May 4, 2026
Monday, May 4, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಡ್ರಿಂಕ್ಸ್ ಮಾಡಿಕೊಂಡು ಹಾಸ್ಟೆಲ್‌ಗೆ ಬಂದಿದ್ದಕ್ಕೆ ಬೈದಿದ್ದು ಅಷ್ಟೇ! ನಾಲ್ಕನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿ ಆತ್ಮಹ*ತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮದ್ಯ ಸೇವಿಸಿ ಹಾಸ್ಟೆಲ್‌ಗೆ ಬಂದಿದ್ದ ವಿಚಾರಕ್ಕೆ ಗದರಿದ ಪರಿಣಾಮ ಮನನೊಂದ ಬಿ.ಟೆಕ್ ವಿದ್ಯಾರ್ಥಿಯೊಬ್ಬ ನಾಲ್ಕನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಝಾನ್ಸಿ ಜಿಲ್ಲೆಯ...

LOVE | ಪ್ರೀತಿಯಲ್ಲಿ ಕಾಲದ ಗಡಿಗಳನ್ನು ದಾಟಿದ ಫೇಮಸ್ ಲವ್ ಸ್ಟೋರಿಗಳಿವು..!

ಪ್ರೀತಿ ಯಾವ ದಿನ ಹುಟ್ಟುತ್ತದೆ, ಯಾರ ಹೃದಯದಲ್ಲಿ ಅರಳುತ್ತದೆ ಎಂದು ಲೆಕ್ಕ ಹಾಕಲು ಸಾಧ್ಯವಿಲ್ಲ. ಅದು ಋತುವಿನಂತೆ ಬಂದು ಹೋಗುವ ಭಾವನೆಯಲ್ಲ; ಕಾಲಕಾಲಕ್ಕೂ ಮಾನವ ಬದುಕನ್ನು ರೂಪಿಸಿರುವ ಶಕ್ತಿ. ಇಂದಿನ ಯುವ ಪ್ರೇಮಿಗಳನ್ನು...

ಪಕ್ಷದ ತಮ್ಮ‌ ಸ್ಥಾನಕ್ಕೆ ಗುಡ್ ಬೈ ಹೇಳಿದ ಸುಳ್ಯ ಕಾಂಗ್ರೆಸ್ ಮುಖಂಡ ಸೋಮಶೇಖರ ಕೊಯಿಂಗಾಜೆ

ಹೊಸದಿಗಂತ ವರದಿ ಸುಳ್ಯ: ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಕಾಂಕ್ಷೆಯಾಗಿದ್ದ ಸಂಪಾಜೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಶನಿವಾರ ಸುದ್ದಿಗೋಷ್ಟಿಯಲ್ಲಿ ಪಕ್ಷದ ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ ಮಾಹಿತಿಯನ್ನು ಪ್ರಕಟಿಸಿದರು. ಅವರು...

ರಾಜೀವ ಪಿಕಳೆ ಆತ್ಮಹ*ತ್ಯೆ ಪ್ರಕರಣ: ವಿಡಿಯೋ ವೈರಲ್ ಮಾಡಿದ ಮೂವರು ಅಂದರ್

ಹೊಸದಿಗಂತ ವರದಿ ಅಂಕೋಲಾ: ಅಂಕೋಲಾ ತಾಲೂಕಿನ ಹಟ್ಟಿಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಠದಕೇರಿಯಲ್ಲಿ ಖಾಸಗಿ ಆಸ್ಪತ್ರೆಯೊಂದರ ಔಷಧಿ ವಿಭಾಗದ ಸಿಬ್ಬಂದಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ ಕಾರವಾರದ ವೈಲವಾಡದ ಮೂವರನ್ನು ಅಂಕೋಲಾ...

ಮನೆ ಹಂಚಿಕೆಯಲ್ಲಿ ತಾರತಮ್ಯ: ಬಿಜೆಪಿ ಹು-ಧಾ ಮುಖಂಡರು, ಕಾರ್ಯಕರ್ತರಿಂದ ಪ್ರತಿಭಟನೆ

ಹೊಸದಿಗಂತ ವರದಿ ಹುಬ್ಬಳ್ಳಿ: ಕೊಳಗೇರಿ ಅಭಿವೃದ್ಧಿ ಮಂಡಳಿಯ ಹಾಗೂ ವಸತಿ ಇಲಾಖೆಯ ವತಿಯಿಂದ ಇಲ್ಲಿಯ ಮಂಟೂರ ರಸ್ತೆಯಲ್ಲಿ ಏರ್ಪಡಿಸಿದ್ದ ಮನೆ ಹಂಚಿಕೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲನೆ ಮಾಡದಿರುವುದು ಹಾಗೂ ಮನೆ ಹಂಚಿಕೆ ತಾರತಮ್ಯ ಮಾಡಿರುವುದನ್ನು...

ಕಟೌಟ್ ಬಿದ್ದು ಗಾಯಗೊಂಡವರ ಆರೋಗ್ಯ ವಿಚಾರಿಸಿದ ಸಚಿವ ಜಮೀರ್ ಅಹ್ಮದ್ ಖಾನ್

ಹೊಸದಿಗಂತ ವರದಿ ಹುಬ್ಬಳ್ಳಿ: ನಗರದ ಮಂಟೂರ ರಸ್ತೆ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಏರ್ಪಡಿಸಿದ್ದ ಮನೆ ಹಂಚಿಕೆ ಕಾರ್ಯಕ್ರಮಕ್ಕೆ ಬಂದವರ ಮೇಲೆ ಕಟೌಟ್ ಬಿದ್ದು ಗಂಭೀರ ಗಾಯಗೊಂಡವರನ್ನು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು...

ರೆಡ್ಡಿ, ರಾಮುಲು ಮಾಡೆಲ್ ಹೌಸ್‌ಗೆ ಬೆಂಕಿ ಕೇಸ್: 8 ಮಂದಿ ವಶಕ್ಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಳ್ಳಾರಿಯಲ್ಲಿ ರಾಜಕೀಯ ಗದ್ದಲದ ನಡುವೆ ಗಣಿಗಾರಿಕಾ ಉದ್ಯಮಿ ಹಾಗೂ ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತು ಬಿ.ಶ್ರೀರಾಮುಲು ಅವರಿಗೆ ಸಂಬಂಧಿಸಿದ ಮಾಡೆಲ್ ಹೌಸ್‌ಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಪೊಲೀಸರು ಮಹತ್ವದ...

ಟೀಮ್ ಇಂಡಿಯಾ ವಿರುದ್ಧ ಗೆಲ್ಲೋಕೆ 200 ರನ್‌ಗಳೂ ಸಾಕಾಗಲ್ಲ: ಹೀಗ್ಯಾಕಂದ್ರು ಸ್ಯಾಂಟ್ನರ್?

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟಿ20 ಸರಣಿಯಲ್ಲಿ ನ್ಯೂಜಿಲೆಂಡ್ ತಂಡ ಮೊದಲ ಎರಡು ಪಂದ್ಯಗಳಲ್ಲೇ ನಿರಾಶೆ ಅನುಭವಿಸಿದೆ. ಆರಂಭಿಕ ಪಂದ್ಯದಲ್ಲಿ 48 ರನ್‌ಗಳಿಂದ ಗೆದ್ದ ಟೀಮ್ ಇಂಡಿಯಾ, ಎರಡನೇ...

ಮಗಳಿಗೆ 50ರವರೆಗೆ ಸಂಖ್ಯೆ ಬರೆಯಲು ಬರಲ್ಲ ಅಂತ ‘ಪಾಪಿ ಅಪ್ಪ’ ಮಾಡಿದ್ದೇನು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ನಾಲ್ಕು ವರ್ಷದ ಮಗಳಿಗೆ ಮನೆಪಾಠ ಹೇಳಿಸುವ ಸಂದರ್ಭದಲ್ಲಿ 50 ರವರೆಗೆ ಸಂಖ್ಯೆ ಬರೆಯಲು ಆಗದ ಕಾರಣ ತಂದೆಯೇ ಮಗಳನ್ನು ಥಳಿಸಿ ಕೊಂದ ಘಟನೆ ಫರಿದಾಬಾದ್‌ ನಲ್ಲಿ ನಡೆದಿದೆ. ಫರಿದಾಬಾದ್‌ನ ಸೆಕ್ಟರ್–58 ಪೊಲೀಸ್...

ಮುಂಬೈ ಗುಂಡಿನ ದಾಳಿ ಕೇಸ್: ನಟ KRK ಅರೆಸ್ಟ್, ಪರವಾನಗಿ ಬಂದೂಕು ವಶ

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಂಧೇರಿ ಓಶಿವಾರಾ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಾಲಿವುಡ್ ನಟ ಹಾಗೂ ಸ್ವಯಂಘೋಷಿತ ಸಿನಿಮಾ ವಿಮರ್ಶಕ ಕಮಲ್ ರಶೀದ್ ಖಾನ್ ಅಲಿಯಾಸ್ ಕೆಆರ್‌ಕೆ ಅವರನ್ನು ಬಂಧಿಸಿದ್ದಾರೆ. ವಸತಿ...

National Girl Child Day | ಸಮಾನತೆಗೆ ಒಂದು ದಿನ, ಸಬಲತೆಗೆ ಒಂದು ಸಂದೇಶ!

ಒಮ್ಮೆ ಮೌನವಾಗಿ ಸಮಾಜದ ಅಂಚಿನಲ್ಲಿ ನಿಂತಿದ್ದ ಹೆಣ್ಣು ಮಕ್ಕಳು, ಇಂದು ತಮ್ಮ ಕನಸುಗಳೊಂದಿಗೆ ಜಗತ್ತಿನ ಮುಂದೆ ಹೆಜ್ಜೆ ಇಡುತ್ತಿದ್ದಾರೆ. ಆದರೆ ಇನ್ನೂ ಶಿಕ್ಷಣ, ಆರೋಗ್ಯ, ಸುರಕ್ಷತೆ, ಸಮಾನ ಅವಕಾಶಗಳ ವಿಷಯದಲ್ಲಿ ಅನೇಕ ಸವಾಲುಗಳು...

ರಾಜ್ಯಪಾಲರು ಕೇಂದ್ರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ‌: ಸಲೀಂ ಅಹ್ಮದ್ ಕಿಡಿ

ಹೊಸದಿಗಂತ ವರದಿ ಹುಬ್ಬಳ್ಳಿ: ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ‌. ಈಗಾಗಲೇ ನಮ್ಮ ಸರ್ಕಾರ ಅವರ ನಡೆ ಖಂಡಿಸಿದ್ದು, ಮುಂದಿನ ನಡೆಯ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಕಾನೂನು ತಜ್ಞರ ಜೊತೆ ಚರ್ಚೆ ನಡೆಸಿದ್ದಾರೆ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !