March 26, 2026
Thursday, March 26, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಗೋದಾವರಿ ಸಕ್ಕರೆ ಕಾರ್ಖಾನೆ ಬೆಂಕಿ ಪ್ರಕರಣ: 10 ಜನ ಪೊಲೀಸ್ ವಶಕ್ಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಗಲಕೋಟೆ ಜಿಲ್ಲೆಯ ಗೋದಾವರಿ ಸಕ್ಕರೆ ಕಾರ್ಖಾನೆಯಲ್ಲಿ ಅಕ್ಟೋಬರ್ 13ರಂದು ಸಂಭವಿಸಿದ್ದ ಬೆಂಕಿ ಘಟನೆ ಈಗ ಮತ್ತೊಂದು ಗಂಭೀರ ಹಂತಕ್ಕೆ ಕಾಲಿಟ್ಟಿದೆ. ಮುಧೋಳ ಹಾಗೂ ಸುತ್ತಮುತ್ತಲಿನ ರೈತರ ಪ್ರತಿಭಟನೆ, ಕಾರ್ಖಾನೆ ಮುತ್ತಿಗೆ...

India vs South Africa | ಸಿರಾಜ್ ಬೆಂಕಿ ಬೌಲಿಂಗ್ ಗೆ ಸ್ಟಂಪ್ ಪೀಸ್ ಪೀಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುತ್ತಿರುವ ಭಾರತ–ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಕೇವಲ 159 ರನ್‌ಗಳಿಗೆ ಆಲೌಟ್ ಆಗಿದ್ದರೆ, ಭಾರತ 189 ರನ್ ಕಲೆಹಾಕಿ ಸ್ವಲ್ಪ...

ರಿವರ್ಸ್ ತೆಗೆಯುವಾಗ ಕಾರು ಹರಿದು ಒಂದೂವರೆ ವರ್ಷದ ಮಗು ಸಾವು!

ಹೊಸದಿಗಂತ ಡಿಜಿಟಲ್ ಡೆಸ್ಕ್: ತೋಟದ ಗುಡ್ಡದಹಳ್ಳಿ ಬೆನಕ ಲೇಔಟ್‌ನಲ್ಲಿ ಕಾರು ರಿವರ್ಸ್ ತೆಗೆದ ಸಂದರ್ಭದಲ್ಲಿ ಒಂದೂವರೆ ವರ್ಷದ ನೂತನ್ ಎಂಬ ಮಗು ಚಕ್ರದಡಿಗೆ ಸಿಲುಕಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡ ಘಟನೆ ನಡೆದಿದೆ. ಮಗು ನೂತನನ ತಂದೆ-ತಾಯಿ...

IPL 2026 ಮಿನಿ ಹರಾಜು ಯಾವಾಗಿಂದ? ಎಲ್ಲಿ? ಆರಂಭ: ಇಲ್ಲಿದೆ ಫುಲ್ ಡಿಟೇಲ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಸೀಸನ್–19 ಮಿನಿ ಹರಾಜಿನ ದಿನಾಂಕ ಅಧಿಕೃತವಾಗಿ ಘೋಷಿತವಾಗಿದ್ದು, ಡಿಸೆಂಬರ್ 16ರಂದು ಅಬುಧಾಬಿ ಈ ವರ್ಷದ ಕ್ರಿಕೆಟ್ ಆಕ್ಷನ್‌ಗಾಗಿ ಪ್ರಮುಖ ವೇದಿಕೆಯಾಗಲಿದೆ. ಕಳೆದ ಬಾರಿ ಸೌದಿ...

ಬಿಹಾರ ಫಲಿತಾಂಶದ ಬೆನ್ನಲ್ಲೇ ಕಮಲ್ ಹಾಸನ್ ವಾರ್ನಿಂಗ್: ನಾವು ಜಾಗರೂಕರಾಗಿರಬೇಕು ಎಂದಿದ್ಯಾಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಭರ್ಜರಿ ಗೆಲುವು ರಾಷ್ಟ್ರವ್ಯಾಪಿ ರಾಜಕೀಯ ಚರ್ಚೆಗೆ ಕಾರಣವಾಗಿರುವ ನಡುವೆ, ತಮಿಳುನಾಡಿನ ರಾಜಕೀಯ ವಲಯದಲ್ಲಿ ಕಮಲ್ ಹಾಸನ್ ಅವರ ಎಚ್ಚರಿಕೆ ಹೊಸ ಕುತೂಹಲ ಹುಟ್ಟುಹಾಕಿದೆ. ಬಿಹಾರದ...

Delhi Blast | ‘ಡ್ರಾಫ್ಟ್‌ ಇ–ಮೇಲ್‌’ ಮೂಲಕ ಸಂವಹನ: ವೈಟ್‌ ಕಾಲರ್‌ ಉಗ್ರರ ಡೆಡ್ ಡ್ರಾಪ್ ಸೀಕ್ರೆಟ್ ಬಯಲು

ಹೊಸದಿಗಂತ ಡಿಜಿಟಲ್ ಡೆಸ್ಕ್: ದೆಹಲಿಯ ಕೆಂಪುಕೋಟೆ ಬಳಿಯ ಸಂಭವಿಸಿದ ಭೀಕರ ಕಾರು ಸ್ಫೋಟದ ತನಿಖೆ ದಿನೇದಿನೇ ಹೊಸ ತಿರುವು ಪಡೆಯುತ್ತಿದ್ದು, ಪ್ರಕರಣದ ಆರೋಪಿ ವೈಟ್ ಕಾಲರ್‌ ಉಗ್ರರ ಸಂವಹನ ವಿಧಾನವೇ ಈಗ ತನಿಖಾ ಸಂಸ್ಥೆಗಳಿಗೆ...

ಬಿಹಾರ ರಾಜಕೀಯದಲ್ಲಿ ಕೋಲಾಹಲ! ಆರ್‌ಜೆಡಿ ಕುಟುಂಬದಲ್ಲಿ ಬಿರುಕು; ಫ್ಯಾಮಿಲಿ ಬೇಡ, ರಾಜಕೀಯವೂ ಬೇಡ ಎಂದ ರೋಹಿಣಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದ ನಂತರ ರಾಜ್ಯ ರಾಜಕೀಯದಲ್ಲಿ ಅಚ್ಚರಿಯ ಬೆಳವಣಿಗೆ ಮುಂದುವರೆದಿದೆ. ಎನ್‌ಡಿಎ ಮೈತ್ರಿಕೂಟ ಭರ್ಜರಿ ಗೆಲುವು ದಾಖಲಿಸಿ ವಿರೋಧ ಪಕ್ಷವಾಗಿದ್ದ ಆರ್‌ಜೆಡಿ ಮತ್ತು ಮಹಾಘಟಬಂಧನ್‌ಗೆ ತೀವ್ರ...

ಚಿತ್ತಾಪುರದಲ್ಲಿಂದು ಮೊಳಗಲಿದೆ ಶಂಖನಾದ: ಆರೆಸ್ಸೆಸ್ ಪಥಸಂಚಲನಕ್ಕೆ ಕ್ಷಣಗಣನೆ ಆರಂಭ

ಹೊಸದಿಗಂತ ವರದಿ ಚಿತ್ತಾಪುರ: ಕಲಬುರಗಿ ಜಿಲ್ಲೆಯ ಚಿತ್ತಾಪುರದ ಆರೆಸ್ಸೆಸ್ ಪಥಸಂಚಲನಕ್ಕೆ ಕ್ಷಣಗಣನೆ ಆರಂಭವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತವರು ಕ್ಷೇತ್ರ ಚಿತ್ತಾಪುರದ ಬಜಾಜ್ ಕಲ್ಯಾಣ ಮಂಟಪದಿಂದ ಇಂದು‌ ಮಧ್ಯಾಹ್ನ‌ ಆರೆಸ್ಸೆಸ್ ಶಂಖನಾದ...

ನಕಲಿ ನಂದಿನಿ ತುಪ್ಪ ಪ್ರಕರಣಕ್ಕೆ ಹೊಸ ತಿರುವು: ‘ಕಿಂಗ್‌ಪಿನ್’ ಹುಡುಕಾಟಕ್ಕೆ ಸಿಸಿಬಿ ಬಲೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ನಂದಿನಿ ಬ್ರ್ಯಾಂಡ್ ಹೆಸರಿನಲ್ಲಿ ನಡೆಯುತ್ತಿದ್ದ ನಕಲಿ ತುಪ್ಪದ ದಂಧೆ ಈಗ ಹೊಸ ಹಂತಕ್ಕೇರಿದೆ. ಈಗಾಗಲೇ ಡಿಸ್ಟ್ರಿಬ್ಯೂಟರ್ ಮಹೇಂದ್ರ ಮತ್ತು ಮಗ ದೀಪಕ್ ಬಂಧನಗೊಂಡಿದ್ದರೂ, ಈ ವಂಚಕ ಜಾಲದ ಹಿಂದೆ ಇನ್ನೂ...

ಮನೆ ಮಾಲೀಕನಿಂದ ಬಾಲಕಿಯ ಮೇಲೆ ಅತ್ಯಾಚಾರ: ಸಾಥ್ ​ಕೊಟ್ಟಳು ಬಾಡಿಗೆಗಿದ್ದ ಮಹಿಳೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ನಂಬಿಕೆಯೇ ದೊಡ್ಡ ಧೈರ್ಯ, ಆದರೆ ಕೆಲವೊಮ್ಮೆ ಅದೇ ಜೀವಕ್ಕೆ ಕಂಟಕವಾಗುತ್ತದೆ. ದೇವನಹಳ್ಳಿ ತಾಲೂಕಿನ ವಿಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಒಂದು ಘಟನೆ ಪೋಷಕರ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡ ಉದಾಹರಣೆಯಾಗಿದೆ. ಬಾಡಿಗೆಗೆ...

ಹೊಸ ದಾಖಲೆ ಬರೆದ KRS ಡ್ಯಾಮ್: 150 ದಿನ ಒಂದೇ ಮಟ್ಟದಲ್ಲಿ ಉಳಿದ ನೀರು!

ಹೊಸದಿಗಂತ ಡಿಜಿಟಲ್ ಡೆಸ್ಕ್: ವರುಣನ ಅನುಗ್ರಹದಿಂದ ಈ ವರ್ಷ ಮಂಡ್ಯ ಜಿಲ್ಲೆಯ ಜೀವನಾಡಿಯಾದ ಕೆಆರ್‌ಎಸ್ ಅಣೆಕಟ್ಟೆ ವಿಶಿಷ್ಟ ಮೈಲಿಗಲ್ಲುಗಳನ್ನು ಮುಟ್ಟುತ್ತಿದೆ. ಜೂನ್‌ನಲ್ಲೇ ಕನ್ನಂಬಾಡಿ ಕಟ್ಟೆ ತುಂಬಿಕೊಂಡು ದಾಖಲೆ ಬರೆದಿದ್ದ ಅಣೆಕಟ್ಟೆ, ಇದೀಗ ಮತ್ತೊಂದು ಅತ್ಯಮೋಘ...

‘ಹಣ ಡಬಲ್’ ಆಮಿಷ: ಕೋಟ್ಯಂತರ ರೂ ವಂಚಿಸಿ ಆಂಧ್ರದ ದಂಪತಿ ಪರಾರಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಒಂದು ವಾರದಲ್ಲಿ ಹಣವನ್ನು ಡಬಲ್ ಮಾಡಿಸುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ಕಸಿದುಕೊಂಡು ಆಂಧ್ರಪ್ರದೇಶ ಮೂಲದ ದಂಪತಿ ಪರಾರಿಯಾದ ಘಟನೆ ದಾವಣಗೆರೆಯಲ್ಲಿ ಬೆಳಕಿಗೆ ಬಂದಿದೆ. ರಿಯಲ್ ಎಸ್ಟೇಟ್ ವ್ಯವಹಾರದ ಹೆಸರಿನಲ್ಲಿ ಸುಲಭ ಲಾಭ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !