April 13, 2026
Monday, April 13, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಉತ್ತರ ಭಾರತದಲ್ಲಿ ದಟ್ಟ ಮಂಜು: ದೆಹಲಿಯಲ್ಲಿ 200ಕ್ಕೂ ಹೆಚ್ಚು ವಿಮಾನಗಳ ಹಾರಾಟ ವಿಳಂಬ!

ಹೊಸದಿಗಂತ ಡಿಜಿಟಲ್ ಡೆಸ್ಕ್:ಉತ್ತರ ಭಾರತದಲ್ಲಿ ಕಳೆದ ಕೆಲವು ದಿನಗಳಿಂದ ಪ್ರತಿದಿನ ಬೆಳಿಗ್ಗೆ ಮಂಜು ಆವರಿಸುತ್ತಿದ್ದು, ದೆಹಲಿ ವಿಮಾನ ನಿಲ್ದಾಣದಲ್ಲಿ ಇಲ್ಲಿಯವರೆಗೆ 200ಕ್ಕೂ ಹೆಚ್ಚು ವಿಮಾನಗಳು ವಿಳಂಬವಾಗಿದೆ. ಪ್ರತಿಕೂಲ ಹವಾಮಾನ ಮತ್ತು ಮಂಜಿನಿಂದಾಗಿ ಉತ್ತರ...

ಉಧಂಪುರದಲ್ಲಿ ಮನೆಗೆ ಬಂದು ಉಂಡೂ ಹೋದ ಕೊಂಡೂ ಹೋದ ಉಗ್ರರು!

ಹೊಸದಿಗಂತ ಡಿಜಿಟಲ್ ಡೆಸ್ಕ್: ಜಮ್ಮು ಮತ್ತು ಕಾಶ್ಮೀರದ ಉಧಂಪುರದಲ್ಲಿನ ಮನೆಯೊಂದರಿಂದ ಇಬ್ಬರು ಭಯೋತ್ಪಾದಕರು ಆಹಾರವನ್ನು ದೋಚಿಕೊಂಡು ಹೋದ ಘಟನೆ ನಡೆದಿದೆ. ಉಧಂಪುರದ ಚೋರ್ ಮೋಟು ಗ್ರಾಮದ ಮಂಗ್ತು ರಾಮ್ ಎಂಬವರ ಮನೆಗೆ ಇಬ್ಬರು ಅಪರಿಚಿತರು ಬಂದು...

ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದರೆ 6 ಕೋಟಿ ರೂ.ನಗದು ಬಹುಮಾನ: ಸಿಎಂ ಸಿದ್ದರಾಮಯ್ಯ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದವರಿಗೆ 6 ಕೋಟಿ ರೂ.ನಗದು ಬಹುಮಾನ ಘೋಷಿಸಲಾಗಿದ್ದು, ಕರ್ನಾಟಕದ ಕ್ರೀಡಾಪಟುಗಳು ಚಿನ್ನದ ಪದಕ ಗೆಲ್ಲುವರೆಂಬ ವಿಶ್ವಾಸವಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆ...

ಯಾವ ಕ್ಷಣದಲ್ಲಾದರೂ ಡಿಕೆ ಶಿವಕುಮಾರ್ ಗೆ ಅಧಿಕಾರ ಹಸ್ತಾಂತರ: ಜನಾರ್ದನ ರೆಡ್ಡಿ ಸ್ಪೋಟಕ ಹೇಳಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:ಒಂದು ಕಡೆ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಈಗಲೂ ನಾನೇ ಸಿಎಂ ಮುಂದೆಯೂ ನಾನೇ ಮುಖ್ಯಮಂತ್ರಿ ಆಗಿರುತ್ತೇನೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ, ಇನ್ನೊಂದು ಕಡೆ ಡಿಕೆ ಶಿವಕುಮಾರ್ ಟೆಂಪಲ್ ರನ್ ಮಾಡುತ್ತಿದ್ದಾರೆ. ಇದರ...

ದೇಹದಲ್ಲಿ ಸದಾ ತುರಿಕೆಯೇ? ಇದು ಕೇವಲ ಚರ್ಮದ ಸಮಸ್ಯೆಯಲ್ಲ, ವಿಟಮಿನ್ ಕೊರತೆಯೂ ಇರಬಹುದು!

ಸಾಮಾನ್ಯವಾಗಿ ಮೈ ಕೈ ತುರಿಕೆ ಕಂಡುಬಂದಾಗ ನಾವು ಅದನ್ನು ಚರ್ಮದ ಅಲರ್ಜಿ ಅಥವಾ ಸೋಂಕು ಎಂದು ಭಾವಿಸಿ ನಿರ್ಲಕ್ಷಿಸುತ್ತೇವೆ. ಆದರೆ ಆರೋಗ್ಯ ತಜ್ಞರ ಪ್ರಕಾರ, ನಿರಂತರವಾಗಿ ಕಾಡುವ ತುರಿಕೆ ದೇಹದಲ್ಲಿನ ವಿಟಮಿನ್ ಮತ್ತು...

ನ್ಯೂ ಇಯರ್ ಪಾರ್ಟಿ ಅಂತ ಎಣ್ಣೆ ಬಾಟಲ್ ಸ್ಟಾಕ್ ಇಟ್ಕೊಂಡ್ರೆ ಹುಷಾರ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಸಂಭ್ರಮ ಎಲ್ಲೆಡೆ ಮನೆಮಾಡಿದೆ. ಹೋಟೆಲ್‌, ರೆಸಾರ್ಟ್‌ಗಳಲ್ಲಿ ಪಾರ್ಟಿ ಸಿದ್ಧತೆ ಜೋರಾಗಿರುವಂತೆಯೇ, ಹಲವರು ಮನೆಯಲ್ಲೇ ಸ್ನೇಹಿತರೊಂದಿಗೆ ಆಚರಣೆ ಮಾಡಲು ಮುಂದಾಗುತ್ತಿದ್ದಾರೆ. ಆದರೆ ಸಂಭ್ರಮದ ತಯಾರಿಯ ಜೊತೆಗೆ...

ಬಾಂಗ್ಲಾ ಉದ್ವಿಗ್ನತೆ: ಚಿತ್ತಗಾಂಗ್‌ನಲ್ಲಿ ಭಾರತೀಯ ವೀಸಾ ಅರ್ಜಿಗಳ ಕಾರ್ಯಾಚರಣೆ ಸ್ಥಗಿತ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರಮುಖ ಯುವ ನಾಯಕ ಷರೀಫ್ ಉಸ್ಮಾನ್ ಹಾದಿ ನಿಧನದ ನಂತರ ಹೆಚ್ಚಿದ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಬಾಂಗ್ಲಾದೇಶದ ಎರಡನೇ ಅತಿದೊಡ್ಡ ನಗರ ಚಿತ್ತಗಾಂಗ್‌ನಲ್ಲಿರುವ ಭಾರತೀಯ ವೀಸಾ ಅರ್ಜಿ ಕೇಂದ್ರದಲ್ಲಿ ವೀಸಾ ಕಾರ್ಯಾಚರಣೆಯನ್ನು...

Snacks Series 19 | ಸಂಜೆ ಕರುಮ್ ಕುರುಮ್ ಅಂತ ತಿನ್ನೋಕೆ ಏನಾದ್ರು ಬೇಕಾ? ಈ ಸಬ್ಬಕ್ಕಿ ವಡೆ ಇದೆ ಅಲ್ವಾ! ಮಾಡಿ ಒಮ್ಮೆ

ಸಂಜೆಯ ಹೊತ್ತಿಗೆ ಚಹಾ ಕೈಯಲ್ಲಿ ಹಿಡಿದು, ಬಿಸಿ ಬಿಸಿ ತಿಂಡಿ ಬೇಕು ಅನ್ನಿಸುವ ಕ್ಷಣಕ್ಕೆ ಮನಸ್ಸಿಗೆ ಮೊದಲು ನೆನಪಾಗುವುದೇ ವಡೆ. ಅದರಲ್ಲಿ ಸಬ್ಬಕ್ಕಿ ವಡೆಗೆ ವಿಶೇಷ ಸ್ಥಾನ ಇದೆ. ಅಕ್ಕಿ ಹಿಟ್ಟು ಇಲ್ಲದೇ,...

Tension Free | ಸದಾ ಚಿಂತೆಯಲ್ಲಿದ್ದೀರಾ? ಹಾಗಾದ್ರೆ ಇಂದೇ ನಿಮ್ಮ ಆಹಾರ ಪದ್ಧತಿ ಬದಲಿಸಿಕೊಳ್ಳಿ!

ಇಂದಿನ ಧಾವಂತದ ಬದುಕಿನಲ್ಲಿ ಕೆಲಸ, ಕುಟುಂಬ ಮತ್ತು ಜವಾಬ್ದಾರಿಗಳ ನಡುವೆ ನಮ್ಮನ್ನು ನಾವು ಮರೆಯುತ್ತಿದ್ದೇವೆ. ಈ ಅತಿಯಾದ ಒತ್ತಡ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಜೀವನದ...

ಗೆಲುವಿನ ಓಟದಲ್ಲಿ ಆಸ್ಟ್ರೇಲಿಯಾ ‘ನಂ.1’; ಸೋಲಿನ ಸುಳಿಯಲ್ಲಿ ಸಿಲುಕಿ ಹಳಿ ತಪ್ಪಿದ ಭಾರತದ WTC ಕನಸು!

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಆಸ್ಟ್ರೇಲಿಯಾ ತಂಡ ತನ್ನ ಅಜೇಯ ಆಟದ ಮೂಲಕ ಅಗ್ರಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ. ಆದರೆ, ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಮುಗ್ಗರಿಸಿದ ಭಾರತ ತಂಡ...

Be Active | ಮಧ್ಯಾಹ್ನದ ನಿದ್ದೆಗೆ ಹೇಳಿ ಬೈ-ಬೈ: ಕೆಲಸದಲ್ಲಿ ಚುರುಕಾಗಿರಲು ಇಲ್ಲಿದೆ ಸಿಂಪಲ್ ಟಿಪ್ಸ್!

ಮಧ್ಯಾಹ್ನ ಹೊಟ್ಟೆ ತುಂಬಾ ಊಟ ಮಾಡಿದ ಮೇಲೆ ಕಣ್ಣು ಭಾರವಾಗುವುದು, ಮೈ ಕೈ ಆಲಸ್ಯ ಎನಿಸುವುದು ಸಹಜ. ದೇಹವು ಆಹಾರವನ್ನು ಜೀರ್ಣಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿದಾಗ ವಿಶ್ರಾಂತಿಯ ಮೊರೆ ಹೋಗುತ್ತದೆ. ಆದರೆ ಕೆಲಸದ ನಡುವೆ...

ಅಪ್ರಾಪ್ತರ ಬಾಲಕರ ಕೃತ್ಯಕ್ಕೆ ಪೋಷಕರೇ ಹೊಣೆ! ಬಾಲಕಿಗೆ ಕಿರುಕುಳ ನೀಡಿದಕ್ಕೆ ಪೊಲೀಸರು ಏನ್ ಮಾಡಿದ್ರು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಪ್ರಾಪ್ತ ಬಾಲಕರ ಕೃತ್ಯಕ್ಕೆ ಪೋಷಕರನ್ನೇ ಹೊಣೆಗಾರರನ್ನಾಗಿ ಮಾಡಿ ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. 8ನೇ ತರಗತಿಯಲ್ಲಿ ಓದುತ್ತಿದ್ದ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ ಆರೋಪ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !