ಹೊಸದಿಗಂತ ಡಿಜಿಟಲ್ ಡೆಸ್ಕ್:ದೊಡ್ಡಬಳ್ಳಾಪುರದ ಹೊರವಲಯದ ಬಾಶೆಟ್ಟಹಳ್ಳಿಯ ಕೇಬಲ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಸತತ 15 ಗಂಟೆಗಳಿಂದ ಫ್ಯಾಕ್ಟರಿ ಹೊತ್ತಿ ಉರಿಯುತ್ತಲೇ ಇದೆ. ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದರೂ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ.
ಸುಮಾರು...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಪ್ಪ ಏಳನೇ ಮದುವೆ ಆಗ್ತಿದಾರೆ ಪ್ಲೀಸ್ ಯಾರಾದ್ರೂ ಬಂದು ತಡೀರಿ ಎಂದು ಮಗನೊಬ್ಬ ಠಾಣೆಯ ಮೆಟ್ಟಿಲೇರಿದ ಘಟನೆ ಅಂಜನಗಢದ ಅಹ್ರೌಲಾದಲ್ಲಿ ನಡೆದಿದೆ.
ದ್ವಿತೀಯ ಪಿಯುಸಿ ಓದುತ್ತಿರುವ ಮಗ ತನ್ನ ತಂದೆಯ ಮೇಲೆಯೇ...
ಸಾಮಾಗ್ರಿಗಳುಗೆಣಸುಸಕ್ಕರೆ/ಬೆಲ್ಲ/ ಮೇಪಲ್ ಸಿರಪ್/ ಖರ್ಜೂರಹಾಲುಕೋಕೋವಾ ಪೌಡರ್ಮಾಡುವ ವಿಧಾನಮೊದಲು ಗೆಣಸನ್ನು ಸ್ಟೀಮ್ ಮಾಡಿ ಬೇಯಿಸಿಕೊಳ್ಳಿನಂತರ ಇದನ್ನು ಮಿಕ್ಸಿಗೆ ಹಾಕಿ, ಸಕ್ಕರೆ, ಹಾಲು, ಕೋಕೋವಾ ಪೌಡರ್ ಹಾಕಿ ಮಿಕ್ಸಿ ಮಾಡಿಸಿಲ್ಕಿ ಟೆಕ್ಸ್ಚರ್ ಬಂದ ನಂತರ ಬೌಲ್‌ಗೆ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ವಿಶ್ವಕಪ್‌ನಲ್ಲಿ ಐತಿಹಾಸಿಕ ಜಯ ಸಾಧಿಸಿದ ಭಾರತೀಯ ಕ್ರಿಕೆಟ್ ತಂಡಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭರ್ಜರಿ ಬಹುಮಾನ ಘೋಷಿಸಿದೆ.
ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಟೀಮ್ ಇಂಡಿಯಾಗೆ ಒಟ್ಟು...
ಹೊಸದಿಗಂತ ವರದಿ ಮಡಿಕೇರಿ:
ಆನೆ ಸೆರೆ ಹಿಡಿಯುವ ಕಾರ್ಯಾಚರಣೆಗಳಲ್ಲಿ ಬಳಸಲಾಗುತ್ತಿದ್ದ ಕುಮ್ಕಿ ಆನೆ ಝೂ ಅಭಿ (21) ಭಾನುವಾರ ಸಂಜೆ ಮತ್ತಿಗೋಡು ಆನೆ ಶಿಬಿರದಲ್ಲಿ ಸಾವನ್ನಪ್ಪಿದೆ. ಈ ವಿಷಯವನ್ನು ಅರಣ್ಯ ಇಲಾಖೆ ಅಧಿಕಾರಿಗಳು ದೃಢಪಡಿಸಿದ್ದಾರೆ.
ಈ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಅದರ ಪರಿಣಾಮ ಇದೀಗ ಭಾರತೀಯ ಮಾರುಕಟ್ಟೆಯ ಮೇಲೂ ಕಾಣಿಸಿಕೊಳ್ಳಲು ಆರಂಭಿಸಿದೆ. ಕಳೆದ ಒಂದು ವಾರದಿಂದ ಅಡುಗೆ ಎಣ್ಣೆಯ ಬೆಲೆ ನಿಧಾನವಾಗಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಅರುಣಾಚಲ ಪ್ರದೇಶದ ಪಾಸಿಘಾಟ್‌ನ ಮೆಬೊ ಮತ್ತು ಸಿಗರ್ ಪ್ರದೇಶಗಳಲ್ಲಿ ಭಾರೀ ಪ್ರಮಾಣದ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಬೆಂಕಿ ನಂದಿಸಲು ಭಾರತೀಯ ವಾಯುಪಡೆ 66,000 ಲೀಟರ್ ನೀರನ್ನು ಬಳಸಿದೆ.
ಬೆಂಕಿ ನಂದಿಸಲು ಭಾರತೀಯ ವಾಯುಪಡೆ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿನ್ನೆ ಸ್ವಲ್ಪ ಇಳಿಕೆಯಾಗಿದ್ದ ಚಿನ್ನದ ದರ ಇಂದು ಮಂಗಳವಾರ ಮತ್ತೆ ಏರಿಕೆಯಾಗಿದೆ. ಇಂದು ಬಂಗಾರದ ಬೆಲೆ ಈಗ 65 ರೂಪಾಯಿ ಹೆಚ್ಚಳ ಕಂಡಿದೆ. ಇದೇ ವೇಳೆ ಬೆಳ್ಳಿಯ ದರವೂ ಏರಿಕೆಯಾಗಿದ್ದು,...
ಎಲ್ಲಾ ಸರಿಯಿದೆ, ಅಂದ್ರೆ ಕೆಲಸದಲ್ಲಿ ಸಮಸ್ಯೆ ಇಲ್ಲ, ದಂಪತಿಯಲ್ಲಿ ಜಗಳ ಇಲ್ಲ, ಮನೆಯವರಲ್ಲಿ ಮುನಿಸು ಇಲ್ಲ, ಮಕ್ಕಳಿಂದ ಸಮಸ್ಯೆ ಇಲ್ಲ. ಆದರೂ ಮನೆಯಲ್ಲಿ ನೆಮ್ಮದಿ ಇಲ್ಲ, ಏನೋ ಖಾಲಿ ಖಾಲಿ ಇರುವಂತೆ ಭಾಸವಾಗುತ್ತದೆ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಲವು ವಿಮಾನಗಳ ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ.
ಭದ್ರತಾ ಕಾರಣಗಳು ಹಾಗೂ ಕೆಲವು...
ನಮ್ಮಲ್ಲಿ ಹಲವರು “ಮುಖದಲ್ಲಿ ಕಳೆ ಕಡಿಮೆಯಾಗಿದೆ”, “ಚರ್ಮ ಸಡಿಲವಾಗಿದೆ” ಅಂತ ಹೇಳುತ್ತಿರ್ತಾರೆ. ಆದರೆ ಅದರ ಹಿಂದೆ ಇರುವ ಪ್ರಮುಖ ಕಾರಣ ಕೊಲಾಜಿನ್ ಕಡಿಮೆಯಾಗೋದು. ಕೊಲಾಜಿನ್ ಅಂದ್ರೆ ನಮ್ಮ ಚರ್ಮಕ್ಕೆ ಗಟ್ಟಿತನ, ಲವಚಿಕತೆ ಮತ್ತು...
ಹೊಸದಿಗಂತ ವರದಿ ಧಾರವಾಡ: ನಗರದ ಹೊಸಯಲ್ಲಾಪುರ ಭಾಗದಲ್ಲಿರುವ ಬೃಹತ್ ತ್ಯಾಜ್ಯದ ಗುಡ್ಡಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಇದರಿಂದ ಹೊರಹೊಮ್ಮುತ್ತಿರುವ ದಟ್ಟವಾದ ವಿಷಕಾರಿ ಹೊಗೆ ಇಡೀ ವಿದ್ಯಾಕಾಶಿಯನ್ನು ಆವರಿಸಿದೆ. ಕ್ಷಣಕ್ಷಣಕ್ಕೂ ಬೆಂಕಿಯ ಜ್ವಾಲೆ ತೀವ್ರಗೊಂಡಿದ್ದು,...