April 30, 2026
Thursday, April 30, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಸಣ್ಣ ನದಿಗಳ ದಿಕ್ಕು ಬದಲಿಸುವುದು ಅವೈಜ್ಞಾನಿಕ ನಿರ್ಧಾರ: ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ

ಹೊಸದಿಗಂತ ವರದಿ ಶಿರಸಿ: ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಸಮುದ್ರ ಸೇರುವ ಬೇಡ್ತಿ ಮತ್ತು ಅಘನಾಶಿನಿಯಂತಹ ಸಣ್ಣ ನದಿಗಳ ದಿಕ್ಕು ಬದಲಿಸುವುದು ಅತ್ಯಂತ ಅತಾರ್ಕಿಕ ಮತ್ತು ಅವೈಜ್ಞಾನಿಕ ನಿರ್ಧಾರ. ಈ ಯೋಜನೆ ಮುಂದುವರಿಸಿದರೆ ಅಹಿಂಸಾತ್ಮಕವಾಗಿ ಪ್ರಭಲವಾಗಿ...

CINE | ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್ ಮಾಡ್ತಿಲ್ಲ ‘ದಿ ರಾಜಾ ಸಾಬ್’: ಎರಡನೇ ದಿನವೇ 50% ಕುಸಿತ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರಭಾಸ್ ಅಭಿನಯದ ‘ದಿ ರಾಜಾ ಸಾಬ್’ ಚಿತ್ರದ ಮೇಲೆ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಇತ್ತು. ಮೊದಲ ಬಾರಿಗೆ ನಟ ಹಾರರ್ ಶೈಲಿಗೆ ಕೈ ಹಾಕಿರುವುದು ಸಿನಿಮಾಕ್ಕೆ ಹೆಚ್ಚುವರಿ ಹೈಪ್ ತಂದಿತ್ತು....

ಎಲ್ಲಿ ಸಾಕ್ಷಿ ಹೇಳಿಬಿಡ್ತಾಳೋ ಅನ್ನೋ ಭಯ: ಗಂಡನ ಕೊಲೆ ನೋಡಿದ್ದ ಹೆಂಡತಿಯ ಹತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬೆಳ್ಳಂಬೆಳಗ್ಗೆ ನಡೆದ ಗುಂಡಿನ ದಾಳಿಯೊಂದು ಆತಂಕ ಮೂಡಿಸಿದೆ. ಉತ್ತರ ಪಶ್ಚಿಮ ದೆಹಲಿಯ ಶಾಲಿಮಾರ್ ಬಾಗ್ ಪ್ರದೇಶದಲ್ಲಿ 44 ವರ್ಷದ ಮಹಿಳೆಯನ್ನು ಸಾರ್ವಜನಿಕ ರಸ್ತೆಯಲ್ಲೇ ಗುಂಡಿಕ್ಕಿ ಕೊಲ್ಲಲಾಗಿದೆ. ಮೃತ...

ಬ್ಯಾನರ್ ಗಲಾಟೆ ಪ್ರಕರಣ | ತನಿಖೆ ಶುರು: ಬಳ್ಳಾರಿಗೆ CID ಟೀಮ್ ಭೇಟಿ

ಹೊಸದಿಗಂತ ವರದಿ ಬಳ್ಳಾರಿ: ಬ್ಯಾನರ್ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಸಿಐಡಿ ಅಧಿಕಾರಿಗಳ ತಂಡ ಬಳ್ಳಾರಿಗೆ ಆಗಮಿಸಿದ್ದು, ಎಲ್ಲ ಆಯಾಮಗಳಿಂದ ತನಿಖೆ ಶುರು ಮಾಡಿದೆ. ಪೋಲೀಸ್ ಅಧಿಕಾರಿಗಳಿಂದ ಘಟನೆಗೆ ಸಂಬಂಧಿಸಿದ ಕಡತಗಳನ್ನು ಪಡೆದ ಅಧಿಕಾರಿಗಳ ತಂಡ ತನಿಖೆ...

ನನ್ನನ್ನು ಕಂಡರೆ ಭಾರತಕ್ಕೆ ಭಯ! ಪಾಕ್ ಕಾರ್ಯಕ್ರಮದಲ್ಲಿ ಬಡಾಯಿ ಕೊಚ್ಚಿಕೊಂಡ ಸೈಫುಲ್ಲಾ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಂಚುಕೋರ ಸೈಫುಲ್ಲಾ ಕಸೂರಿ, ಪಾಕಿಸ್ತಾನದಲ್ಲೇ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾನೆ. ತನ್ನನ್ನು ಕಂಡರೆ ಭಾರತ ಭಯಪಡುವುದಾಗಿ ಹೇಳಿಕೊಂಡಿರುವ ಅವನು, ಪಾಕಿಸ್ತಾನ ಸೇನೆಯ...

Relationship | ಅತ್ತ ಪ್ರೀತಿಯೂ ಅಲ್ಲ..ಇತ್ತ ಸ್ನೇಹವೂ ಅಲ್ಲ..ಮಧ್ಯದಲ್ಲೇ ತೇಲುತ್ತಿದೆ ಈ Situationship

ಇತ್ತೀಚಿನ ದಿನಗಳಲ್ಲಿ ಸಂಬಂಧಗಳ ಅರ್ಥವೇ ಬದಲಾಗುತ್ತಿದೆ. ಹೆಸರುಗಳು ಹೊಸದಾಗಿವೆ, ನಿಯಮಗಳು ಹಳೆಯದಾಗಿಲ್ಲ. ಒಪ್ಪಿಕೊಳ್ಳುವವರೂ ಇದ್ದಾರೆ, ಪ್ರಶ್ನಿಸುವವರೂ ಇದ್ದಾರೆ. ಏಕೆಂದರೆ ಇಂದಿನ ಸಂಬಂಧಗಳಲ್ಲಿ ಸ್ವಾತಂತ್ರ್ಯ ಎಷ್ಟಿದೆಯೋ, ಅಷ್ಟೇ ಅಪಾಯವೂ ಅಡಗಿದೆ. ಅಂಥದ್ದೇ ಹೊಸ ತಲೆಮಾರಿನ...

ಸೋಮನಾಥನ ಮೇಲೆ ದಾಳಿ ನಡೆಸಿದವರು ಕಾಲದ ಜತೆಗೆ ಸಮಾಧಿಯಾಗಿದ್ದಾರೆ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಸೋಮನಾಥ ದೇವಾಲಯದ ಮೇಲೆ ದಾಳಿ ನಡೆಸಿದವರು ಕಾಲದ ಜತೆಗೆ ಸಮಾಧಿಯಾಗಿದ್ದಾರೆ, ಆದರೆ ಸೋಮನಾಥ ಸಾವಿರ ವರ್ಷಗಳನ್ನೂ ಮೀರಿ ಅಚಲವಾಗಿ ನಿಂತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗುಜರಾತ್ ಪ್ರವಾಸದ...

ಸೈಕೋ ಪತಿ ಕೇಸ್​ಗೆ​​ ಹೊಸ ಟ್ವಿಸ್ಟ್: ಹಣ, ಚಿನ್ನಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾಳೆ! ಪತಿಯಿಂದ ಪ್ರತಿದೂರು ದಾಖಲು

ಹೊಸದಿಗಂತ ಡಿಜಿಟಲ್ ಡೆಸ್ಕ್: ಮದುವೆಯಾಗಿ ಕೆಲವೇ ದಿನಗಳಲ್ಲಿ ಉದ್ಭವಿಸಿದ ದಾಂಪತ್ಯ ಕಲಹ ಇದೀಗ ಕಾನೂನು ಹೋರಾಟದ ಹಂತ ತಲುಪಿದೆ. ಬೆಂಗಳೂರಿನ ವಿಲ್ಸನ್ ಗಾರ್ಡನ್ ವ್ಯಾಪ್ತಿಯಲ್ಲಿ ಪತ್ನಿ ಮೇಘಶ್ರೀ ಪತಿ ವಿರುದ್ಧ ಗಂಭೀರ ಆರೋಪಗಳೊಂದಿಗೆ ಕೇಂದ್ರ...

ಮನೆಯ ಬೆಡ್ ರೂಮ್ ನಲ್ಲಿತ್ತು 134 ಗ್ರಾಂ ಗಾಂಜಾ: ಬಚ್ಚಿಟ್ಟಿದ್ದ ಡಾಕ್ಟರ್ ಅರೆಸ್ಟ್

ಹೊಸದಿಗಂತ ವರದಿ ಬೆಳಗಾವಿ: ವೈದ್ಯನೊಬ್ಬನ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ ಗಾಂಜಾ ಪತ್ತೆಯಾಗಿದ್ದು, ಖಚಿತ ಮಾಹಿತಿ ಮೇರೆಗೆ ಮಾಳಮಾರುತಿ ಪೊಲೀಸರು ವೈದ್ಯನ ಮೆನೆಯ ಮೇಲೆ ದಾಳಿ ಮಾಡಿ ಗಾಂಜಾ ಸಹಿತ ಆರೋಪಿ ವೈದ್ಯನನ್ನು ಬಂಧಿಸಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ...

Viral | ಈ ಪುಟ್ಟ ಪೋರಿಯ ಭಕ್ತಿಗೆ ಒಲಿಯದಿರುವನೇ ರಾಮ! 450 ಕಿ.ಮೀ ಸ್ಕೇಟಿಂಗ್, ತಲುಪಿದ್ದು ಅಯೋಧ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಉತ್ತರ ಭಾರತವನ್ನು ಕಂಗೆಡಿಸುತ್ತಿರುವ ತೀವ್ರ ಶೀತಗಾಳಿಯ ನಡುವೆಯೇ, ಒಂಬತ್ತು ವರ್ಷದ ಬಾಲಕಿಯೊಬ್ಬಳ ಭಕ್ತಿ ಮತ್ತು ಧೈರ್ಯ ಎಲ್ಲರ ಗಮನ ಸೆಳೆದಿದೆ. ಫಿರೋಜಾಬಾದ್ ಜಿಲ್ಲೆಯ ಶಿಕೋಹಾಬಾದ್ ನಿವಾಸಿ ವಂಶಿಕಾ ಯಾದವ್, ಚಳಿಯ...

IND vs NZ 1st ODI | ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾಗೆ ವಿಘ್ನ: ಸ್ಟಾರ್ ಪ್ಲೇಯರ್ ಔಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಸಜ್ಜಾಗಿದ್ದ ಟೀಂ ಇಂಡಿಯಾಗೆ ಮೊದಲ ದಿನವೇ ದೊಡ್ಡ ಹೊಡೆತ ಎದುರಾಗಿದೆ. ತಂಡದ ಪ್ರಮುಖ ವಿಕೆಟ್‌ಕೀಪರ್–ಬ್ಯಾಟರ್ ರಿಷಭ್ ಪಂತ್ ಅಭ್ಯಾಸದ ವೇಳೆ ಗಾಯಗೊಂಡಿದ್ದು, ಸರಣಿಯಿಂದಲೇ ಹೊರಗುಳಿಯಬೇಕಾದ...

ಕೌಟುಂಬಿಕ ಕಲಹಕ್ಕೆ ಬಲಿಯಾದ ತಂದೆ: ಸ್ಟೀಲ್ ರಾಡ್ ನಿಂದ ಅಪ್ಪನನ್ನು ಹೊಡೆದು ಕೊಂದ ಮಗ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೌಟುಂಬಿಕ ವೈಷಮ್ಯದ ಹಿನ್ನೆಲೆಯಲ್ಲಿ ತಂದೆಯನ್ನೇ ಮಗ ಹತ್ಯೆ ಮಾಡಿದ ಹೃದಯವಿದ್ರಾವಕ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಗ್ರಾಮದಲ್ಲಿ ನಡೆದಿದೆ. ಈ ಘಟನೆ ಗ್ರಾಮದಲ್ಲಿ ಆತಂಕ ಹಾಗೂ ಆಕ್ರೋಶಕ್ಕೆ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !