April 29, 2026
Wednesday, April 29, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಬೆಳಗಾವಿ ಬಾಯ್ಲರ್ ಸ್ಫೋಟ: ಪರಿಹಾರ ಇನ್ನೂ ಸಿಕ್ಕಿಲ್ಲ, ಕಾರ್ಖಾನೆ ವಿರುದ್ಧ ಆಕ್ರೋಶ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಳಗಾವಿ ಜಿಲ್ಲೆಯ ಸಕ್ಕರೆ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಬಾಯ್ಲರ್ ಸ್ಫೋಟ ಪ್ರಕರಣವು ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಈ ಭೀಕರ ದುರಂತದಲ್ಲಿ ಎಂಟು ಮಂದಿ ಕಾರ್ಮಿಕರು ಜೀವ ಕಳೆದುಕೊಂಡರೂ, ಕಾರ್ಖಾನೆ ಆಡಳಿತದ ನಿಲುವು...

CINE | ‘ಮಾ ಇಂಟಿ ಬಂಗಾರಂ’ ಟೀಸರ್ ಔಟ್ : ರೌದ್ರ ರೂಪದಲ್ಲಿ ಸ್ಯಾಮ್, ದಂಗಾದ ಫ್ಯಾನ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ತೆಲುಗು ಚಿತ್ರರಂಗದ ಸ್ಟಾರ್ ನಟಿಯಾಗಿ ದಶಕಕ್ಕೂ ಹೆಚ್ಚು ಕಾಲ ಮೆರೆದ ಸಮಂತಾ ಋತ್ ಪ್ರಭು, ಇತ್ತೀಚೆಗೆ ತಮ್ಮ ಪಾತ್ರಗಳ ಆಯ್ಕೆಯ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಅವಕಾಶಗಳ ಕೊರತೆ, ಪಾತ್ರಗಳ ವೈವಿಧ್ಯತೆ...

ಮೋದಿ ಟ್ರಂಪ್‌ಗೆ ಕರೆ ಮಾಡಿಲ್ಲ, ವ್ಯಾಪಾರ ಒಪ್ಪಂದ ಫೈನಲ್‌ ಆಗಿಲ್ಲ: ಅಮೆರಿಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ವೈಯಕ್ತಿಕವಾಗಿ ಕರೆ ಮಾಡದ ಕಾರಣ ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ ಇನ್ನೂ ಅಂತಿಮಗೊಂಡಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ...

ಮಲಯಾಳಂ ಭಾಷಾ ಮಸೂದೆಗೆ ತೀವ್ರ ವಿರೋಧ: ಕನ್ನಡದ ಭಾವನೆಗಳಿಗೆ ಧಕ್ಕೆಯಾಗಲು ಬಿಡಲ್ಲ ಎಂದ ತಂಗಡಗಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೇರಳ ಸರ್ಕಾರ ಅಂಗೀಕರಿಸಿರುವ ಮಲಯಾಳಂ ಭಾಷಾ ಮಸೂದೆ–2025ಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗಡಿ ಪ್ರದೇಶಗಳಲ್ಲಿ ಕನ್ನಡದ ಭಾಷಾ-ಸಾಂಸ್ಕೃತಿಕ ಬದುಕು ಗಟ್ಟಿಯಾಗಿ...

ಶಾಲಾ ಸಿಬ್ಬಂದಿಯಿಂದಲೇ ಕೋಟಿ ಕೋಟಿ ಹಣ ವಂಚನೆ: ಇಬ್ಬರು ಅರೆಸ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಎಲೆಕ್ಟ್ರಾನಿಕ್ ಸಿಟಿ ಪ್ರದೇಶದಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ ಭಾರೀ ಹಣಕಾಸು ಅಕ್ರಮ ಬೆಳಕಿಗೆ ಬಂದಿದೆ. ಶಾಲೆ ಹಾಗೂ ಶಿಕ್ಷಣ ಟ್ರಸ್ಟ್‌ಗೆ ಸೇರಿದ್ದ ಸುಮಾರು ನಾಲ್ಕು ಕೋಟಿ ರೂ. ಮೊತ್ತವನ್ನು ವಂಚಿಸಿರುವ ಆರೋಪದಡಿ...

FOOD | ಬಟಾಣಿ ಸೀಸನ್‌ ಶುರುವಾಗಿದೆ, ಇಂದೇ ಟ್ರೈ ಮಾಡಿ ಈ ಟೇಸ್ಟಿ ಸ್ನ್ಯಾಕ್‌

ಸಾಮಾಗ್ರಿಗಳುಎಣ್ಣೆಬಟಾಣಿಉಪ್ಪುಖಾರದಪುಡಿಜೀರಿಗೆ ಪುಡಿಗರಂ ಮಸಾಲಾಮಾಡುವ ವಿಧಾನಬಟಾಣಿಗೆ ಉಪ್ಪು, ಖಾರದಪುಡಿ, ಗರಂಮಸಾಲಾ, ಜೀರಿಗೆ ಪುಡಿ ಹಾಕಿ ಏರ್‌ ಫ್ರೈನಲ್ಲಿ ಬಟಾಣಿ ಗರಿಗರಿಯಾಗುವವರೆಗೂ ಫ್ರೈ ಮಾಡಿ ತಿನ್ನಬಹುದು, ಇದರಿಂದ ನಿಮಗೆ ಪ್ರೋಟೀನ್‌ ಸಿಗಲಿದೆ.ಕಾದ ಎಣ್ಣೆಗೆ ಬಟಾಣಿ ಹಾಕಿ,...

ಆರೋಪ ನಿಜವಾಗಿದ್ರೆ CBI ತನಿಖೆ ಮಾಡಲಿ: ನರೇಗಾ ಅಕ್ರಮ ಆರೋಪಕ್ಕೆ ಡಿಕೆಶಿ ತಿರುಗೇಟು

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ)ಯಲ್ಲಿ 11 ಲಕ್ಷ ಕೋಟಿ ರೂ. ಅಕ್ರಮ ನಡೆದಿದೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಕ್ಕೆ ಉಪಮುಖ್ಯಮಂತ್ರಿ ಡಿಕೆ...

ಸಚಿನ್‌ ತೆಂಡೂಲ್ಕರ್‌ ಪುತ್ರ ಅರ್ಜುನ್‌ ಮದುಗೆ ಡೇಟ್‌ ಫಿಕ್ಸ್‌, ಹುಡುಗಿ ಯಾರು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಟೀಮ್‌ ಇಂಡಿಯಾದ ಮಾಜಿ ದಿಗ್ಗಜ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ರ ಪುತ್ರ, ಯುವ ಕ್ರಿಕೆಟಿಗ ಅರ್ಜುನ್‌ ತೆಂಡುಲ್ಕರ್‌ ಈ ವರ್ಷ ಮಾರ್ಚ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗಿದೆ. ಮುಂಬೈನ ಖ್ಯಾತ ಉದ್ಯಮಿ...

ಥಣಿಸಂದ್ರದಲ್ಲಿ ಎರಡನೇ ದಿನವೂ ಸದ್ದಿಲ್ಲದೆ ನಡೆದ ಒತ್ತುವರಿ: ನಿವಾಸಿಗಳ ಆಕ್ರೋಶ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರು ನಗರದ ಥಣಿಸಂದ್ರ ಪ್ರದೇಶದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಎರಡನೇ ದಿನಕ್ಕೂ ಮುಂದುವರಿದಿದೆ. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆಯ ನಡುವೆ ಬಿಡಿಎ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ....

CINE | ತಕ್ಷಣವೇ ‘UA’ ಸರ್ಟಿಫಿಕೆಟ್ ಕೊಟ್ಟು ಬಿಡಿ! ‘ಜನ ನಾಯಗನ್’ ಸೆನ್ಸಾರ್ ಗೆ ನ್ಯಾಯಾಲಯ ಅಸ್ತು

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದ ನಟ ವಿಜಯ್ ಅಭಿನಯದ ‘ಜನ ನಾಯಗನ್’ ಚಿತ್ರಕ್ಕೆ ಕೊನೆಗೂ ದೊಡ್ಡ ಮುಕ್ತಿ ಸಿಕ್ಕಿದೆ. ಮದ್ರಾಸ್ ಹೈಕೋರ್ಟ್ ಚಿತ್ರಕ್ಕೆ ತಕ್ಷಣವೇ ‘ಯುಎ 16+’ ಸೆನ್ಸಾರ್ ಪ್ರಮಾಣಪತ್ರ ನೀಡುವಂತೆ...

ಭಕ್ತರೇ ಗಮನಿಸಿ, ಇಂದಿನಿಂದ ತಿಮ್ಮಪ್ಪನ ದರುಶನದ ಬುಕಿಂಗ್​ನಲ್ಲಿ ಹೊಸ ಬದಲಾವಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ತಿರುಮಲ ತಿರುಪತಿ ದೇವಸ್ಥಾನಂ ಜನವರಿ 9ರಿಂದ ಪ್ರಯೋಗಾತ್ಮಕವಾಗಿ ಶ್ರೀವಾಣಿ ಟ್ರಸ್ಟ್ ಟಿಕೆಟ್‌ಗಳಿಗಾಗಿ ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆಯನ್ನು ಪರಿಚಯಿಸಲು ಸಿದ್ಧವಾಗಿದೆ. ಶ್ರೀವಣಿ ಟ್ರಸ್ಟ್‌ಗೆ 10,500 ರೂ. ಅಥವಾ ಅದಕ್ಕಿಂತ ಹೆಚ್ಚು ದೇಣಿಗೆ...

Why So | ಬೆಳಗ್ಗೆ ಮನೆ ಮುಂದೆ ಹೆಣ್ಣುಮಕ್ಕಳು ರಂಗೋಲಿ ಹಾಕೋದು ಯಾಕೆ ಗೊತ್ತಾ?

ಪ್ರತಿ ದಿನದ ಬೆಳಗ್ಗೆ ಮನೆ ಮುಂದೆ ಮೂಡುವ ರಂಗೋಲಿ ಕೇವಲ ಅಲಂಕಾರವಲ್ಲ. ಅದು ನಮ್ಮ ಜೀವನ ಶೈಲಿ, ನಂಬಿಕೆ, ಆರೋಗ್ಯ ಮತ್ತು ಸಂಸ್ಕೃತಿಯನ್ನು ಒಟ್ಟಿಗೆ ಕಟ್ಟುವ ಸಂಪ್ರದಾಯ. ಹೆಣ್ಣುಮಕ್ಕಳು ಸೂರ್ಯೋದಯಕ್ಕೂ ಮೊದಲು ಬಾಗಿಲು...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !