April 24, 2026
Friday, April 24, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ದೇವರ ನಾಡಿನಲ್ಲಿ ಮತದಾನದ ಅಲೆ: ಶೇ. 78.21 ರಷ್ಟು ಭರ್ಜರಿ ಮತದಾನ, ಮೇ 4ಕ್ಕೆ ರಿಸಲ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್: 140 ವಿಧಾನಸಭಾ ಕ್ಷೇತ್ರಗಳ 30,495 ಮತಗಟ್ಟೆಗಳಲ್ಲಿ ನಡೆದ ಮಹಾ ಚುನಾವಣೆಯಲ್ಲಿ ಮತದಾರರು ಅಭೂತಪೂರ್ವ ಉತ್ಸಾಹ ತೋರಿಸಿದ್ದಾರೆ. ರಾಜ್ಯಾದ್ಯಂತ ಒಟ್ಟು ಶೇ. 78.21ರಷ್ಟು ಭರ್ಜರಿ ಮತದಾನವಾಗಿದ್ದು, ಅಭ್ಯರ್ಥಿಗಳ ಭವಿಷ್ಯ ಈಗ ಇವಿಎಂ...

ಶುಭರಾತ್ರಿ | ಸೋಲು-ಗೆಲುವಿನ ಆಚೆಗಿದೆ ಜೀವನ: ಇಂದು ವಿಶ್ರಮಿಸಿ, ನಾಳೆ ಮತ್ತೆ ಗುರಿ ಬೆನ್ನತ್ತಿ

ಜೀವನ ಎಂಬುದು ಕೇವಲ ಇಂದಿನ ಫಲಿತಾಂಶಕ್ಕೆ ಸೀಮಿತವಾದುದಲ್ಲ. ಇಂದು ನೀವು ಸಾಧನೆಯ ಶಿಖರ ಏರಿರಬಹುದು ಅಥವಾ ವೈಫಲ್ಯದ ಕಹಿಯನ್ನು ಅನುಭವಿಸಿರಬಹುದು. ಆದರೆ ನೆನಪಿಡಿ, ಇದು ಕೇವಲ ಒಂದು ದಿನದ ಪಯಣವಷ್ಟೇ. ಬದುಕಿನ ಹಾದಿ ಬಹಳ...

RR vs RCB | ಅಜೇಯ ತಂಡಗಳ ಜಿದ್ದಾಜಿದ್ದಿ: ಮಳೆರಾಯನ ಕೃಪೆ ಯಾರ ಮೇಲೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರ 16ನೇ ಸಮರಕ್ಕೆ ವೇದಿಕೆ ಸಿದ್ಧವಾಗಿದೆ. ಟೂರ್ನಿಯಲ್ಲಿ ಇದುವರೆಗೆ ಸೋಲನ್ನೇ ಕಾಣದ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ನಾಳೆ ಗುವಾಹಟಿಯ ಬರ್ಸಪರ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗುತ್ತಿವೆ. ರಾಜಸ್ಥಾನ್...

ಹುಲಿಕಲ್ ಘಾಟಿಯಲ್ಲಿ ಗುಡ್ಡ ಕುಸಿತ: ಮೂವರು ಕಾರ್ಮಿಕರು ಸಾ*ವು, ಇಬ್ಬರ ಸ್ಥಿತಿ ಗಂಭೀರ

ಹೊಸದಿಗಂತ ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್ ಘಾಟಿಯಲ್ಲಿ ಗುರುವಾರ ಸಂಜೆ ಭೀಕರ ದುರಂತವೊಂದು ಸಂಭವಿಸಿದೆ. ರಸ್ತೆ ಕಾಮಗಾರಿ ನಡೆಯುತ್ತಿದ್ದ ವೇಳೆ ಏಕಾಏಕಿ ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿ ಮೂವರು ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಶ್ರೀ...

ಮುಂಬೈ ವಿಮಾನ ನಿಲ್ದಾಣದಲ್ಲಿ ಬೆಂಕಿ ಅವಘಡ: ಟರ್ಮಿನಲ್ 1B ನಲ್ಲಿ ತಪ್ಪಿದ ಭಾರೀ ಅನಾಹುತ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1B ನಲ್ಲಿ ಇಂದು ಸಂಜೆ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಟರ್ಮಿನಲ್‌ನ ನೆಲ ಮಹಡಿಯ ಕೇಬಲ್ ಟ್ರೇ ಹಾಗೂ ಸ್ವಿಚ್...

ಅಂಕಪಟ್ಟಿ ಭವಿಷ್ಯ ನಿರ್ಧರಿಸದು: ಸೋತವನೇ ಗೆಲ್ಲೋದು.. ಬದುಕಿನ ದೊಡ್ಡ ಪರೀಕ್ಷೆಯಲ್ಲಿ ಪಾಸ್ ಆಗೋಕೆ ಸಾವಿರ ದಾರಿಗಳಿವೆ

ಪರೀಕ್ಷೆಯ ಫಲಿತಾಂಶ ಬಂದಾಗ ನಿರೀಕ್ಷಿತ ಅಂಕ ಬರದಿದ್ದಲ್ಲಿ ಅಥವಾ ಅನುತ್ತೀರ್ಣರಾದಾಗ ಮನಸ್ಸಿಗೆ ನಿರಾಸೆ ಮೂಡುವುದು ಸಹಜ. ಆದರೆ ನೆನಪಿಡಿ, ಒಂದು ಪರೀಕ್ಷೆಯ ಅಂಕಗಳು ನಿಮ್ಮ ಇಡೀ ಜೀವನದ ಮೌಲ್ಯವನ್ನು ಅಳೆಯಲು ಸಾಧ್ಯವಿಲ್ಲ. ಸೋಲು...

ಅಸ್ಸಾಂ, ಕೇರಳ, ಪುದುಚೇರಿಯಲ್ಲಿ ಮತದಾನ ಮುಕ್ತಾಯ: ನಾಯಕರ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೇರಳ, ಅಸ್ಸಾಂ ಹಾಗೂ ಪುದುಚೇರಿ ವಿಧಾನಸಭೆ ಚುನಾವಣೆಗಳ ಮತದಾನ ಪ್ರಕ್ರಿಯೆ ಇಂದು ಮುಕ್ತಾಯಗೊಂಡಿದ್ದು, ಮತದಾರರು ಉತ್ಸಾಹದಿಂದ ಭಾಗವಹಿಸಿದ್ದಾರೆ. ಸಂಜೆ 5 ಗಂಟೆಯ ಹೊತ್ತಿಗೆ ಲಭ್ಯವಾದ ಅಂಕಿಅಂಶಗಳ ಪ್ರಕಾರ, ಪುದುಚೇರಿಯಲ್ಲಿ ಅತಿ...

ವಿಜಯ್ ಒಬ್ಬ ಅಪ್ರಬುದ್ಧ ರಾಜಕಾರಣಿ, ನಮ್ಮ ಬೆಂಬಲ ಡಿಎಂಕೆಗೆ ಮಾತ್ರ: ಡಿಕೆಶಿ ಖಡಕ್ ಮಾತು

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡು ರಾಜಕೀಯದಲ್ಲಿ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಮತ್ತು ಕಾಂಗ್ರೆಸ್ ನಡುವೆ ಸಣ್ಣ ಮಟ್ಟದ ವಾಕ್ಸಮರ ಶುರುವಾಗಿದೆ. "ಜಾತ್ಯತೀತ ವ್ಯವಸ್ಥೆ ಉಳಿಸಲು ಶ್ರಮಿಸುತ್ತಿರುವ ನಿಜವಾದ ಕಾಂಗ್ರೆಸ್ ಕಾರ್ಯಕರ್ತರು ನನ್ನನ್ನು...

ಶುಭಾರಂಭದ ಬೆನ್ನಲ್ಲೇ ವಿಘ್ನ: ಮಂಗಳೂರು ಸೇರಿದಂತೆ 9 ನಗರಗಳಿಗೆ ಜಝೀರಾ ಏರ್‌ವೇಸ್ ಹಾರಾಟ ಬಂದ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಇರಾನ್ ಹಾಗೂ ಅಮೆರಿಕಾ-ಇಸ್ರೇಲ್ ನಡುವಿನ ಸಂಘರ್ಷಕ್ಕೆ ಸಣ್ಣ ವಿರಾಮ ಸಿಕ್ಕ ಬೆನ್ನಲ್ಲೇ, ಕುವೈಟ್ ಮೂಲದ ಜಝೀರಾ ಏರ್‍ವೇಸ್ ಮಂಗಳೂರು ವಿಮಾನ ನಿಲ್ದಾಣದಲ್ಲಿ ತನ್ನ ವಿಶೇಷ ಕಾರ್ಯಾಚರಣೆ ನಡೆಸಿದೆ. ಆದರೆ, ಇದರ...

ಬೀದರ್‌ನಲ್ಲಿ ಪತ್ರಕರ್ತರ ‘ಶಕ್ತಿ ಪ್ರದರ್ಶನ’: 40ನೇ ರಾಜ್ಯ ಸಮ್ಮೇಳನದ ಪ್ರಚಾರಕ್ಕೆ ಅದ್ಧೂರಿ ಚಾಲನೆ

ಹೊಸದಿಗಂತ ಬೀದರ್: ಬೀದರ್‌ನ ಐತಿಹಾಸಿಕ ನೆಲದಲ್ಲಿ ಸಾಹಿತ್ಯ ಮತ್ತು ಚಿಂತನೆಗಳ ಸಮಾಗಮವಾಗಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 40ನೇ ಪತ್ರಕರ್ತರ ರಾಜ್ಯ ಸಮ್ಮೇಳನದ ಹಿನ್ನೆಲೆಯಲ್ಲಿ, ಇಡೀ ನಗರವು ಗುರುವಾರ ಅಕ್ಷರಶಃ ಪತ್ರಿಕಾ ಲೋಕದ ಹಬ್ಬಕ್ಕೆ...

ಅಕ್ಕ ಫಸ್ಟ್.. ತಂಗಿ ಸೆಕೆಂಡ್! ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 2ನೇ ಸ್ಥಾನ ಪಡೆದ ಬೆಳಗಾವಿಯ ಪ್ರತಿಭೆ

ಹೊಸದಿಗಂತ ಬೆಳಗಾವಿ: ಸತತ ಪರಿಶ್ರಮ ಮತ್ತು ಶಿಸ್ತಿನ ಅಭ್ಯಾಸವಿದ್ದರೆ ಯಶಸ್ಸು ಅಸಾಧ್ಯವೇನಲ್ಲ ಎಂಬುದನ್ನು ಬೆಳಗಾವಿಯ ಗೋಗಟೆ ವಾಣಿಜ್ಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಧ್ವನಿ ಸಂತೋಷ ಕುಲಕರ್ಣಿ ಸಾಬೀತುಪಡಿಸಿದ್ದಾರೆ. ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಬರೋಬ್ಬರಿ...

ಪಿಯುಸಿ ಫಲಿತಾಂಶದಲ್ಲಿ ಹಿಂದೆಂದೂ ಕಾಣದ ಐತಿಹಾಸಿಕ ಜಯಭೇರಿ: ಮಧು ಬಂಗಾರಪ್ಪ ಹರ್ಷ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕದ ಶೈಕ್ಷಣಿಕ ಇತಿಹಾಸದಲ್ಲಿ ಇಂದು ಅತ್ಯಂತ ಹೆಮ್ಮೆಯ ದಿನ. ಈ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶವು ಹಿಂದೆಂದೂ ಕಾಣದ ರೀತಿಯಲ್ಲಿ ಅತಿ ಹೆಚ್ಚು ಅಂಕಗಳೊಂದಿಗೆ ದಾಖಲೆ ನಿರ್ಮಿಸಿದೆ. ಒಟ್ಟು ಶೇ....
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !