May 3, 2026
Sunday, May 3, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಮಂಡಲ ಮಕರವಿಳಕ್ಕು ತೀರ್ಥಯಾತ್ರೆ ಮುಕ್ತಾಯ, ಶಬರಿಮಲೆ ದೇಗುಲಕ್ಕೆ ಬೀಗ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಈ ವರ್ಷದ ಶಬರಿಮಲೆ ದೇಗುಲದ ವಿಧಿವಿಧಾನಗಳು ಪೂರ್ಣಗೊಂಡಿದ್ದು, ಎರಡು ತಿಂಗಳಿಗೂ ಹೆಚ್ಚು ಕಾಲ ನಡೆದ ಮಂಡಲ ಮಕರವಿಳಕ್ಕು ತೀರ್ಥಯಾತ್ರೆ ಶಾಂತಿಯುತವಾಗಿ ಮುಕ್ತಾಯವಾಗಿದೆ. ಇಂದು ಬೆಳಗ್ಗೆ ರಾಜಪ್ರತಿನಿಧಿಯ ದರುಶನದ ಬಳಿಕ ದೇಗುಲಕ್ಕೆ...

ಡಿಜಿಪಿ ರಾಮಚಂದ್ರ ರಾವ್ ವಿಡಿಯೋ ಕಥೆ ಮುಗಿತು, ಈಗ ವೈರಲ್ ಆಗ್ತಿದೆ ಹೊಸ Audio

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಡಿಜಿಪಿ ಆರ್. ರಾಮಚಂದ್ರ ರಾವ್ ವಿಡಿಯೋ ರಾಜ್ಯದ ಪೊಲೀಸ್ ಇಲಾಖೆಯನ್ನು ಮುಜುಗರಕ್ಕೀಡುಮಾಡಿದೆ. ಸಮವಸ್ತ್ರದಲ್ಲೇ ಕಚೇರಿಯೊಳಗೆ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವಂತೆ ಕಾಣುವ ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ...

ಟಾಟಾ ಮುಂಬೈ ಮ್ಯಾರಥಾನ್ 2026: ಕರ್ನಾಟಕದಿಂದ ದಾಖಲೆಮಟ್ಟದ ಸ್ಪರ್ಧಿಗಳ ಪಾಲ್ಗೊಳ್ಳುವಿಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಏಷ್ಯಾದ ಅತಿದೊಡ್ಡ ಮ್ಯಾರಥಾನ್ ಆಗಿರುವ ಟಾಟಾ ಮುಂಬೈ ಮ್ಯಾರಥಾನ್ 2026ರಲ್ಲಿ ಕರ್ನಾಟಕವು ಪ್ರಮುಖ ಕೊಡುಗೆ ನೀಡಿದ ರಾಜ್ಯವಾಗಿ ಹೊರಹೊಮ್ಮಿದೆ. ಕರ್ನಾಟಕದಿಂದ ಒಟ್ಟು 3,151 ಓಟಗಾರರು ಈ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದು,...

ಬಂದ್..ಬಂದ್.. ಬಂದ್​! ವಾರಾಂತ್ಯ ರಜೆ ಜೊತೆ ಮುಷ್ಕರದ ಬಿಸಿ: 4 ದಿನ ಬ್ಯಾಂಕ್ ಬಾಗಿಲು ಕ್ಲೋಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಜನವರಿ ಕೊನೆಯ ವಾರದಲ್ಲಿ ಬ್ಯಾಂಕ್ ಗ್ರಾಹಕರಿಗೆ ತೊಂದರೆ ಎದುರಾಗುವ ಸಾಧ್ಯತೆ ಇದೆ. ವಾರಾಂತ್ಯದ ನಿರಂತರ ರಜೆಗಳು ಹಾಗೂ ಬ್ಯಾಂಕ್ ಸಿಬ್ಬಂದಿ ಮುಷ್ಕರದ ಹಿನ್ನೆಲೆಯಲ್ಲಿ ಜನವರಿ 24ರಿಂದ 27ರವರೆಗೆ ನಾಲ್ಕು ದಿನಗಳ...

ಬೆಳ್ಳಾರೆ ಕಲ್ಲೋಣಿಯಲ್ಲಿ ಮೋರಿಯಿಂದ ಕೆಳಕ್ಕೆ ಉರುಳಿದ ಬೈಕ್: ಓರ್ವ ಮೃತ್ಯು

ಹೊಸದಿಗಂತ ವರದಿ ಸುಳ್ಯ:ಬೆಳ್ಳಾರೆ ಸಮೀಪದ ಕಲ್ಲೋಣಿ ತಿರುವಿನಲ್ಲಿ ಬೈಕ್‌ ಮೋರಿಯಿಂದ ಕೆಳಗೆ ಬಿದ್ದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟು ಸಹ ಸವಾರ ಗಂಭೀರ ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ. ಮೃತನನ್ನು ಕಡಬದ ಕೊಯಿಲ ಮರ್ದಾಳ...

ʼಇನ್ನು ಆಡೋಕಾಗೋದಿಲ್ಲʼ ನಿವೃತ್ತಿ ಘೋಷಿಸಿದ ಬ್ಯಾಡ್ಮಿಂಟನ್‌ ತಾರೆ ಸೈನಾ ನೆಹ್ವಾಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಇನ್ನು ಆಡೋಕಾಗೋದಿಲ್ಲ, ಈಗಿನ ಫಾಸ್ಟ್‌ ಸ್ಪೋರ್ಟ್ಸ್‌ಗೆ ನನ್ನ ದೇಹ ಒಗ್ಗಿಕೊಳ್ಳೋದು ಅಸಾಧ್ಯ ಎಂದು ಹೇಳಿ ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ನಿವೃತ್ತಿ ಘೋಷಿಸಿದ್ದಾರೆ.ಕಳೆದ ಕೆಲ ತಿಂಗಳುಗಳಿಂದ ಗಾಯದ...

ಪಿಯುಸಿ ಮಕ್ಕಳೇ ಇಲ್ಲಿ ಕೇಳಿ: ಸ್ಟಡಿ ಹಾಲಿಡೇ ಕ್ಯಾನ್ಸಲ್, ಕಾಲೇಜು ಹಾಜರಿ ಕಡ್ಡಾಯ!

ಹೊಸದಿಗಂತ ಡಿಜಿಟಲ್ ಡೆಸ್ಕ್: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಈವರೆಗೆ ದೊರೆಯುತ್ತಿದ್ದ ಸ್ಟಡಿ ಹಾಲಿಡೇ ವ್ಯವಸ್ಥೆಯನ್ನು ಶಿಕ್ಷಣ ಇಲಾಖೆ ರದ್ದುಪಡಿಸಿದೆ. ಫಲಿತಾಂಶ ಸುಧಾರಣೆಯ ಉದ್ದೇಶದಿಂದ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಪೂರ್ವಸಿದ್ಧತಾ ಪರೀಕ್ಷೆಗಳ ಬಳಿಕ ನೀಡುತ್ತಿದ್ದ ಒಂದು...

SHOCKING | ರಸ್ತೆ ಬದಿಯಲ್ಲಿ ಬಾಲಕಿಯ ರುಂಡ ಪತ್ತೆ, ಬೆಚ್ಚಿಬಿದ್ದ ಬಿಹಾರ ಜನತೆ

ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಅಪ್ರಾಪ್ತ ಬಾಲಕಿಯ ರುಂಡ ಪತ್ತೆಯಾಗಿದ್ದು, ಎಲ್ಲರಲ್ಲೂ ಆತಂಕ ಮೂಡಿಸಿದೆ. ಸೋಮವಾರ ರಾತ್ರಿ ರಾಜಧಾನಿಯ ನಾಡಿ ಪೊಲೀಸ್ ಠಾಣೆ ಪ್ರದೇಶದ ಬೀದಿಯಲ್ಲಿ ಅಪ್ರಾಪ್ತ ಬಾಲಕಿಯ ಕತ್ತರಿಸಿದ ತಲೆ ಪತ್ತೆಯಾಗಿದೆ. ಪೊಲೀಸರು...

BCB ಬೇಡಿಕೆ ಮುಗಿತಾನೇ ಇಲ್ಲ: ‘ಗ್ರೂಪ್ ಸ್ವಾಪ್ ಮಾಡಿ’ ಅಂತ ICCಗೆ ಮತ್ತೆ ಮನವಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಟಿ20 ವಿಶ್ವಕಪ್ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದರೂ ಬಾಂಗ್ಲಾದೇಶ ತಂಡದ ಭಾಗವಹಿಸುವಿಕೆ ಇನ್ನೂ ಸ್ಪಷ್ಟವಾಗಿಲ್ಲ. ಪಂದ್ಯಗಳ ಆಯೋಜನೆಗೆ ಸಂಬಂಧಿಸಿದಂತೆ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ (BCB) ಮತ್ತು ಐಸಿಸಿ ನಡುವಿನ ಭಿನ್ನಾಭಿಪ್ರಾಯ ಇದೀಗ...

ನಾಲ್ವರು ಮುಸುಕುಧಾರಿಗಳಿಂದ ಉದ್ಯಮಿ ಮನೆ ಮೇಲೆ ಗುಂಡಿನ ದಾಳಿ, ಕಾರಿಗೆ ಬೆಂಕಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಪಂಜಾಬ್ ನ ಲುಧಿಯಾನದ ಖನ್ನಾದಲ್ಲಿ ಸೋಮವಾರ ಉದ್ಯಮಿಯೊಬ್ಬರ ನಿವಾಸದ ಮೇಲೆ ಮೋಟಾರ್ ಸೈಕಲ್‌ನಲ್ಲಿ ಬಂದ ನಾಲ್ವರು ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿ, ಹೊರಗೆ ನಿಂತಿದ್ದ ಕಾರಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ...

ಭೀಕರ ರಸ್ತೆ ಅಪಘಾತ | ಕಂಟೇನರ್ ಗೆ ಡಿಕ್ಕಿ ಹೊಡೆದ ಸ್ಲೀಪರ್ ಬಸ್: ಓರ್ವ ಸಾ*ವು, 11 ಮಂದಿಗೆ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಭಾನುವಾರ ತಡರಾತ್ರಿ ನಡೆದ ರಸ್ತೆ ಅಪಘಾತವೊಂದು ಭಾರೀ ಆತಂಕ ಮೂಡಿಸಿದೆ. ಮೈಸೂರಿನಿಂದ ಬೆಂಗಳೂರು ಮಾರ್ಗವಾಗಿ ಮಂತ್ರಾಲಯಕ್ಕೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಕೋಚ್ ಬಸ್, ಅಗಲಗುರ್ಕಿ ಸಮೀಪ ಸಾಗುತ್ತಿದ್ದ...

ರಾಮಚಂದ್ರ ರಾವ್ ವಿಡಿಯೊ ವೈರಲ್ ಕೇಸ್: ಇಡೀ ಇಲಾಖೆಗೆ ಮುಜುಗರ ಆಗಿದೆ ಎಂದ ಪರಮೇಶ್ವರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಕಚೇರಿಯಲ್ಲಿ ಪೊಲೀಸ್ ಸಮವಸ್ತ್ರದಲ್ಲಿರುವಾಗಲೇ ಮಹಿಳೆಯರ ಜೊತೆ ರಾಸಲೀಲೆ ನಡೆಸಿದ ವಿಡಿಯೊ ವೈರಲ್ ಆದ ಬೆನ್ನಲ್ಲೇ ಕಠಿಣ ಕ್ರಮ ಕೈಗೊಳ್ಳಲಾಗಿದ್ದು, ರಾಜ್ಯ ಸರ್ಕಾರ ತಕ್ಷಣದಿಂದಲೇ ಜಾರಿಗೆ ಬರುವಂತೆ ನಾಗರಿಕ ಹಕ್ಕು ಜಾರಿ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !