April 4, 2026
Saturday, April 4, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ನನ್ನ ಪತಿ ಎರಡನೇ ಮದುವೆ ಆಗ್ತಿದ್ದಾರೆ..ಪಾಕಿಸ್ತಾನಕ್ಕೆ ವಾಪಾಸ್ ಕಳುಹಿಸಿ: ಪ್ರಧಾನಿ ಮೋದಿಗೆ ಪಾಕ್ ಮಹಿಳೆಯ ಮನವಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ–ಪಾಕಿಸ್ತಾನ ಗಡಿ ಮೀರಿದ ವೈವಾಹಿಕ ವಿವಾದವೊಂದು ಇದೀಗ ರಾಷ್ಟ್ರದ ಗಮನ ಸೆಳೆದಿದೆ. ಪಾಕಿಸ್ತಾನದ ಕರಾಚಿ ನಿವಾಸಿ ನಿಕಿತಾ ತಮ್ಮ ಪತಿ ವಿಕ್ರಮ್ ನಾಗದೇವ್ ವಿರುದ್ಧ ಗಂಭೀರ ಆರೋಪಗಳನ್ನು ಮುಂದಿಟ್ಟು, ಪ್ರಧಾನಿ...

ಪ್ರಯಾಣಿಕರ ಪರದಾಟಕ್ಕೆ ಕೊನೆಯಿಲ್ಲ! ಆರನೇ ದಿನಕ್ಕೆ ಕಾಲಿಟ್ಟ ‘ಇಂಡಿಗೋ ಸಂಕಷ್ಟ’: ಇದು ಯಾವಾಗ ಮುಗಿಯುತ್ತೋ..

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂಡಿಗೋ ಏರ್‌ಲೈನ್ಸ್‌ನ ನಿರಂತರ ವಿಮಾನ ರದ್ದತಿಯಿಂದ ಸಾವಿರಾರು ಪ್ರಯಾಣಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಕಳೆದ ಹಲವು ದಿನಗಳಿಂದ ಆರಂಭವಾದ ಸಮಸ್ಯೆ ಇಂದು ಆರನೇ ದಿನಕ್ಕೂ ಮುಂದುವರಿದಿದ್ದು, ಪ್ರಮುಖ ನಗರಗಳ ವಿಮಾನ...

ಅಲಾಸ್ಕಾ–ಕೆನಡಾ ಗಡಿ ಪ್ರದೇಶದಲ್ಲಿ ಭೂಕಂಪ: 7.0 ತೀವ್ರತೆಯ ಕಂಪನ, ಜನರಲ್ಲಿ ಆತಂಕ

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂದು ಮುಂಜಾನೆ ಅಲಾಸ್ಕಾ–ಕೆನಡಾ ಗಡಿಯ ಸಮೀಪ 7.0 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಸಾವಿರಾರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಭೂಮಿ ನಡುಗಿದ ಅನುಭವ ಜನರಿಗೆ ಉಂಟಾಗಿದೆ. ಯುನೈಟೆಡ್ ಸ್ಟೇಟ್ಸ್ ಜಿಯಾಲಜಿಕಲ್ ಸರ್ವೇ ಮಾಹಿತಿಯಂತೆ,...

ಗೋವಾ ನೈಟ್ ಕ್ಲಬ್‌ ಅಗ್ನಿ ದುರಂತ: ಸಾವಿನ ಸಂಖ್ಯೆ 25ಕ್ಕೆ ಏರಿಕೆ, 2 ಲಕ್ಷ ಪರಿಹಾರ ಘೋಷಿಸಿದ ಪ್ರಧಾನಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಗೋವಾದ ಉತ್ತರ ಭಾಗದಲ್ಲಿ ನಡೆದ ಭೀಕರ ಅಗ್ನಿ ಅವಘಡ ಇಡೀ ದೇಶವನ್ನೇ ಬೆಚ್ಚಿಬೀಳುವಂತೆ ಮಾಡಿದೆ. ಅರ್ಪೋರಾದ ರೋಮಿಯೋ ಲೇನ್ ಪ್ರದೇಶದಲ್ಲಿರುವ ಫೇಮಸ್ ನೈಟ್ ಕ್ಲಬ್‌ನಲ್ಲಿ ನಡೆದ ಬೆಂಕಿ ಅವಘಡದಲ್ಲಿ ಮೃತಪಟ್ಟವರ...

ಇಂಡಿಗೋ ವಿಮಾನ ಸಂಕಷ್ಟದಿಂದ ಪರದಾಡಿದ ಜನರಿಗೆ ಬಿಗ್​ ರಿಲೀಫ್: ರೈಲ್ವೇ ಇಲಾಖೆಯಿಂದ ಸಿಹಿಸುದ್ದಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಮಾನ ಪ್ರಯಾಣದ ಅಸ್ತವ್ಯಸ್ತತೆ ದೇಶದ ಹಲವು ನಗರಗಳಲ್ಲಿ ಜನಜೀವನಕ್ಕೆ ಅಡ್ಡಿಪಡಿಸಿರುವ ನಡುವೆ, ಸಾವಿರಾರು ಪ್ರಯಾಣಿಕರಿಗೆ ಭಾರತೀಯ ರೈಲ್ವೇ ಸಮಯೋಚಿತ ನೆರವಿಗೆ ನಿಂತಿದೆ. ಇಂಡಿಗೋ ಏರ್‌ಲೈನ್ಸ್‌ನಲ್ಲಿ ಮುಂದುವರಿದ ಕಾರ್ಯಾಚರಣಾ ಸಮಸ್ಯೆಯಿಂದ ವಿಮಾನ...

ಗೋವಾ ನೈಟ್‌ಕ್ಲಬ್ ನಲ್ಲಿ ಭೀಕರ ಅಗ್ನಿ ದುರಂತ: 23 ಜನರ ಸಜೀವ ದಹನ

ಹೊಸದಿಗಂತ ಡಿಜಿಟಲ್ ಡೆಸ್ಕ್: ಉತ್ತರ ಗೋವಾದ ಅರ್ಪೋರಾದಲ್ಲಿ ಪ್ರವಾಸಿಗರ ಹಾಟ್‌ಸ್ಪಾಟ್ ಎಂದು ಗುರುತಿಸಿಕೊಂಡಿದ್ದ ಫೇಮಸ್ ಬಿರ್ಚ್ ನೈಟ್‌ಕ್ಲಬ್‌ನಲ್ಲಿ ತಡರಾತ್ರಿ ಅಗ್ನಿ ಅವಘಡ ಸಂಭವಿಸಿದ್ದು, 23 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ರೋಮಿಯೋ ಲೇನ್ ಪ್ರದೇಶದಲ್ಲಿರುವ ಈ...

CINE | ‘ಧುರಂಧರ್’ ಕಲೆಕ್ಷನ್ ಗೆ ಸಿಕ್ತಿಲ್ಲ ಬ್ರೇಕ್! ವಿವಾದದ ಸುಳಿಗೆ ಸಿಲುಕಿದ್ರೂ ರಣವೀರ್ ಅಬ್ಬರ ಮಾತ್ರ ಕಡಿಮೆ ಆಗಿಲ್ಲ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಿಡುಗಡೆಯ ಮೊದಲ ದಿನಗಳಿಂದಲೇ ಅಚ್ಚರಿ ಮೂಡಿಸಿರುವ ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಸಿನಿಮಾ, ಮಾತಿನ ವಿವಾದಗಳನ್ನೆಲ್ಲ ಹಿಂದಿಕ್ಕಿ ಬಾಕ್ಸ್‌ಆಫೀಸ್‌ನಲ್ಲಿ ದಿಟ್ಟ ಪ್ರದರ್ಶನ ನೀಡುತ್ತಿದೆ. ರಿಲೀಸ್‌ಗೆ ಮುನ್ನ ನಿರೀಕ್ಷೆ ಕಡಿಮೆ ಇದ್ದರೂ,...

ಸೌತ್ ಆಫ್ರಿಕಾ ವಿರುದ್ಧ ಟಿ20 ಸರಣಿಗೆ ಟೀಮ್ ಇಂಡಿಯಾ ರೆಡಿ: 8 ಸ್ಟಾರ್ ಪ್ಲೇಯರ್ಸ್ ತಂಡದಿಂದ ಔಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಜಯ ಸಾಧಿಸಿರುವ ಭಾರತ ತಂಡ ಇದೀಗ ಟಿ20 ಕ್ರಿಕೆಟ್‌ನ ಹೊಸ ಸವಾಲಿಗೆ ಸಿದ್ಧವಾಗಿದೆ. ಡಿಸೆಂಬರ್ 9ರಿಂದ ಆರಂಭವಾಗುವ ಐದು ಪಂದ್ಯಗಳ ಟಿ20 ಸರಣಿಯ...

Rice series 50 | ತರಕಾರಿ ಕಿಚಡಿ: ಆರೋಗ್ಯಕರ ಆದ್ರೆ ಮಾಡೋದು ತುಂಬಾನೇ ಸಿಂಪಲ್!

ತರಕಾರಿ ಕಿಚಡಿ ಅಂತಂದ್ರೆ ಸಿಂಪಲ್, ಸಾಫ್ಟ್ ಮತ್ತು ಹೊಟ್ಟೆಗೆ ತುಂಬಾ ಹಿತವಾಗಿರುವ ಒನ್‌ಪಾಟ್ ರೆಸಿಪಿ. ಅಕ್ಕಿ, ಬೇಳೆ ಮತ್ತು ತರಕಾರಿಗಳ ಒಳ್ಳೆಯ ಸಂಯೋಜನೆಯಾಗಿರುವ ಈ ಕಿಚಡಿ ಕಡಿಮೆ ಮಸಾಲೆಯಲ್ಲಿ ತಯಾರಾಗುವ ಕಾರಣ ಆರೋಗ್ಯಕರವಾಗಿಯೇ...

Weather | ಬೆಂಗಳೂರಿನಲ್ಲಿ ಸಿಕ್ಕಾಪಟ್ಟೆ ಚಳಿ, ಫುಲ್ ಮಂಜು: ರಾಜ್ಯದೆಲ್ಲೆಡೆ ಒಣ ಹವೆ ವಾತಾವರಣ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದಲ್ಲಿ ಚಳಿಗಾಲದ ಪ್ರಭಾವ ಹೆಚ್ಚಾಗುತ್ತಿದ್ದು, ಇಂದು ಕರ್ನಾಟಕದ ಬಹುತೇಕ ಭಾಗಗಳಲ್ಲಿ ಒಣ ಹವೆಯ ವಾತಾವರಣ ಇರಲಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಕರಾವಳಿ, ದಕ್ಷಿಣ ಹಾಗೂ ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ...

ದಿನಭವಿಷ್ಯ: ನಿಮ್ಮ ವರ್ತನೆಯಿಂದ ಎಲ್ಲರ ಮನ ಗೆಲ್ಲುವಿರಿ, ಸಂಬಂಧ ಗಟ್ಟಿಗೊಳ್ಳಲಿದೆ

ಮೇಷನಿರಾಳವಾಗಿರಲು ಅವಕಾಶ ಸಿಗದು. ಅನವಶ್ಯ ಚಿಂತೆ. ದೃಢವಾಗಿ ವರ್ತಿಸಿದರೆ ಎಲ್ಲವನ್ನು ನಿಭಾಯಿಸುವಿರಿ. ಆರೋಗ್ಯ ಸುಸ್ಥಿರ.ವೃಷಭಪ್ರತಿಕೂಲ ಪರಿಸ್ಥಿತಿ ಇದ್ದರೂ ಅದನ್ನು ನಿಮ್ಮ ಪರವಾಗಿ ಬದಲಿಸಲು ಯತ್ನಿಸಿ. ಕೌಟುಂಬಿಕ ಭಿನ್ನಾಭಿಪ್ರಾಯ ಸಂಭವ. ಪ್ರಬುದ್ಧವಾಗಿ ವರ್ತಿಸಿ.ಮಿಥುನಸಣ್ಣ ವಿಷಯ...

ಶೇಖ್ ಹಸೀನಾ ಭಾರತದಲ್ಲಿ ಎಷ್ಟು ದಿನ ಇರಬಹುದು? ವಿದೇಶಾಂಗ ಸಚಿವ ಎಸ್. ಜೈಶಂಕರ್ ಕೊಟ್ರು ಉತ್ತರ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಡಾಕಾದ ನ್ಯಾಯಮಂಡಳಿ ಗಲ್ಲು ಶಿಕ್ಷೆಯನ್ನು ವಿಧಿಸಿದೆ. ಆದ್ರೆ ಶೇಖ್ ಹಸೀನಾ ಭಾರತದಲ್ಲಿ ವಾಸ್ತವ್ಯ ಹೂಡಿದ್ದು,ಈ ಕುರಿತು ವಿದೇಶಾಂಗ ಸಚಿವ ಎಸ್....
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !