May 4, 2026
Monday, May 4, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

Gold Rate | ಗಗನಕ್ಕೇರಿದ ಹಳದಿ ಲೋಹ: ಚಿನ್ನದ ಬೆಲೆಯಲ್ಲಿ ಐತಿಹಾಸಿಕ ಏರಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶದ ಆರ್ಥಿಕ ಮಾರುಕಟ್ಟೆಯಲ್ಲಿ ಶುಕ್ರವಾರ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಹಿಂದೆಂದೂ ಕಾಣದ ಮಟ್ಟಕ್ಕೆ ಏರಿಕೆಯಾಗುವ ಮೂಲಕ ಹೊಸ ದಾಖಲೆ ನಿರ್ಮಿಸಿವೆ. ಜಾಗತಿಕ ರಾಜಕೀಯ ಅನಿಶ್ಚಿತತೆ ಮತ್ತು ಅಮೆರಿಕನ್ ಡಾಲರ್...

Kitchen Tips | ಅಡುಗೆ ಮನೆಯಲ್ಲಿ ಸಿಕ್ಕಾಪಟ್ಟೆ ಜಿರಳೆ ಕಾಟವೇ? ಹಾಗಿದ್ರೆ ಈ ಟ್ರಿಕ್ಸ್ ಟ್ರೈ ಮಾಡಿ ನೋಡಿ!

ಮನೆ ಎಷ್ಟು ಸ್ವಚ್ಛವಾಗಿಟ್ಟರೂ ಜಿರಳೆಗಳ ಕಾಟ ಅನೇಕರಿಗೆ ತಲೆನೋವಾಗಿಯೇ ಉಳಿದಿದೆ. ಕಿಚನ್‌ನ ಒಂದು ಮೂಲೆ, ಸಿಂಕ್‌ ಕೆಳಭಾಗ, ಕಪಾಟಿನ ಹಿಂದೆ ಒಮ್ಮೆ ಕಾಣಿಸಿಕೊಂಡರೆ ಮತ್ತೆ ಮತ್ತೆ ಬರುತ್ತೆ ಈ ಜಿರಳೆ. ಮಾರುಕಟ್ಟೆಯಲ್ಲಿ ಸಿಗುವ...

SHOCKING | ಕಾರ್ಕಳ ಬಳಿ ಭೀಕರ ರಸ್ತೆ ಅಪಘಾತ: ಮೂವರ ಸಾ*ವು, ಐವರು ಗಂಭೀರ

ಹೊಸದಿಗಂತ ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಿಯ್ಯಾರು ಎಂಬಲ್ಲಿ ಇಂದು ಖಾಸಗಿ ಬಸ್ ಹಾಗೂ ತೂಫಾನ್ ವಾಹನದ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗುಲ್ಬರ್ಗ ಮೂಲದ ಯಾತ್ರಿಕರು ತೂಫಾನ್...

ದಾವಣಗೆರೆಯಲ್ಲಿ ‘ರಿದ್ಧಿ ಸಿದ್ಧಿ’ ಪಾರುಪತ್ಯ: ಕಾರ್ಗಿಲ್ ಇಂಡಿಯಾ ಘಟಕ ಸ್ವಾಧೀನಕ್ಕೆ ಒಪ್ಪಂದ

ಹೊಸದಿಗಂತ ಬೆಂಗಳೂರು ದೇಶದ ಪ್ರಮುಖ ಸ್ಟಾರ್ಚ್ ಉತ್ಪಾದನಾ ಕಂಪನಿಯಾದ ರಿದ್ಧಿ ಸಿದ್ಧಿ ಗ್ಲುಕೋ ಬಯೋಲ್ಸ್ ಲಿಮಿಟೆಡ್ (RSGBL), ಕರ್ನಾಟಕದ ದಾವಣಗೆರೆಯಲ್ಲಿರುವ 'ಕಾರ್ಗಿಲ್ ಇಂಡಿಯಾ' ಸಂಸ್ಥೆಯ ಸ್ಟಾರ್ಚ್ ಮತ್ತು ಸ್ವೀಟೆನರ್ಸ್ ಘಟಕವನ್ನು ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಿದೆ. ಈ...

CINE | ಗಲ್ಫ್ ರಾಷ್ಟ್ರಗಳಲ್ಲಿ ಬ್ಯಾನ್ ಆಯ್ತು ಬಾರ್ಡರ್ 2: ಇದರ ಹಿಂದಿದೆಯಾ ಪಾಕ್ ಕೈವಾಡ?

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶಭಕ್ತಿಯ ಸಿನೆಮಾಗಳ ಸಾಲಿನಲ್ಲಿ ಹೊಸ ಅಧ್ಯಾಯ ಬರೆಯಲು ಸಜ್ಜಾಗಿರುವ ‘ಬಾರ್ಡರ್ 2’ ಚಿತ್ರ ಇಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. 1997ರ ಸೂಪರ್ ಹಿಟ್ ‘ಬಾರ್ಡರ್’ ಚಿತ್ರದ ಮುಂದುವರಿದ ಭಾಗವಾಗಿರುವ ಈ...

Ragi Halwa | ರಾಗಿ ಹಲ್ವಾ: ರುಚಿಗೂ ಸೈ, ಆರೋಗ್ಯಕ್ಕೂ ಜೈ! ನೀವೂ ಒಮ್ಮೆ ಟ್ರೈ ಮಾಡಿ

ಹೆಲ್ದಿ ಅಂದ್ರೆ ರುಚಿ ಕಡಿಮೆ ಅಂತಲ್ಲ… ಅದಕ್ಕೆ ಬೆಸ್ಟ್ ಉದಾಹರಣೆ ರಾಗಿ ಹಲ್ವಾ. ನಮ್ಮ ಹಳ್ಳಿಯ ಅಡುಗೆಮನೆಯ ಸುಗಂಧ, ಅಜ್ಜಿ ಕೈರುಚಿ ಸಿಹಿ ನೆನಪುಗಳನ್ನು ತಾಜಾ ಮಾಡಿಸುವ ಈ ಹಲ್ವಾ, ಶಕ್ತಿ ನೀಡುವ...

ಟಿ20 ವಿಶ್ವಕಪ್‌ನಿಂದ ಬಾಂಗ್ಲಾ ಔಟ್: ಭದ್ರತಾ ನೆಪದಲ್ಲಿ ಕೋಟಿ ಕೋಟಿ ಲಾಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್: 2026ರ ಐಸಿಸಿ ಟಿ20 ವಿಶ್ವಕಪ್‌ನಿಂದ ಹಿಂದೆ ಸರಿಯುವ ಮೂಲಕ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಕ್ರಿಕೆಟ್ ಲೋಕಕ್ಕೆ ಶಾಕ್ ನೀಡಿದೆ. ಭಾರತದಲ್ಲಿ ಭದ್ರತೆಯ ಕೊರತೆಯಿದೆ ಎಂಬ ಕಾರಣ ನೀಡಿ ತಂಡವನ್ನು...

ಗುಜರಾತ್‌ನ ನಗರದಿಂದ ಗೆಲುವು ಆರಂಭವಾದಂತೆ, ಕೇರಳದಲ್ಲೂ ಗೆಲುವಿನ ಪ್ರಾರಂಭ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೇರಳದ ಸ್ಥಳೀಯ ಸಂಸ್ಥೆಯಲ್ಲಿ ನಾಲ್ಕು ದಶಕಗಳ ಎಡ ಆಡಳಿತವನ್ನು ಕೊನೆಗೊಳಿಸಿದ ತಿರುವನಂತಪುರಂ ನಗರಸಭೆಯಲ್ಲಿ ಬಿಜೆಪಿ ಜಯಗಳಿಸಿದ ಕೇವಲ ಒಂದು ತಿಂಗಳ ನಂತರ ಪ್ರಧಾನಿಯವರ ರಾಜ್ಯ ರಾಜಧಾನಿಗೆ ಭೇಟಿ ನೀಡಿದ್ದಾರೆ. ವಿವಿಧ...

ಬೇಸಿಗೆ ಆರಂಭಕ್ಕೆ ಮುನ್ನವೇ ಕಾಡ್ಗಿಚ್ಚು ನಿಯಂತ್ರಣಕ್ಕೆ ಕಟ್ಟೆಚ್ಚರ ವಹಿಸಿ: ಸಚಿವ ಈಶ್ವರ ಖಂಡ್ರೆ ಸೂಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಥಸಪ್ತಮಿಯ ನಂತರ ಬಿಸಿಲು ಹೆಚ್ಚಾಗಿ ಕಾಡ್ಗಿಚ್ಚಿನ ಅಪಾಯವೂ ಹೆಚ್ಚುವ ಕಾರಣ ಎಲ್ಲ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಅರಣ್ಯಾಧಿಕಾರಿಗಳಿಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ...

ಲಕ್ಕುಂಡಿಯ ಉತ್ಖನನ ಜಾಗಕ್ಕೆ ಫ್ರಾನ್ಸ್ ಪ್ರವಾಸಿಗರ ದಂಡು: ಪ್ರಜ್ವಲ್ ಪ್ರಾಮಾಣಿಕತೆಗೆ ಫಿದಾ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಗದಗ ಜಿಲ್ಲೆಯ ಲಕ್ಕುಂಡಿಯ ಉತ್ಖನನದಲ್ಲಿ ಅರ್ಧ ಕೆಜಿ ಚಿನ್ನದ ನಿಧಿ ಪತ್ತೆಯಾಗಿದ್ದು, ಈ ಸ್ಥಳವು ಈಗ ಜಾಗತಿಕ ಗಮನ ಸೆಳೆಯುತ್ತಿದೆ. ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ ಪ್ರಜ್ವಲ್ ರಿತ್ತಿ ಅವರ ಕಾರ್ಯಕ್ಕೆ ಫ್ರಾನ್ಸ್...

ಜೈಲಿನಲ್ಲಿ ಹುಟ್ಟಿತು ಪ್ರೀತಿ: ಕೊಲೆ ಅಪರಾಧಿಗಳ ಮದುವೆಗೆ ಸಿಕ್ತು ಪೆರೋಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜಸ್ಥಾನದಲ್ಲಿ ಇಬ್ಬರು ಕೊಲೆ ಅಪರಾಧಿಗಳು ಜೈಲಿನಲ್ಲಿದ್ದಾಗಲೇ ಪ್ರೀತಿಯ ಬಲೆಗೆ ಸಿಲುಕಿದ್ದು, ಇದೀಗ ಮದುವೆಯಾಗಲು ನ್ಯಾಯಾಲಯ ಪೆರೋಲ್ ನೀಡಿದೆ. ಎರಡು ಪ್ರತ್ಯೇಕ ಕೊಲೆ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಇಬ್ಬರು ಕೈದಿಗಳಾದ ಪ್ರಿಯಾ...

ಮಲೆ ಮಹದೇಶ್ವರ ಬೆಟ್ಟಕ್ಕೆ ಇನ್ಮುಂದೆ ರಾತ್ರಿ ಪಾದಯಾತ್ರೆಗೆ ಬ್ರೇಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೊರಟಿದ್ದ ಭಕ್ತರ ಮೇಲೆ ಚಿರತೆ ದಾಳಿ ಮಾಡಿ ಕೊಂದು ಹಾಕಿತ್ತು. ಈ ಬೆನ್ನಲ್ಲೇ ಮುಂಜಾಗ್ರತಾ ಕ್ರಮವಾಗಿ ಇನ್ಮುಂದೆ ಮಲೆಮಹದೇಶ್ವರ ಬೆಟ್ಟಕ್ಕೆ ರಾತ್ರಿ ವೇಳೆ ಪಾದಯಾತ್ರೆಗೆ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !