April 10, 2026
Friday, April 10, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಮಥುರಾ ಎಕ್ಸ್‌ಪ್ರೆಸ್‌ವೇಯಲ್ಲಿ 10 ವಾಹನಗಳ ಸರಣಿ ಅಪಘಾತ: 4 ಸಾವು, 25 ಮಂದಿಗೆ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ದೆಹಲಿ-ಆಗ್ರಾ ಎಕ್ಸ್‌ಪ್ರೆಸ್‌ವೇಯಲ್ಲಿ ಮಂಗಳವಾರ ಬೆಳಗ್ಗೆ ದಟ್ಟ ಮಂಜು ಕವಿದ ಪರಿಣಾಮ ಭೀಕರ ಸರಣಿ ಅಪಘಾತ ಸಂಭವಿಸಿದೆ. ಕಳಪೆ ಗೋಚರತೆಯಿಂದಾಗಿ ಏಳು ಬಸ್‌ಗಳು ಮತ್ತು ಮೂರು ಕಾರುಗಳು ಪರಸ್ಪರ ಡಿಕ್ಕಿ ಹೊಡೆದು,...

CINE | ಬಾಕ್ಸ್ ಆಫೀಸ್ ವಾರ್: ‘ಧುರಂಧರ್’ಗೆ ಕಿರೀಟ, ‘ಅಖಂಡ 2’ಗೆ ಜಯ, ‘ಡೆವಿಲ್’ ಪಾತಾಳಕ್ಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ವಾರದ ಮೊದಲ ದಿನದ ಗಳಿಕೆ ಯಾವುದೇ ಚಿತ್ರದ ಭವಿಷ್ಯವನ್ನು ನಿರ್ಧರಿಸುತ್ತದೆ. ಡಿಸೆಂಬರ್ 15, ಸೋಮವಾರದಂದು ಬಿಡುಗಡೆಯಾದ ಪ್ರಮುಖ ಚಿತ್ರಗಳಾದ 'ಡೆವಿಲ್', 'ಅಖಂಡ 2' ಮತ್ತು 'ಧುರಂಧರ್'ನ ಬಾಕ್ಸ್ ಆಫೀಸ್ ವರದಿ...

India vs South Africa: ಲಕ್ನೋ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾಗೆ ಆಲ್ ರೌಂಡರ್ ಎಂಟ್ರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ–ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ20 ಸರಣಿ ಈಗ ತೀವ್ರ ಕುತೂಹಲದ ಹಂತ ತಲುಪಿದೆ. ಮೊದಲ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದ್ದರೆ, ಎರಡನೇ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ...

WEATHER | ಅರ್ಧ ಕರ್ನಾಟಕಕ್ಕೆ ಒಣಹವೆಯಾದರೆ, ಬೆಂಗಳೂರಿಗೆ ಚಳಿಯ ಹೊಡೆತ!

ಕಳೆದ ನಾಲ್ಕು ದಿನಗಳಿಂದ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಭಾಗಗಳಲ್ಲಿ ಮೈಕೊರೆಯುವ ಚಳಿಯ ಅಬ್ಬರ ಜೋರಾಗಿದೆ. ಶೀತಗಾಳಿಯ ಪ್ರಭಾವದಿಂದಾಗಿ ದೈನಂದಿನ ಜನಜೀವನದಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದ್ದು, ರಾಜ್ಯ ಹವಾಮಾನ ಇಲಾಖೆಯು ಶೀತಗಾಳಿ ಅಲರ್ಟ್...

ದಿನಭವಿಷ್ಯ: ಹಳೆಯ ತಪ್ಪಿನಿಂದ ಪಾಠ ಕಲಿಯಿರಿ, ಹೃದಯದ ಮಾತು ಕೇಳಿ

ಮೇಷವೃತ್ತಿಯಲ್ಲಿ ಸ್ವಲ್ಪ ಕಿರಿಕಿರಿ ಎದುರಿಸುವಿರಿ. ನೀವು ಮಾಡಿದ ಕಾರ್ಯಕ್ಕೆ ಅಪಸ್ವರ ಕೇಳಿಬಂದೀತು. ಹೆಚ್ಚು ತಲೆಕೆಡಿಸದೆ ಪ್ರಾಮಾಣಿಕರಾಗಿರಿ.    ವೃಷಭಇಂದು ಹಿನ್ನಡೆ ಅನುಭವಿಸುವಿರಿ. ಕೆಲಸ ನೀವಂದುಕೊಂಡಂತೆ ನಡೆಯುವುದಿಲ್ಲ. ನಿರೀಕ್ಷಿಸದ ಅಡ್ಡಿ ಒದಗಬಹುದು.    ...

LIFE | ನಾವು ಹೇಗಿದ್ದೀವೋ ಹಾಗೆ Accept ಮಾಡ್ಕೊಳೋದು ನಮಗೆ ಎಷ್ಟು ಒಳ್ಳೆದು ಗೊತ್ತಾ?

ನಮ್ಮ ಜೀವನದಲ್ಲಿ ಹೆಚ್ಚು ಗೊಂದಲ, ಅಶಾಂತಿ ಮತ್ತು ಆತಂಕಕ್ಕೆ ಕಾರಣವಾಗುವುದೇ ನಮ್ಮನ್ನೇ ನಾವು ಸಂಪೂರ್ಣವಾಗಿ ಒಪ್ಪಿಕೊಳ್ಳದಿರುವುದು. “ನಾನು ಇಂಥವನಾಗಿದ್ದರೆ ಚೆನ್ನಾಗಿರುತ್ತಿತ್ತು”, “ಅವನಂತಾಗಬೇಕು” ಎಂಬ ಹೋಲಿಕೆಗಳು ಮನಸ್ಸಿನ ಶಾಂತಿಯನ್ನು ಕಿತ್ತುಕೊಳ್ಳುತ್ತವೆ. ಆದರೆ self-acceptance ಅಂದರೆ...

Rice series 59 | ಸಿಂಪಲ್ ಮಸಾಲಾ ಜೀರಾ ರೈಸ್! ರೆಸಿಪಿ ಇಲ್ಲಿದೆ

ಬೆಳಿಗ್ಗೆ ಸಮಯ ಕಡಿಮೆ ಇದ್ದರೂ ಹೊಟ್ಟೆ ತುಂಬುವ ಬ್ರೇಕ್‌ಫಾಸ್ಟ್ ಬೇಕಾದರೆ ಮಸಾಲಾ ಜೀರಾ ರೈಸ್ ಒಳ್ಳೆಯ ಆಯ್ಕೆ. ಹಿಂದಿನ ದಿನ ಉಳಿದ ಅನ್ನವನ್ನೇ ಬಳಸಿ ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದಾದ ಈ ರೈಸ್, ಜೀರಿಗೆ...

ಜೋರ್ಡಾನ್‌ನಲ್ಲಿ ಪ್ರಧಾನಿ | ಭಾರತೀಯ ಸಮುದಾಯದೊಂದಿಗೆ ಆತ್ಮೀಯ ಕ್ಷಣ: ಪುಟಾಣಿಗಳೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡ ಮೋದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿದೇಶಾಂಗ ಸಂಬಂಧಗಳಿಗೆ ಮತ್ತಷ್ಟು ಬಲ ತುಂಬುವ ಉದ್ದೇಶದಿಂದ ಪಶ್ಚಿಮ ಏಷ್ಯಾ ಮತ್ತು ಆಫ್ರಿಕಾ ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಜೋರ್ಡಾನ್‌ನಲ್ಲಿ ಭಾರತೀಯ ಸಮುದಾಯದೊಂದಿಗೆ ಆತ್ಮೀಯ ಕ್ಷಣಗಳನ್ನು ಹಂಚಿಕೊಂಡರು. ಅಮ್ಮಾನ್ ನಗರದಲ್ಲಿ...

ಬೇರೆಯವನನ್ನು ಮದುವೆ ಆಗಿದ್ದಕ್ಕೆ ಹುಡುಗಿ ಮೇಲೆ ರಿವೇಂಜ್‌! ಖಾಸಗಿ ವಿಡಿಯೋ ಲೀಕ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:|ತನ್ನನ್ನು ಬಿಟ್ಟು ಬೇರೆಯವರನ್ನು ಮದುವೆಯಾಗಿದ್ದರಿಂದ ಕೋಪಗೊಂಡ ಪ್ರಿಯಕರನೊಬ್ಬ ಮಾಜಿ ಪ್ರಿಯತಮೆಯ ಪತಿಗೆ ಆಕೆಯ ಖಾಸಗಿ ವಿಡಿಯೋವನ್ನು ಕಳುಹಿಸಿದ್ದರ ಪರಿಣಾಮ ನವವಿವಾಹಿತೆಯ ಬದುಕು ಇದೀಗ ಬೀದಿಗೆ ಬಿದ್ದಿದೆ. 20 ದಿನದ ಹಿಂದೆ ಸಂತ್ರಸ್ತ...

ದೆಹಲಿ ಸರ್ಕಾರದ ಮಹತ್ವದ ಆದೇಶ: 5ನೇ ತರಗತಿವರೆಗೆ ಕಡ್ಡಾಯ ಆನ್‌ಲೈನ್‌ ಕ್ಲಾಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಉಸಿರಾಡಲೂ ಕಷ್ಟವಾಗುವ ಮಟ್ಟಿಗೆ ದೆಹಲಿಯ ವಾಯುಮಾಲಿನ್ಯ ತೀವ್ರಗೊಂಡಿರುವ ಹಿನ್ನೆಲೆ, ಶಾಲಾ ಮಕ್ಕಳ ಆರೋಗ್ಯದ ಬಗ್ಗೆ ಚಿಂತೆ ಹೆಚ್ಚಾಗಿದೆ. ಈ ಪರಿಸ್ಥಿತಿಯ ಹಿನ್ನಲೆಯಲ್ಲಿ ದೆಹಲಿ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದ್ದು, ನರ್ಸರಿಯಿಂದ...

CINE |ಸಂಗೀತ ಕ್ಷೇತ್ರದ ದಂತಕಥೆ ಎಂ.ಎಸ್. ಸುಬ್ಬಲಕ್ಷ್ಮಿ ಬಯೋಪಿಕ್‌ಗೆ ಹೀರೋಯಿನ್‌ ಫೈನಲ್‌?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಭಾರತೀಯ ಸಂಗೀತ ಕ್ಷೇತ್ರದ ದಂತಕಥೆ ಎಂ.ಎಸ್. ಸುಬ್ಬಲಕ್ಷ್ಮಿ ಅವರ ಜೀವನ ಚರಿತ್ರೆ ಆಧಾರಿತ ಚಿತ್ರದಲ್ಲಿ ಸಾಯಿ ಪಲ್ಲವಿ ಪ್ರಧಾನ ಪಾತ್ರದಲ್ಲಿ ನಟಿಸುವುದು ಬಹುತೇಕ ಖಚಿತವಾಗಿದೆ. ಅಧಿಕೃತವಾಗಿ ಘೋಷಣೆಯಷ್ಟೇ ಬಾಕಿ ಇದೆ....

ಮೊಟ್ಟೆ ಸೇವನೆಯಿಂದ ಕ್ಯಾನ್ಸರ್‌ ರೂಮರ್‌: ಆರೋಗ್ಯ ಇಲಾಖೆಯಿಂದ 200ಕ್ಕೂ ಹೆಚ್ಚು ಕಡೆಯಿಂದ ಸ್ಯಾಂಪಲ್ ಸಂಗ್ರಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಮೊಟ್ಟೆಯಿಂದ ಕ್ಯಾನ್ಸರ್ ವದಂತಿ ಬೆನ್ನಲ್ಲೇ ಆಹಾರ ಸುರಕ್ಷತಾ ಇಲಾಖೆ ಅಲರ್ಟ್ ಆಗಿದೆ. ಬೆಂಗಳೂರಿನಲ್ಲಿ 200ಕ್ಕೂ ಪ್ರದೇಶಗಳಿಂದ ಮೊಟ್ಟೆ ಸಂಗ್ರಹ ಮಾಡಿ ಲ್ಯಾಬ್‌ಗೆ ರವಾನೆ ಮಾಡಲಾಗ್ತಿದೆ. ಸೂಪರ್ ಮಾರ್ಕೆಟ್, ಪೌಲ್ಟ್ರಿ ಅಂಗಡಿ ಸೇರಿದಂತೆ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !