March 28, 2026
Saturday, March 28, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಸ್ಕ್ಯಾನಿಂಗ್‌ಗೆ ಬಂದ ಮಹಿಳೆಗೆ ಕಿರುಕುಳ ಕೇಸ್‌: ಕೊನೆಗೂ ರೆಡಿಯಾಲಾಜಿಸ್ಟ್ ಅರೆಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನಲ್ಲಿ ಸ್ಕ್ಯಾನಿಂಗ್ ಮಾಡಿಸಲು ಹೋಗಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ರೆಡಿಯಾಲಾಜಿಸ್ಟ್ ಜಯಕುಮಾರ್ ನನ್ನು ಕೊನೆಗೂ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆರೋಪಿ ಜಯಕುಮಾರ್...

ದರೋಡೆಕೋರರಿಗೆ ‘ಪಾಠ’ ಕಲಿಸುವಲ್ಲಿ ವಿಫಲರಾದ ಗೃಹ ಸಚಿವರ ವಿರುದ್ಧ ನಿಖಿಲ್ ಗುಡುಗು!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಸಾಮಾನ್ಯ ಜನರಿಗೆ ನೆಮ್ಮದಿ ಮತ್ತು ರಕ್ಷಣೆ ಇಲ್ಲದಂತಾಗಿದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಆಡಳಿತಾರೂಢ ಸರ್ಕಾರದ ವಿರುದ್ಧ...

ಬಿಗ್ ಬಾಸ್ | ಗಿಲ್ಲಿ ನಟನ ಮೇಲೆ ಹಲ್ಲೆ ಆರೋಪ: ಸಹಸ್ಪರ್ಧಿ ರಿಷಾ ವಿರುದ್ಧ ದೂರು

ಹೊಸದಿಗಂತ ಡಿಜಿಟಲ್ ಡೆಸ್ಕ್:ಬಿಗ್ ಬಾಸ್ ಸೀಸನ್ 12 ರಲ್ಲಿ ಗಿಲ್ಲಿನಟನ ಮೇಲೆ ಸಹ ಸ್ಪರ್ಧಿ ರಿಷಾ ಗೌಡ ಹಲ್ಲೆ ಮಾಡಿದ್ದು, ಆಕೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಗಿಲ್ಲಿ ನಟನ ಅಭಿಮಾನಿಗಳು ರಾಮನಗರ...

CINE | ಸ್ಪೆಲ್ಲಿಂಗ್ ವ್ಯತ್ಯಾಸದಲ್ಲಿ ಟೈಟಲ್ ಫೈಟ್: ರಾಜಮೌಳಿ ತಂಡಕ್ಕೆ ಬಿಗ್ ಶಾಕ್?

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಹುಬಲಿ ಖ್ಯಾತಿಯ ನಿರ್ದೇಶಕ ಎಸ್.ಎಸ್. ರಾಜಮೌಳಿ ಮತ್ತು ಸೂಪರ್‌ಸ್ಟಾರ್ ಮಹೇಶ್ ಬಾಬು ಕಾಂಬಿನೇಷನ್‌ನ ಬಹುನಿರೀಕ್ಷಿತ ಚಿತ್ರಕ್ಕೆ ಇತ್ತೀಚೆಗೆ 'ವಾರಣಾಸಿ' ಎಂದು ಶೀರ್ಷಿಕೆ ಘೋಷಿಸಲಾಗಿತ್ತು. ಅದ್ದೂರಿಯಾಗಿ ನಡೆದ ಟೈಟಲ್ ಲಾಂಚ್ ಕಾರ್ಯಕ್ರಮದಲ್ಲಿ...

ಜನರ ಆಶೀರ್ವಾದ ಇರುವವರೆಗೂ ನಾನೇ ಸಿಎಂ, ಮುಂದಿನ ಬಜೆಟ್ ನಾನೇ ಮಂಡಿಸುತ್ತೇನೆ: ಸಿದ್ದರಾಮಯ್ಯ ಖಡಕ್ ಸಂದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್: ಜನರ ಆಶೀರ್ವಾದ ಇರುವವರೆಗೂ ನಾನೇ ಸಿಎಂ ಆಗಿರುತ್ತೇನೆ ಯಾವ ಕ್ರಾಂತಿಯು ಇಲ್ಲ ಬ್ರಾಂತಿಯು ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಚಾಮರಾಜನಗರದಲ್ಲಿ ಮಾತನಾಡಿದ ಅವರು, ಜನರ ಆಶೀರ್ವಾದ ಇರುವವರೆಗೂ ನಾನೆ ಸಿಎಂ...

1500 ವರ್ಷಗಳ ಪರಂಪರೆ ಬೂದಿ: ಪ್ರವಾಸಿಗನ ‘ಎಡವಟ್ಟು’ ಜ್ವಾಲೆಗೆ ಚೀನಾದ ಐತಿಹಾಸಿಕ ದೇಗುಲ ಆಹುತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಚೀನಾದ ಜಿಯಾಂಗ್ಸು ಪ್ರಾಂತ್ಯದ ಯಾಂಗ್ಕಿಂಗ್ ದೇವಾಲಯಕ್ಕೆ ಭೇಟಿ ನೀಡಿದ ಪ್ರವಾಸಿಗನೊಬ್ಬನ ನಿರ್ಲಕ್ಷ್ಯವು 1500 ವರ್ಷಗಳ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಬೂದಿ ಮಾಡಿದೆ. ಈ ಪ್ರಾಚೀನ ದೇವಾಲಯದ ಮೂರು ಅಂತಸ್ತಿನ...

ಉತ್ತರ ಪ್ರದೇಶದ ಮದರಸಾ ಶಿಕ್ಷಕರಿಗೆ ಇನ್ಮುಂದೆ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಲಿಗಢ ಜಿಲ್ಲಾಡಳಿತವು ಎಲ್ಲಾ ಮದರಸಾ ಶಿಕ್ಷಕರಿಗೆ ಬಯೋಮೆಟ್ರಿಕ್ ವ್ಯವಸ್ಥೆಯ ಮೂಲಕ ಹಾಜರಾತಿಯನ್ನು ಕಡ್ಡಾಯಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಪ್ರದೇಶ ಸರ್ಕಾರ ಹೊರಡಿಸಿದ ಸೂಚನೆಗಳನ್ನು ಅನುಸರಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು...

Snacks | ಬಾಯಲ್ಲಿ ನೀರು ತರಿಸೋ ದಹಿ ಪುರಿ: ಏನ್ ರುಚಿ, ಆಹಾ!

ಚಾಟ್ ಪ್ರಿಯರಿಗೆ ದಹಿ ಪುರಿ ಎಂದರೆ ಬಾಯಲ್ಲಿ ನೀರು ಬರೋದು ಖಂಡಿತ! ಖಾರ–ಸಿಹಿ–ಹುಳಿ ರುಚಿಗಳ ಮಿಶ್ರಣದಿಂದ ಈ ತಿಂಡಿ ಎಲ್ಲರ ಅಚ್ಚುಮೆಚ್ಚು. ಮನೆಯಲ್ಲೇ ಸುಲಭವಾಗಿ, ರುಚಿಕರವಾಗಿ ತಯಾರಿಸಬಹುದು. ಸ್ನ್ಯಾಕ್ಸ್ ಟೈಂಗೆ ಸ್ಪೆಷಲ್ ಆಗಿ...

ಸೋನಂ ಕಪೂರ್ ಮತ್ತೆ ತಾಯಿಯಾಗ್ತಿದ್ದಾರಂತೆ: ಸೆಕೆಂಡ್ ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ ಕಪೂರ್ ಕುಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್‌ ಫ್ಯಾಷನ್ ಐಕಾನ್ ಸೋನಂ ಕಪೂರ್ ತಮ್ಮ ಎರಡನೇ ಗರ್ಭಧಾರಣೆಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಇಂದು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ ವಿಶೇಷ ಫೋಟೋಗಳ ಮೂಲಕ ಸೋನಂ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. ಪಿಂಕ್ ಕಲರ್‌ನ...

Plants | ಚಳಿಗಾಲದಲ್ಲಿ ನಿಮ್ಮ ಮನೆ ಬೆಚ್ಚಗಿಡೋಕೆ ಈ ಇಂಡೋರ್ ಪ್ಲಾಂಟ್ಸ್ ಬೆಸ್ಟ್!

ಚಳಿಗಾಲ ಬಂದರೆ ಮನೆಯಲ್ಲಿ ತಂಪು ಹೆಚ್ಚಾಗುವುದು ಸಹಜ. ಉಣ್ಣೆಯ ಬಟ್ಟೆಗಳು, ಕಂಬಳಿಗಳು, ಹೀಟರ್‌ಗಳು ಎಲ್ಲಾನೂ ok! ಆದರೆ ನಿಮ್ಮ ಮನೆಯನ್ನು ನೈಸರ್ಗಿಕವಾಗಿ ಬೆಚ್ಚಗಿಡಲು ಕೆಲವು ಅದ್ಭುತ ಒಳಾಂಗಣ ಸಸ್ಯಗಳೂ ಸಹಕಾರಿಯಾಗುತ್ತವೆ ಎನ್ನುವುದನ್ನು ಬಹುತೇಕ...

ನೇಪಾಳದಲ್ಲಿ ನಿಲ್ಲದ Gen-Z ಅಬ್ಬರ: ಸಿಮ್ರಾ ಪಟ್ಟಣ ಉದ್ವಿಗ್ನ; ಲಾಠಿಚಾರ್ಜ್, ಕರ್ಫ್ಯೂ ಘೋಷಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ನೇಪಾಳದ ರಾಜಕೀಯ ವಾತಾವರಣ ಮತ್ತೊಮ್ಮೆ ಕಮರಿ ಬಿಟ್ಟಿದೆ. ಹೊಸ ಪೀಳಿಗೆಯ Gen- Z ಯುವಕರ ಗುಂಪು ಸಿಮ್ರಾ ಪಟ್ಟಣದಲ್ಲಿ ತೀವ್ರ ಪ್ರತಿಭಟನೆ ನಡೆಸಿದೆ. ಮಾಧೇಸಿ ಪ್ರದೇಶದ ಬಾರಾ ಜಿಲ್ಲೆಯ ಸಿಮ್ರಾ...

ನಟಿಯರ ವಿರುದ್ಧ ಅಶ್ಲೀಲ ಹಾಡು ರಚಿಸುತ್ತಿದ್ದ ವ್ಯಕ್ತಿ ಮೇಲೆ ಕೇಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಬಿಗ್‌ ಬಾಸ್‌ ಸ್ಪರ್ಧಿ ರಕ್ಷಿತಾ ಶೆಟ್ಟಿ, ನಿವೇದಿತಾ ಗೌಡ , ಸೋನು ಗೌಡ ಸೇರಿದಂತೆ ಅನೇಕರ ವಿರುದ್ಧ ಅಶ್ಲೀಲವಾಗಿ ಹಾಡು ಬರೆದು ಹರಿಯ ಬಿಡುತ್ತಿದ್ದ ಭೂಪನ ಮೇಲೆ ಕೇಸ್‌ ದಾಖಲಾಗಿದೆ.jewinson...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !