March 28, 2026
Saturday, March 28, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ರಣರೋಚಕ ‘ಡಿಕೆಶಿ ಬಣ vs ಸಿಎಂ’ ಪೈಪೋಟಿ ಶುರು: ಚಲುವರಾಯಸ್ವಾಮಿ ನಡೆ ಮೇಲೆ ಎಲ್ಲರ ಕಣ್ಣು!

ಹೊಸದಿಗಂತ ಡಿಜಿಟಲ್ ಡೆಸ್ಕ್: ಗ್ಯಾರಂಟಿ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಸಮೀಪಿಸುತ್ತಿದ್ದಂತೆ, ಬಹುನಿರೀಕ್ಷಿತ ಅಧಿಕಾರ ಹಂಚಿಕೆಯ ರಣರೋಚಕ 'ಧಾರಾವಾಹಿ' ಆರಂಭವಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೆಂಬಲಿತ ಸಚಿವರು...

ಏಷ್ಯಾಕಪ್ ಸಿಕ್ಸರ್ ಸುಲ್ತಾನ: ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಶೈಲಿಗೆ ಕ್ರಿಕೆಟ್ ಜಗತ್ತು ಫಿದಾ!

ಹೊಸದಿಗಂತ ಡಿಜಿಟಲ್ ಡೆಸ್ಕ್: ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಟೂರ್ನಿಯ ಲೀಗ್ ಹಂತ ಮುಕ್ತಾಯಗೊಂಡಿದ್ದು, ಕೇವಲ 14 ವರ್ಷದ ಪ್ರತಿಭೆ ವೈಭವ್ ಸೂರ್ಯವಂಶಿ ಅವರು ಇಡೀ ಟೂರ್ನಿಯಲ್ಲಿಯೇ ಅತ್ಯದ್ಭುತ ಪ್ರದರ್ಶನ ನೀಡಿದ್ದಾರೆ. ಲೀಗ್ ಸುತ್ತಿನಲ್ಲಿ ಕಣಕ್ಕಿಳಿದಿದ್ದ...

ಎರಡೂವರೆ ವರ್ಷದ ಬಳಿಕ ‘ಅಧಿಕಾರ ಹಸ್ತಾಂತರ’ದ ಚರ್ಚೆಗೆ ಕಿಚ್ಚು ಹಚ್ಚಿದ ಡಿಕೆ ಸುರೇಶ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಪೂರ್ಣಗೊಂಡ ಬೆನ್ನಲ್ಲೇ, ಮಾಜಿ ಸಂಸದ ಹಾಗೂ ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್‌ ಅವರು ಮುಖ್ಯಮಂತ್ರಿಗಳಿಗೆ 'ಕೊಟ್ಟ ಮಾತಿನ...

ಧರ್ಮಸ್ಥಳ ತಲೆಬುರುಡೆ ಕೇಸ್: ಎಸ್ಐಟಿಯಿಂದ ಕೋರ್ಟ್ ಗೆ ತನಿಖಾ ವರದಿ ಸಲ್ಲಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಧರ್ಮಸ್ಥಳ ತಲೆಬುರುಡೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ (SIT) ತಂಡ, ಇದೀಗ ಬೆಳ್ತಂಗಡಿ ಕೋರ್ಟ್‌ಗೆ ತನಿಖಾ ವರದಿ ಸಲ್ಲಿಸಿದೆ. 'ಸುಳ್ಳು ಸಾಕ್ಷಿ' ನೀಡಿರುವ ಬಗ್ಗೆ ವರದಿಯನ್ನು 215 ಅಡಿಯಲ್ಲಿ ಬೆಳ್ತಂಗಡಿ ಹೆಚ್ಚುವರಿ...

ಕೆಕೆಆರ್ vs ಡಿಸಿ vs ಸಿಎಸ್‌ಕೆ: 2026ರ ಐಪಿಎಲ್ ಹರಾಜಿನಲ್ಲಿ ‘ಬೇಬಿ ಮಲಿಂಗ’ನಿಗೆ ಬಿಗ್ ಫೈಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್: 'ಬೇಬಿ ಮಲಿಂಗ' ಎಂದೇ ಖ್ಯಾತರಾದ ಶ್ರೀಲಂಕಾದ ಯುವ ವೇಗಿ ಮತಿಶ ಪತಿರಾಣ ಅವರು ಐಪಿಎಲ್ ಸೀಸನ್ 2026ರ ಮಿನಿ ಹರಾಜಿನಲ್ಲಿ ಕಾಣಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಕಳೆದ ಕೆಲವು ಸೀಸನ್‌ಗಳಿಂದ ಚೆನ್ನೈ ಸೂಪರ್...

ಡಿಸೆಂಬರ್ 4ಕ್ಕೆ ಸೇಲಂನಲ್ಲಿ ಟಿವಿಕೆ ರ‍್ಯಾಲಿ? ಅನುಮತಿ ಕೋರಿ ಪೊಲೀಸ್ ಮೊರೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕಳೆದ ಸೆಪ್ಟೆಂಬರ್ 27ರಂದು ಕರೂರಿನಲ್ಲಿ ತಮಿಳಗ ವೆಟ್ರಿ ಕಳಗಂ ಪಕ್ಷದ ರ‍್ಯಾಲಿಯಲ್ಲಿ ಸಂಭವಿಸಿದ ದುರಂತದ ನಂತರ, ನಟ ಕಮ್ ರಾಜಕಾರಣಿ ವಿಜಯ್ ನೇತೃತ್ವದ ಪಕ್ಷವು ಇದೀಗ ಮತ್ತೊಂದು ಸಾರ್ವಜನಿಕ ಸಭೆಗೆ...

ಕಾಂತಾರ ಚಾಪ್ಟರ್ 1: 50 ದಿನಗಳ ಭರ್ಜರಿ ಓಟ, ಬಾಕ್ಸಾಫೀಸ್‌ನಲ್ಲಿ 900 ಕೋಟಿ ಸುನಾಮಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಹೊಂಬಾಳೆ ಫಿಲಂಸ್‌ನ ಮಹತ್ವಾಕಾಂಕ್ಷೆಯ ಸಿನಿಮಾ 'ಕಾಂತಾರ ಚಾಪ್ಟರ್-1' ಚಿತ್ರಮಂದಿರಗಳಲ್ಲಿ ತನ್ನ ಭರ್ಜರಿ ಓಟವನ್ನು ಮುಂದುವರೆಸಿ 50 ದಿನಗಳ ಮೈಲಿಗಲ್ಲನ್ನು ಪೂರೈಸಿದೆ. ಈ ಅಪೂರ್ವ ಸಂಭ್ರಮವನ್ನು ನಟ ಮತ್ತು ನಿರ್ದೇಶಕ ರಿಷಬ್...

ಗೋಲ್ಡ್ ರೇಟ್ ಗೇಮ್: ಚಿನ್ನ ಅಗ್ಗವಾದರೂ, ಬೆಳ್ಳಿ ದರ ಏರಿಕೆ, ಇಂದಿನ ನಿಖರ ಬೆಲೆ ಇಲ್ಲಿದೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಗುರುವಾರದಂದು ಚಿನ್ನದ ಬೆಲೆ ಮತ್ತೆ ಇಳಿಕೆಯ ಹಾದಿ ಹಿಡಿದಿದೆ. ನಿನ್ನೆ ಏರಿಕೆ ಕಂಡಿದ್ದ ಚಿನ್ನದ ದರ ಇಂದು ಗ್ರಾಮ್‌ಗೆ 55 ರೂ. ಕಡಿಮೆಯಾಗಿದೆ. ಈ ಕುಸಿತದಿಂದಾಗಿ ಆಭರಣ ಚಿನ್ನದ ಬೆಲೆಯು...

ಅಕ್ರಮ ಹಣ ವರ್ಗಾವಣೆ ಪ್ರಕರಣ: ರಾಬರ್ಟ್ ವಾದ್ರಾ ವಿರುದ್ಧ ಇಡಿ ಚಾರ್ಜ್​​ಶೀಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಯುಕೆ ಮೂಲದ ರಕ್ಷಣಾ ವ್ಯಾಪಾರಿ ಸಂಜಯ್ ಭಂಡಾರಿ ವಿರುದ್ಧದ ಹಣ ವರ್ಗಾವಣೆ ಪ್ರಕರಣದಲ್ಲಿ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ವಿರುದ್ಧ ಜಾರಿ ನಿರ್ದೇಶನಾಲಯ ಹೊಸ ಚಾರ್ಜ್​​ಶೀಟ್ ಸಲ್ಲಿಸಿದೆ. ದೆಹಲಿಯ ರೌಸ್...

ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟಿ20: ಹೈ-ವೋಲ್ಟೇಜ್ ಸೆಮಿಫೈನಲ್ಸ್‌ಗೆ ಕ್ಷಣಗಣನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟಿ20 ಟೂರ್ನಿ ಇದೀಗ ನಿರ್ಣಾಯಕ ಘಟ್ಟ ತಲುಪಿದೆ. ದೋಹಾದಲ್ಲಿ ನಡೆಯುತ್ತಿರುವ ಈ ರೋಚಕ ಟೂರ್ನಿಯ ಸೆಮಿಫೈನಲ್ ಪಂದ್ಯಗಳು ನಾಳೆ (ನವೆಂಬರ್ 21) ನಡೆಯಲಿದ್ದು, ಒಂದೇ ದಿನ...

ಆಧುನಿಕ ಸಮಾಜದಲ್ಲಿ ತಲಾಖ್-ಎ-ಹಸನ್ ಪದ್ಧತಿಯನ್ನು ಏಕೆ ಅನುಮತಿಸಬೇಕು?: ಸುಪ್ರೀಂ ಕೋರ್ಟ್ ಪ್ರಶ್ನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮುಸ್ಲಿಂ ಸಮುದಾಯದಲ್ಲಿ ಸಾಮಾನ್ಯವಾಗಿ ಕಂಡುಬರುವ ವಿಚ್ಛೇದನ ಪ್ರಕ್ರಿಯೆಯಾದ ತಲಾಖ್-ಎ-ಹಸನ್ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ತಲಾಖ್ ನೀಡಲು ಮೂರನೇ ವ್ಯಕ್ತಿ ನೊಟೀಸ್ ಕಳುಹಿಸುವುದು ಮಹಿಳೆಯರ ಘನತೆಗೆ ಧಕ್ಕೆ ತರುವ...

ವಿದೇಶದಲ್ಲಿ ಉದ್ಯೋಗದ ಆಮಿಷ: ವಂಚಕರ ಕೈಯಿಂದ 25 ಕನ್ನಡಿಗರು ಸೇರಿ 125 ಭಾರತೀಯರ ರಕ್ಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿದೇಶದಲ್ಲಿ ಉತ್ತಮ ಉದ್ಯೋಗ ಮತ್ತು ವೇತನದ ನಿರೀಕ್ಷೆಯಲ್ಲಿ ವಂಚಕರ ಜಾಲಕ್ಕೆ ಸಿಲುಕಿದ್ದ ಒಟ್ಟು 125 ಭಾರತೀಯ ಪ್ರಜೆಗಳನ್ನು, ಅವರಲ್ಲಿ 25 ಕನ್ನಡಿಗರನ್ನು ಒಳಗೊಂಡಂತೆ, ಸುರಕ್ಷಿತವಾಗಿ ರಕ್ಷಿಸಿ ತವರಿಗೆ ಕರೆತರಲಾಗಿದೆ. ಈ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !