May 2, 2026
Saturday, May 2, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

CINE | ರಚ್ಚು ಫ್ಯಾನ್ಸ್ ಗೆ ಡಬಲ್‌ ಧಮಾಕಾ: ಒಂದೇ ದಿನ ರಿಲೀಸ್ ಆಗ್ತಿದೆ 2 ಸಿನಿಮಾ! ನೋಡೋಕೆ ರೆಡಿನಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಾಮಾನ್ಯವಾಗಿ ಒಬ್ಬ ನಟ ಅಥವಾ ನಟಿ ಒಂದೇ ದಿನ ಎರಡು ಸಿನಿಮಾಗಳೊಂದಿಗೆ ಪ್ರೇಕ್ಷಕರ ಮುಂದೆ ಬರುವುದು ಅಪರೂಪ. ಆದರೆ ಜನವರಿ 23ರಂದು ರಚಿತಾ ರಾಮ್ ಅಭಿಮಾನಿಗಳಿಗೆ ಡಬಲ್‌ ಟ್ರೀಟ್‌ ಸಿಗಲಿದೆ....

ಶಾಸಕರಾಗಿ, ಸಚಿವರಾಗಿ ನಾಡಿಗೆ ಅವರ ಸೇವೆ ಅಪಾರ: ಭೀಮಣ್ಣ ಖಂಡ್ರೆ ನಿಧನಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಂತಾಪ

ಹೊಸದಿಗಂತ ವರದಿ ಬೆಳಗಾವಿ: ಮಾಜಿ ಸಚಿವ ಭೀಮಣ್ಣ ಖಂಡ್ರೆ ನಿಧನಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಂತಾಪ ಸೂಚಿಸಿದ್ದಾರೆ. ಸಂಪುಟ ಸಹದ್ಯೋಗಿಗಳಾದ ಮಾನ್ಯ ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರದ ಸಚಿವರಾದ ಈಶ್ವರ್...

ಭೀಮಣ್ಣ ಖಂಡ್ರೆ ಅಗಲಿಕೆಯಿಂದ ಸಮಾಜದ ಬಹುದೊಡ್ಡ ಆಸ್ತಿ ಕಳಚಿ ಹೋಗಿದೆ: ಭಾಲ್ಕಿ ಪಟ್ಟದೇವರು

ಹೊಸದಿಗಂತ ವರದಿ ಬೀದರ್: ಖಂಡ್ರೆ ಮನೆತನ ಹಾಗೂ ಭಾಲ್ಕಿ ಹಿರೇಮಠ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಮಠಕ್ಕಾಗಿ ಎಡಗೈ, ಬಲಗೈಯಾಗಿ ಭೀಮಣ್ಣಾ ಖಂಡ್ರೆ ಮನೆತನ ದುಡಿದಿದೆ ಎಂದು ಭಾಲ್ಕಿ ಹಿರೇಮಠದ ನಾಡೋಜ ಡಾ.ಬಸವಲಿಂಗ ಪಟ್ಟದೇವರು...

WPL | ಹ್ಯಾಟ್ರಿಕ್ ಗೆಲುವು: ಇತಿಹಾಸ ನಿರ್ಮಿಸಿದ ಮಂಧಾನ ಪಡೆ: ಗುಜರಾತ್ ವಿರುದ್ಧ 32 ರನ್‌ಗಳ ಭರ್ಜರಿ ಜಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ಡಿವೈ ಪಾಟೀಲ್‌ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್‌ನ ರೋಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುಜರಾತ್ ಜೈಂಟ್ಸ್‌ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಈ ಜಯದೊಂದಿಗೆ ಆರ್‌ಸಿಬಿ,...

Rice series 89 | ಇಂಡೋನೇಷಿಯನ್ ಸ್ಟೈಲ್ ಫ್ರೈಡ್ ರೈಸ್ ನಾಸಿ ಗೊರೆಂಗ್ ತಿಂದಿದ್ದೀರಾ?

ಪ್ರತಿದಿನ ಮಾಡುವ ರೈಸ್ ಐಟಂ ಗಿಂತ ಸ್ವಲ್ಪ ವಿಭಿನ್ನವಾಗಿ, ಹೊಸ ರುಚಿಯನ್ನು ಪ್ರಯತ್ನಿಸಬೇಕು ಅನ್ಸಿದ್ರೆ ಈ ಇಂಡೋನೇಷಿಯನ್ ಫ್ರೈಡ್ ರೈಸ್ ನಾಸಿ ಗೊರೆಂಗ್ ಒಳ್ಳೆಯ ಆಯ್ಕೆ. ನಮ್ಮ ಭಾರತೀಯ ಅಡುಗೆ ಶೈಲಿಗೆ ಹೋಲಿಕೆಯಿದ್ದರೂ,...

WEATHER | ರಾಜ್ಯಾದ್ಯಂತ ಒಣ ಹವೆ, ಬೆಂಗಳೂರಿನಲ್ಲಿ ಮಂಜು–ಚಳಿ ತೀವ್ರ: ಆರೋಗ್ಯದ ಕಡೆ ಗಮನವಿರಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕಳೆದ ಕೆಲವು ದಿನಗಳಿಂದ ಕರ್ನಾಟಕದ ಹಲವು ಭಾಗಗಳಲ್ಲಿ ಒಣ ಹವೆಯ ವಾತಾವರಣ ಮುಂದುವರಿದಿದ್ದು, ಚಳಿಯ ತೀವ್ರತೆ ಜನಜೀವನದ ಮೇಲೆ ಪರಿಣಾಮ ಬೀರುತ್ತಿದೆ. ವಿಶೇಷವಾಗಿ ರಾಜಧಾನಿ ಬೆಂಗಳೂರಿನಲ್ಲಿ ಬೆಳಗ್ಗೆಯ ಹೊತ್ತು ಮಂಜು...

ದಿನಭವಿಷ್ಯ: ಕುಟುಂಬ ಸದಸ್ಯರ ಜತೆ ಕಾಲ ಕಳೆಯಿರಿ, ಕಠಿಣವೆಂದು ಭಾವಿಸಿದ ಕಾರ್ಯ ಸುಲಭದಲ್ಲಿ ಪೂರ್ಣ

ಮೇಷಕೆಲಸದ ಒತ್ತಡದಿಂದ ಮುಕ್ತಿ. ಸ್ವಲ್ಪ ಮಟ್ಟಿನ ನಿರಾಳತೆ. ಮನೆಯಲ್ಲೂ ಪೂರಕ ಬೆಳವಣಿಗೆ. ಮಕ್ಕಳ ಸಾಧನೆಯಿಂದ ತೃಪ್ತಿ. ಖರ್ಚು ಹೆಚ್ಚಬಹುದು.ವೃಷಭನಿಮ್ಮ ನಿಲುವಿನಲ್ಲಿ ಬದಲಾವಣೆ ತರುವ ಬೆಳವಣಿಗೆ. ನಿಮ್ಮ ಮೂಗಿನ ನೇರಕ್ಕೇ ವ್ಯವಹರಿಸಬೇಡಿ. ಇತರರ ಮಾತಿಗೂ...

SHOCKING NEWS | ಶತಾಯುಷಿ, ಮಾಜಿ ಸಚಿವ ಭೀಮಣ್ಣ ಖಂಡ್ರೆ ವಿಧಿವಶ

ಹೊಸ ದಿಗಂತ ವರದಿ, ಬೀದರ್: ಕಾಯಿಲೆಯಿಂದ ಬಳಲುತ್ತಿದ್ದ ಮಾಜಿಸಚಿವ, ಅಖಿಲ‌ ಭಾರತ ವೀರಶೈವ ಲಿಂಗಾಯತ ಮಹಾಸಭೆ ಮಾಜಿ ಅಧ್ಯಕ್ಷ, ಶತಾಯುಷಿ ಭೀಮಣ್ಣ ಖಂಡ್ರೆ (102) ಅವರು ಶುಕ್ರವಾರ ಬೀದರ್ ನಗರದ ಸ್ವಗೃಹದಲ್ಲಿ ನಿಧನರಾದರು. ವಯೋಸಹಜ ಕಾಯಿಲೆಯಿಂದ...

ಇರಾನ್ ನಿಂದ ಹೊರಟ ಭಾರತೀಯರ ಮೊದಲ ಬ್ಯಾಚ್ ವಿಮಾನ: ಮಧ್ಯರಾತ್ರಿ ದೆಹಲಿಗೆ ಆಗಮನ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಇರಾನ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಿಂದಾಗಿ ಉದ್ವಿಗ್ನತೆ ಹೆಚ್ಚಾಗಿದೆ. ಹೀಗಾಗಿ, ಇರಾನ್‌ನಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಇರಾನ್​​ನಿಂದ ಮೊದಲ ಬ್ಯಾಚ್ ನಲ್ಲಿ ಜಮ್ಮು...

ಜನಪರ ಉತ್ತಮ ಆಡಳಿತಕ್ಕೆ ಸಿಕ್ಕ ಗೌರವ…ಬಿಎಂಸಿ ಚುನಾವಣೆಯ ಗೆಲುವಿಗೆ ಪ್ರಧಾನಿ ಮೋದಿ ಧನ್ಯವಾದ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಮಹಾರಾಷ್ಟ್ರದ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಪಕ್ಷ ಭರ್ಜರಿ ಜಯವನ್ನು ಕಂಡಿದೆ. ಮಹಾರಾಷ್ಟ್ರದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎನ್‌ಡಿಎ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಶ್ಲಾಘಿಸಿದ್ದಾರೆ....

ನ್ಯೂಜಿಲೆಂಡ್ ವಿರುದ್ಧ T20 ಸರಣಿಗೆ ಭಾರತ ಹೊಸ ಟೀಮ್ ಘೋಷಣೆ: ಶ್ರೇಯಸ್ ಅಯ್ಯರ್ ಗೆ ಸಿಕ್ತು ಚಾನ್ಸ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಜನವರಿ 21 ರಿಂದ ನ್ಯೂಜಿಲೆಂಡ್ ವಿರುದ್ಧ ಆರಂಭವಾಗುವ ಐದು T20 ಸರಣಿಗೆ ಭಾರತ ಹೊಸ ತಂಡ ಪ್ರಕಟಿಸಿದೆ. ಫೆಬ್ರವರಿ 7ರಂದು ಆರಂಭವಾಗುವ T20 ವಿಶ್ವಕಪ್ 2026ರ ಮೊದಲು ಇದು...

ಕ್ರಿಕೆಟಿಗ ಸೂರ್ಯ ವಿರುದ್ಧ ಹೇಳಿಕೆ: ನಟಿ ವಿರುದ್ಧ 100 ಕೋಟಿ ಮಾನನಷ್ಟ ಮೊಕದ್ದಮೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಟೀಂ ಇಂಡಿಯಾದ ಟಿ20 ನಾಯಕ ಸೂರ್ಯಕುಮಾರ್‌ ಯಾದವ್‌ ಕುರಿತು ಬಾಲಿವುಡ್‌ ನಟಿ ಖುಷಿ ಮುಖರ್ಜಿ ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.ಇದೀಗ ನಟಿ ವಿರುದ್ಧ 100 ಕೋಟಿ ರೂಪಾಯಿ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !