April 29, 2026
Wednesday, April 29, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಗ್ರಾಮಸ್ಥರ ನಿದ್ದೆಗೆಡಿಸಿದ್ದ ತಾಯಿ ಹುಲಿ ಸೆರೆ, ಅಮ್ಮನ ಮೂಲಕ ಮರಿಗಳ ಸೆರೆಗೆ ಪ್ಲ್ಯಾನ್​

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಚಾಮರಾಜನಗರ ತಾಲೂಕಿನ ನಂಜೇದೇವನಪುರ ಸುತ್ತಮುತ್ತಲು ತಾಯಿ ಹುಲಿ ಜೊತೆ ನಾಲ್ಕು ಮರಿಗಳು ಕಾಣಿಸಿಕೊಂಡಿದ್ದು, ಅದರಲ್ಲಿ ಇದೀಗ ತಾಯಿ ಹುಲಿಯನ್ನು ಸೆರೆಹಿಡಿಯಲಾಗಿದೆ. ನಂಜೇದೇವನಪುರದಲ್ಲಿ ಆಪರೇಷನ್ 5 ಟೈಗರ್ಸ್​ನ ಮೊದಲ‌ ಹಂತ ಯಶ ಕಂಡಿದ್ದು,...

ಫ್ಲೈಓವರ್ ಡಿವೈಡರ್‌ಗೆ ಗುದ್ದಿದ ಮಿನಿ ಟೆಂಪೋ: ದೊಡ್ಡ ಅನಾಹುತ ತಪ್ಪಿ ಹೋಯ್ತು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಫ್ಲೈಓವರ್ ಡಿವೈಡರ್‌ಗೆ ಮಿನಿ ಟೆಂಪೋ ಡಿಕ್ಕಿ ಹೊಡೆದ ಘಟನೆ ಯಶವಂತಪುರ ಫ್ಲೈಓವರ್ ಬಳಿ ನಡೆದಿದೆ.ಮಿನಿ ಟೆಂಪೋ ತುಮಕೂರು ಹೈವೇಯಿಂದ ಯಶವಂತಪುರ ಫ್ಲೈಓವರ್ ಕಡೆ ಬರುತ್ತಿತ್ತು. ಈ ವೇಳೆ ಮುಂಭಾಗ ಬರುತ್ತಿದ್ದ...

WPL 2026 | ಮೊದಲ ಪಂದ್ಯದ ಗೆಲುವು ಅವರಿಗೆ ಸಲ್ಲಬೇಕು: ಸ್ಮೃತಿ ಮಂಧಾನ ಹೇಳಿದ್ದು ಯಾರ ಬಗ್ಗೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: ವುಮೆನ್ಸ್ ಪ್ರೀಮಿಯರ್ ಲೀಗ್ 2026ರ ನಾಲ್ಕನೇ ಆವೃತ್ತಿ ಆರಂಭವೇ ಅಭಿಮಾನಿಗಳಿಗೆ ಅದ್ಬುತ ರೋಚಕತೆಯನ್ನು ನೀಡಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಪಂದ್ಯದಲ್ಲೇ...

ಬೆಂಜಮಿನ್ ನೆತನ್ಯಾಹುರನ್ನು ಕಿಡ್ನ್ಯಾಪ್ ಮಾಡಿ: ಅಮೆರಿಕ, ಟರ್ಕಿಗೆ ಖವಾಜಾ ಆಸಿಫ್ ಒತ್ತಾಯ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಸ್ಲಾಮಾಬಾದ್‌ನಿಂದ ಹೊರಬಿದ್ದ ಹೇಳಿಕೆಯೊಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಕಠಿಣ ಮಾತುಗಳನ್ನು ಹೇಳಿರುವ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್, ಅಮೆರಿಕ ಮತ್ತು...

ಡಿವೋರ್ಸ್‌ ಆದವಳಿಗೆ ಬಾಳು ಕೊಡ್ತೀನಿ ಎಂದು ಬಂದು ಜೀವನವನ್ನೇ ಬರ್ಬಾದ್‌ ಮಾಡಿ ಹೋದ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಬೆಂಗಳೂರು ಬನಶಂಕರಿಯಲ್ಲಿ ವ್ಯಕ್ತಿಯೊಬ್ಬ ವಿಚ್ಛೇದಿತ ಮಹಿಳೆಗೆ ಬಾಳು ಕೊಡುವುದಾಗಿ ಆಕೆ ಜತೆ ಸಂಸಾರ ನಡೆಸಿ ಮಗು ಜನಿಸಿದ ಬಳಿಕ, ಚಿನ್ನಾಭರಣ ಸೇರಿ ಸುಮಾರು 36 ಲಕ್ಷ ರೂಪಾಯಿ ಪಡೆದು ಬಳಿಕ...

ಮಗನಿಗೆ ‘ಶೇಖರ್’ ಎಂದು ಹೆಸರಿಟ್ಟ ಎಲಾನ್ ಮಸ್ಕ್: ಇದರ ಹಿಂದಿದೆ ಇಂಟ್ರೆಸ್ಟಿಂಗ್ ಕಥೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ತಂತ್ರಜ್ಞಾನ, ರಾಕೆಟ್‌ಗಳು ಹಾಗೂ ಬೃಹತ್ ವ್ಯವಹಾರಗಳ ಮೂಲಕ ಸದಾ ಸುದ್ದಿಯಲ್ಲಿರುವ ಟೆಸ್ಲಾ ಮತ್ತು ಎಕ್ಸ್ ಸಿಇಒ ಎಲಾನ್ ಮಸ್ಕ್ ಇದೀಗ ಸಂಪೂರ್ಣ ವಿಭಿನ್ನ ಕಾರಣಕ್ಕೆ ಚರ್ಚೆಯ ಕೇಂದ್ರವಾಗಿದ್ದಾರೆ. ಈ ಬಾರಿ...

ರಾಜ್ಯ ರಾಜಕೀಯಕ್ಕೆ ಮತ್ತೆ ಎಂಟ್ರಿ ಕೊಡ್ತಿದ್ದಾರಾ ಕುಮಾರಸ್ವಾಮಿ? ಫ್ಯಾನ್ಸ್‌ ವಿಡಿಯೋ ರಿಲೀಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:2028 ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ರಾಜ್ಯದ ಹಲವು ಘಟಾನುಘಟಿ ನಾಯಕರು ಈಗಿನಿಂದಲೇ ತಯಾರಿ ಶುರು ಮಾಡಿದ್ದಾರೆ. ಯಾವ ಕ್ಷೇತ್ರದಲ್ಲಿ ತಾವು ಚುನಾವಣೆಗೆ ಸ್ಪರ್ಧಿಸಿದ್ರೆ ಒಳಿತು? ರಣತಂತ್ರ ಹೇಗಿರಬೇಕು? ಎಂಬ...

CINE | ನೆಗೆಟಿವ್ ಕಾಮೆಂಟ್ಸ್ ನಡುವೆ ‘ರಾಜಾ ಸಾಬ್’ಗೆ ಭರ್ಜರಿ ಓಪನಿಂಗ್! ಫಸ್ಟ್ ಡೇ ಕಲೆಕ್ಷನ್ ಎಷ್ಟು?

ಹೊಸದಿಗಂತ ಡಿಜಿಟಲ್ ಡೆಸ್ಕ್: ‘ಕಲ್ಕಿ 2898 ಎಡಿ’ ಬಳಿಕ ಪ್ರಭಾಸ್ ಮತ್ತೆ ನಾಯಕನಾಗಿ ತೆರೆ ಮೇಲೆ ಕಾಣಿಸಿಕೊಂಡಿರುವ ಚಿತ್ರ ‘ರಾಜಾ ಸಾಬ್’. ಹಾರರ್–ಕಾಮಿಡಿ ಶೈಲಿಯಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ಬಿಡುಗಡೆಯ ಮೊದಲ ದಿನವೇ ಗಮನ...

ಸ್ವೀಟ್‌ ಆಗಲ್ವೋ ಅಥವಾ ತಿನ್ನಿಸಿದವರು? ಡಿಕೆಶಿ ಕೊಟ್ಟ ಸ್ವೀಟ್‌ನ್ನು ನೆಲಕ್ಕೆ ಎಸೆದ ಸಿಎಂ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ವಿಜಯಪುರದಲ್ಲಿ ಶುಕ್ರವಾರ ನಡೆದ ಸನ್ಮಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿನ್ನಿಸಿದ ಲಡ್ಡನ್ನು ಬಾಯಿಯಿಂದ ತೆಗೆದು ಬಿಸಾಡಿದ್ದಾರೆ ಎನ್ನಲಾಗಿದೆ. ದೀರ್ಘಾವಧಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ದಾಖಲೆ ನಿರ್ಮಿಸಿದ ಹಿನ್ನೆಲೆಯಲ್ಲಿ...

AQ | ನೆಮ್ಮದಿಯ ಉಸಿರು! ತಿಂಗಳಲ್ಲಿ ತಕ್ಕಮಟ್ಟಿಗೆ ಸುಧಾರಿಸಿದ ಬೆಂಗಳೂರು ಏರ್ ಕ್ವಾಲಿಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಕಳೆದ ತಿಂಗಳಿಗೆ ಹೋಲಿಸಿದರೆ ಇಂದು ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕ ಮಧ್ಯಮ ಮಟ್ಟದಲ್ಲಿದ್ದು, ರಾಜ್ಯದ ವಿವಿಧೆಡೆ ಏರ್ ಕ್ವಾಲಿಟಿ ಸುಧಾರಿಸಿದಂತೆ ಕಾಣುತ್ತಿದೆ. ನಗರದಲ್ಲಿನ ವಾಹನಗಳ ಹೊಗೆ, ಧೂಳು ಮತ್ತು ನಿರ್ಮಾಣ ಚಟುವಟಿಕೆಗಳಿಂದ...

‘ಡಿ ಕ್ಲರ್ಕ್’ ಬಿರುಗಾಳಿ ಮುಂದೆ ಶರಣಾದ ಮುಂಬೈ: RCBಗೆ ರೋಚಕ ಆರಂಭ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಹಿಳಾ ಪ್ರೀಮಿಯರ್ ಲೀಗ್ 2026ರ ಮೊದಲ ಪಂದ್ಯವೇ ಅಭಿಮಾನಿಗಳಿಗೆ ಉಸಿರುಗಟ್ಟಿಸುವ ರೋಮಾಂಚನ ನೀಡಿತು. ನಾಡಿನ್ ಡಿ ಕ್ಲರ್ಕ್ ಆಲ್‌ರೌಂಡ್ ಪ್ರದರ್ಶನದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಲಿ ಚಾಂಪಿಯನ್...

LIFE | ಜೀವನದಲ್ಲಿ ‘Right Time’ ಅನ್ನೋದು ನಿಜವಾಗ್ಲೂ ಇರುತ್ತಾ? ನಾವೇ ಸೃಷ್ಟಿ ಮಾಡ್ಕೋಬೇಕಾ?

ಜೀವನದಲ್ಲಿ ಅನೇಕ ನಿರ್ಧಾರಗಳನ್ನು ನಾವು ಒಂದೇ ಮಾತಿಗೆ ಒಪ್ಪಿಸಿಬಿಡುತ್ತೇವೆ “ಇದು ಈಗ ಸರಿಯಾದ ಸಮಯ ಅಲ್ಲ” ಅಂತ. ಓದು, ಉದ್ಯೋಗ, ಮದುವೆ, ಕನಸು, ಬದಲಾವಣೆ… ಎಲ್ಲದಕ್ಕೂ ಒಂದು ಸರಿಯಾದ ಟೈಮ್ ಬರಬೇಕು ಎಂಬ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !