March 29, 2026
Sunday, March 29, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಸಿನಿಮಾ ಸ್ಟೈಲ್ ನಲ್ಲಿ ದರೋಡೆ: ಕಾರು ಅಡ್ಡಗಟ್ಟಿ 1.2 ಕೆಜಿ ಚಿನ್ನ ದೋಚಿದ ಖದೀಮರು!

ಹೊಸದಿಗಂತ ಡಿಜಿಟಲ್ ಡೆಸ್ಕ್: ಚಾಮರಾಜನಗರ ಜಿಲ್ಲೆಯ ಬಂಡೀಪುರ ಅರಣ್ಯ ಮಾರ್ಗದಲ್ಲಿ ನಡೆದ ದರೋಡೆ ಪ್ರಕರಣವೊಂದು ರಾಜ್ಯದಾದ್ಯಂತ ಆತಂಕ ಉಂಟುಮಾಡಿದೆ. ಕೇರಳಕ್ಕೆ ಪ್ರಯಾಣಿಸುತ್ತಿದ್ದ ಚಿನ್ನದ ವ್ಯಾಪಾರಿಗಳ ಕಾರನ್ನು ಖದೀಮರು ಗುರಿ ಮಾಡಿಕೊಂಡು ಸಿನಿಮಾ ಸ್ಟೈಲ್‌ನಲ್ಲಿ ದಾಳಿ...

ಕಾರಿನಲ್ಲಿ ಸಹೋದರನನ್ನು ಕೊಂದು ಕೆರೆಗೆ ಶವ ಬಿಸಾಡಿದ ಅಣ್ಣ: ಮೂವರ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:ಒಡಹುಟ್ಟಿದ ತಮ್ಮನನ್ನು ಅಣ್ಣನೇ ಕೊಲೆ ಮಾಡಿ ಮೃತದೇಹವನ್ನು ರಸ್ತೆ ಬದಿಯ ಪೊದೆಗೆ ಎಸೆದಿರುವ ಘಟನೆ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಲಬುರಗಿ ಜಿಲ್ಲೆಯ ಆಳಂದ ಮೂಲದ ಧನರಾಜ್ (24) ಕೊಲೆಯಾದವ....

Soap VS Body Wash | ಇವೆರಡರಲ್ಲಿ ನಿಮ್ಮ ಚರ್ಮಕ್ಕೆ ಯಾವುದು ಬೆಸ್ಟ್?

ಸ್ನಾನದ ಸಮಯದಲ್ಲಿ ನಾವು ಬಳಸುವ ಉತ್ಪನ್ನಗಳು ನಮ್ಮ ಚರ್ಮದ ಆರೋಗ್ಯವನ್ನು ನೇರವಾಗಿ ಪ್ರಭಾವಿಸುತ್ತವೆ. ಮಾರುಕಟ್ಟೆಯಲ್ಲಿ ಸಿಗುವ ಹಲವಾರು ಸೋಪ್‌ಗಳು ಮತ್ತು ಬಾಡಿ ವಾಶ್‌ಗಳು ಒಂದು ಕಡೆ ಗಾಬರಿಗೊಳಿಸಿದರೆ, ಮತ್ತೊಂದು ಕಡೆ ಯಾವುದು ನಮ್ಮ...

ಅಕ್ರಮ ಶಸ್ತ್ರಾಸ್ತ್ರ ತಯಾರಿಕಾ ಘಟಕದ ಮೇಲೆ ದಾಳಿ: 47 ಜನರ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯ ಉಮಾರ್ತಿ ಗ್ರಾಮದಲ್ಲಿ ಅಕ್ರಮ ಶಸ್ತ್ರಾಸ್ತ್ರ ತಯಾರಿಕಾ ಘಟಕಗಳ ಮೇಲೆ ಶನಿವಾರ ಪುಣೆ ಪೊಲೀಸರು ದಾಳಿ ನಡೆಸಿ 47 ಜನರನ್ನು ಬಂಧಿಸಿ ಅಕ್ರಮ ಶಸ್ತ್ರಾಸ್ತ್ರಗಳು ಮತ್ತು ಸಾಮಗ್ರಿಗಳನ್ನು...

CINE | ಮತ್ತೊಂದು ದಾಖಲೆ ಬರೆಯೋಕೆ ರೆಡಿಯಾದ ಹೊಂಬಾಳೆ: Oscarsಗೆ ಎಂಟ್ರಿ ಕೊಟ್ಟೇಬಿಡ್ತು ‘ಮಹಾವತಾರ್ ನರಸಿಂಹ’

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಅನಿಮೇಷನ್ ಜಗತ್ತಿನಲ್ಲಿ ಹೊಸ ಇತಿಹಾಸ ಬರೆಯುವ ಕೆಲಸವನ್ನು ಹೊಂಬಾಳೆ ಬ್ಯಾನರ್‌ನ ಮಹಾವತಾರ್ ನರಸಿಂಹ ಮಾಡಿದೆ. ಬಿಡುಗಡೆ ಆದ ಕೆಲ ತಿಂಗಳಲ್ಲೇ ಈ ಸಿನಿಮಾ 300 ಕೋಟಿಗಿಂತ ಹೆಚ್ಚು ಸಂಗ್ರಹಿಸಿ,...

POWER CUT | ಇಂದು ನಗರದ ಈ ಎಲ್ಲಾ ಏರಿಯಾಗಳಲ್ಲಿ ಇರಲ್ಲ ಕರೆಂಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:ಬೆಂಗಳೂರು ನಗರದಲ್ಲಿ ಇಂದು ಕರೆಂಟ್​​ ಸಮಸ್ಯೆ ಎದುರಾಗಲಿದೆ ಎಂದು ಬೆಸ್ಕಾಂ ಕೇಂದ್ರ ಕಚೇರಿ ಅಧಿಕೃತ ಮಾಹಿತಿ ಹೊರಡಿಸಿದೆ. ನಗರದ ಉತ್ತರ ಭಾಗದ ಹಲವಾರು ಪ್ರಮುಖ ಪ್ರದೇಶಗಳಲ್ಲಿ ಇಂದು ಬೆಳಗ್ಗೆ...

Read It | ಪ್ರಪಂಚದ 5 ಅತ್ಯಂತ ವಿಷಕಾರಿ ಹಾವು ಯಾವುದು ಗೊತ್ತಾ?

ಹಾವುಗಳನ್ನು ಕಂಡರೆ ಸಾಮಾನ್ಯವಾಗಿ ಜನರು ಹೆದರುತ್ತಾರೆ, ಆದರೆ ಪ್ರಪಂಚದಲ್ಲಿ ಕೆಲವು ಹಾವುಗಳ ವಿಷ ಮಾನವರ ಬದುಕು–ಸಾವು ಪ್ರಶ್ನೆಯಾಗುವಷ್ಟು ಭಯಾನಕವಾಗಿರುತ್ತದೆ. ವಿಜ್ಞಾನಿಗಳು ಮತ್ತು ವನ್ಯಜೀವಿ ತಜ್ಞರ ಪ್ರಕಾರ, ಕೆಲವು ಹಾವುಗಳ ವಿಷದ ತೀಕ್ಷ್ಣತೆ ಮನುಷ್ಯನ...

Viral | ಎಸಿ ಕೋಚ್‌ನಲ್ಲಿ ಮ್ಯಾಗಿ ಮಾಡಿದ ಮಹಿಳೆ! ರೈಲ್ವೆ ಇಲಾಖೆ ಕೊಟ್ಟಿತು ಖಡಕ್ ಎಚ್ಚರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮುಂಬೈ–ಮಹಾರಾಷ್ಟ್ರದಲ್ಲಿ ನಡೆದ ವಿಚಿತ್ರ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭಾರತೀಯ ಎಕ್ಸ್‌ಪ್ರೆಸ್ ರೈಲಿನ ಎಸಿ ಕೋಚ್‌ನಲ್ಲೇ ಮಹಿಳೆಯೊಬ್ಬರು ಪವರ್ ಸಾಕೆಟ್‌ಗೆ ಎಲೆಕ್ಟ್ರಿಕ್ ಕೆಟಲ್ ಪ್ಲಗ್ ಮಾಡಿ ಮ್ಯಾಗಿ...

SHOCKING | ಹೋಮ್ ಸ್ಟೇ ಸ್ವಿಮ್ಮಿಂಗ್ ಪೂಲ್‍ಗೆ ಬಿದ್ದು ಬಾಲಕ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:ಹೋಮ್‌ ಸ್ಟೇ ಸ್ವಿಮ್ಮಿಂಗ್ ಪೂಲ್‍ಗೆ ಬಿದ್ದು ಮಗು ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಜಾಲಿಯಲ್ಲಿ ನಡೆದಿದೆ.ಮೃತ ಬಾಲಕನನ್ನು ಭಟ್ಕಳದ ಮೌಲವಿ ಶಾಹಿದುಲ್ಲಾಹ ಎಂಬವರ ಪುತ್ರ ಮೊಹಮ್ಮದ್ ಮುಸ್ತಾಕೀಮ್...

ದುಬೈ ಏರ್ ಶೋದಲ್ಲಿ ತೇಜಸ್ ಯುದ್ಧ ವಿಮಾನ ಪತನ: ಮೃತಪಟ್ಟ ಈ ವಿಂಗ್ ಕಮಾಂಡರ್ ಯಾರು? 

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ದುಬೈ ವಾಯು ಪ್ರದರ್ಶನದ ಸಂದರ್ಭದಲ್ಲಿ ತೇಜಸ್ ಲಘು ಯುದ್ಧ ವಿಮಾನ ಪತನಗೊಂಡು ಭಾರತೀಯ ವಾಯುಪಡೆಯ ಪೈಲಟ್ ವಿಂಗ್ ಕಮಾಂಡರ್ ನಮಾಂಶ್ ಸಯಾಲ್ ಹುತಾತ್ಮರಾಗಿದ್ದಾರೆ. ವಿಂಗ್ ಕಮಾಂಡರ್ ನಮಾಂಶ್ ಸಯಾಲ್ ಅವರು ಪತ್ನಿ,...

Relationship | ಈ ಅಭ್ಯಾಸಗಳು ನಿಮ್ಮಲ್ಲಿದ್ರೆ ಇವತ್ತೇ ಬಿಟ್ಟುಬಿಡಿ: ಹುಡುಗಿಯರಿಗೆ ಒಂದು ಚೂರು ಇಷ್ಟವಾಗೋಲ್ಲ

ಸಂಬಂಧ ಎನ್ನುವುದು ಕೇವಲ ಪ್ರೀತಿ ಮತ್ತು ಆಕರ್ಷಣೆ ಮಾತ್ರವಲ್ಲ, ಇಬ್ಬರ ನಡವಳಿಕೆಗಳ ಸಮತೋಲನ ಕೂಡ ಪ್ರಮುಖ. ಹುಡುಗಿಯರು ತಮ್ಮ ಸಂಗಾತಿಯಲ್ಲಿ ಬುದ್ಧಿವಂತಿಕೆ, ಜವಾಬ್ದಾರಿತನ ಮತ್ತು ಕಾಳಜಿಯನ್ನು ಬಯಸಿದರೂ, ಕೆಲವು ಹುಡುಗರ ವರ್ತನೆಗಳು ಅವರಿಗೆ...

T20 World Cup 2026 | ಭಾರತ–ಶ್ರೀಲಂಕಾ ಆತಿಥ್ಯದಲ್ಲಿ ಸಜ್ಜಾಗುತ್ತಿದೆ ಮಹಾ ಕ್ರಿಕೆಟ್ ಸಂಗ್ರಾಮ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮುಂದಿನ ವರ್ಷ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ 2026ಕ್ಕೆ ಭಾರತ ಮತ್ತು ಶ್ರೀಲಂಕಾ ದೇಶಗಳು ಆತಿಥ್ಯ ವಹಿಸಲು ಸಕಲ ಸಿದ್ಧತೆಗಳನ್ನು ಆರಂಭಿಸಿವೆ. ಫೆಬ್ರವರಿ 7 ರಿಂದ ಮಾರ್ಚ್ 8ರವರೆಗೆ ನಡೆಯಲಿರುವ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !