಾನ ಅಪಘಾತದಲ್ಲಿ...

FOOD | ಸ್ಮೂತ್‌ ಬಟರಿ ಮಿಲ್ಕ್‌ ಆಮ್ಲೆಟ್‌, ರುಚಿ ಸೂಪರ್‌ ಆಗಿದೆ, ಇಂದೇ ಟ್ರೈ ಮಾಡ್ತೀರಾ?

ಸಾಮಾಗ್ರಿಗಳುಮೊಟ್ಟೆಹಾಲುಬೆಣ್ಣೆಉಪ್ಪುಪೆಪ್ಪರ್‌ಕೊತ್ತಂಬರಿ ಸೊಪ್ಪು ಮಾಡುವ ವಿಧಾನಮೊದಲು ಮೊಟ್ಟೆಯನ್ನು ಬೌಲ್‌ಗೆ ಒಡೆಯಿರಿ, ಇದಕ್ಕೆ ಸ್ವಲ್ಪ ಹಾಲು, ಕರಗಿದ ಬೆಣ್ಣೆ, ಉಪ್ಪು, ಪೆಪ್ಪರ್‌ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಬೀಟ್‌ ಮಾಡಿ. ನಂತರ ಪ್ಯಾನ್‌ಗೆ ಎಣ್ಣೆ ಹಾಕಿ, ಮೊಟ್ಟೆ...

VIRAL | 10 ಕೋಟಿ ರುಪಾಯಿ ಕಾರಿಗೆ 10 ರೂಪಾಯಿ ನಿಂಬೆಹಣ್ಣೇ ಸೇಫ್ಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಎಷ್ಟು ಕೋಟಿ ಕಾರಾದ್ರೂ ಆಗಿರಲಿ ಸೇಫ್ಟಿ ಮುಖ್ಯ, ನಾವು ಹೇಳ್ತಿರೋದು ಇನ್ಶೂರೆನ್ಸ್‌, ಕಾರ್‌ ಸೇಫ್ಟಿ ಬಗ್ಗೆ ಅಲ್ಲ. ನಮ್ಮ ಟ್ರಡಿಷನಲ್‌ ಸೇಫ್ಟಿ! ಹೌದು, ಹತ್ತು ಕೋಟಿ ರೂಪಾಯಿಯ ಕಾರ್‌ಗೆ ಹತ್ತು...

ವಿಮಾನ ಪತನದಲ್ಲಿ ಅಜಿತ್ ಪವಾರ್ ಸಾವು: ಕೊನೆಯ 26 ನಿಮಿಷದಲ್ಲಿ ಏನಾಯಿತು?

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಮಹಾರಾಷ್ಟ್ರದ ಡಿಸಿಎಂ ಅಜಿತ್‌ ಪವಾರ್‌ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಮುಂಬೈ ವಿಮಾನ ನಿಲ್ದಾಣದಿಂದ ಬೆಳಗ್ಗೆ 8:10ಕ್ಕೆ ವಿಮಾನ ಟೇಕಾಫ್‌ ಆಗಿತ್ತು. ಅರಬ್ಬಿ ಸಮದ್ರದ ಮೇಲೆ ಹಾರಿ 8:30ಕ್ಕೆ ಬಾರಾಮತಿ ವಿಮಾನ...

ಅಪ್ಪ-ಅಮ್ಮನನ್ನು ಊರಿಗೆ ಕಳಿಸಿ ಆತ್ಮಹತ್ಯೆಗೆ ಶರಣಾದ ವೈದ್ಯಕೀಯ ವಿದ್ಯಾರ್ಥಿನಿ

ಹೊಸದಿಗಂತ ವರದಿ ಧಾರವಾಡ:ಸ್ನಾತಕೋತ್ತರ ವೈದ್ಯಕೀಯ ವಿಭಾಗದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯ (ಡಿಮಾನ್ಸ್) ವಸತಿ ನಿಲಯದಲ್ಲಿ ಬುಧವಾರ ನಡೆದಿದೆ.ಶಿವಮೊಗ್ಗ ಮೂಲದ ಪ್ರಜ್ಞಾ ಪಾಲೇಗರ್(೨೪)...

ಜೆಸಿಬಿಯಲ್ಲಿ ಆಸ್ಪತ್ರೆಗೆ ಬಂದ ಡಾಕ್ಟರ್: ಭಾರೀ ಹಿಮಪಾತದ ನಡುವೆಯೂ ಮರೆಯಲಿಲ್ಲ ಕರ್ತವ್ಯ ಪ್ರಜ್ಞೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ವೈದ್ಯರೊಬ್ಬರು ಅತಿಯಾದ ಹಿಮಪಾತವಿದ್ದರೂ ಕರ್ತವ್ಯ ಪ್ರಜ್ಞೆ ಮೆರೆದು ಆಸ್ಪತ್ರೆಗೆ ತಲುಪಿ ರೋಗಿಗಳಿಗೆ ಚಿಕಿತ್ಸೆ ನೀಡಿ ಎಲ್ಲರಿಗೂ ಮಾದರಿಯಾಗಿದ್ದಾರೆ. ದಕ್ಷಿಣ ಕಾಶ್ಮೀರದ ಪುಲ್ವಾಮಾ...

ತನ್ನದೇ ಕಂಪನಿಗೆ ಪಂಗನಾಮ ಹಾಕಿದ ಸೀನಿಯರ್‌ ಎಂಪ್ಲಾಯಿ, ಬರೋಬ್ಬರಿ 87 ಕೋಟಿ ರೂ. ಮೋಸ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಎಂಎಸ್ ಅಮಾಡಿಯಾಸ್ ಸಾಫ್ಟ್‌ವೇರ್ ಲ್ಯಾಬ್ಸ್ ಇಂಡಿಯಾ ಕಂಪನಿಗೆ ಅದರ ಹಿರಿಯ ಸಿಬ್ಬಂದಿಯೇ ಬರೋಬ್ಬರಿ 87 ಕೋಟಿ ರೂಪಾಯಿ ಮೌಲ್ಯದ ಡೆಟಾ ದೋಚಿರೋ ಆರೋಪ ಕೇಳಿ ಬಂದಿದೆ‌. ಉತ್ತರ ಪ್ರದೇಶ ಮೂಲದ...

ಗರ್ಲ್‌ಫ್ರೆಂಡ್‌ ಜತೆ ನೀರಿಗೆ ಹಾರಿ ಪ್ರಾಣಬಿಟ್ಟ ವಿವಾಹಿತ ಯುವಕ, ಪತ್ನಿ ಕಂಗಾಲು

ಹೊಸದಿಗಂತ ವರದಿ ಬೆಳಗಾವಿ : ಜಿಲ್ಲೆಯ ರಾಮದುರ್ಗ ತಾಲೂಕಿನಲ್ಲಿರುವ ಮಲಪ್ರಭಾ ನದಿಗೆ ಹಾರಿ, ವಿವಾಹಿತ ಯುವಕ ಮತ್ತು ಆತನ ಪ್ರಿಯತಮೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಬುಧುವಾರ ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿರುವುದರಿಂದ ತಾಲೂಕಿನಾಧ್ಯಂತ ಆಂತಕದ ವಾರಾವರಣ ನಿರ್ಮಾಣ...

ವಿಷಯ ಕೇಳಿ ತುಂಬಾ ಶಾಕ್‌ ಆಯ್ತು, ಪವಾರ್‌ ನಿಧನಕ್ಕೆ ಡಿಕೆಶಿ ಸಂತಾಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಅಜಿತ್ ಪವಾರ್ ಒಳ್ಳೆಯ ಪ್ರೋಗ್ರೆಸಿವ್ ಲೀಡರ್, ಇಂದು ನಮ್ಮಿಂದ ದೂರ ಆಗಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.ಬೆಳ್ಳಂಬೆಳ್ಳಗ್ಗೆ ಈ ವಿಚಾರ ಕೇಳಿ ನನಗೂ ಶಾಕ್ ಆಯ್ತು....

ನಾಳೆ ಸಕಲ ಸರ್ಕಾರಿ ಗೌರವಗಳೊಂದಿಗೆ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಅಂತ್ಯಕ್ರಿಯೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:ಅಜಿತ್ ಪವಾರ್ ಅವರ ಅಂತ್ಯಕ್ರಿಯೆಯನ್ನು ನಾಳೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುತ್ತದೆ ಎಂಬುದಾಗಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ. ಈ ಸುದ್ದಿ “ಹೃದಯ ವಿದ್ರಾವಕ” ಎಂದು ಕರೆದ...

ಮುಡಾ ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯಗೆ ರಿಲೀಫ್‌: ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ನೀಡಿದ್ದ ʻಬಿ ರಿಪೋರ್ಟ್‌ʼ ಅನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅಂಗೀಕರಿಸಿದೆ. ಇದರೊಂದಿಗೆ ಸಿದ್ದರಾಮಯ್ಯ ಅವರು ಕಳಂಕಮುಕ್ತರಾಗಿದ್ದು, ಕಾನೂನು ಹೋರಾಟಕ್ಕೆ ದೊಡ್ಡ ಜಯ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !