March 25, 2026
Wednesday, March 25, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

CINE | ರಚ್ಚು ಆಯ್ತು, ಈಗ ಮೇಘನಾ ಸರದಿ: ‘ಜೈಲರ್ 2’ ನಲ್ಲಿ ಮಿಂಚಲಿರೋ ಸ್ಟಾರ್ ನಟಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ದಕ್ಷಿಣ ಭಾರತದ ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಜೈಲರ್ 2’ ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಈ ಬಾರಿ ಕಾರಣ ನಟಿ ಮೇಘನಾ ರಾಜ್. ಅವರು ಈ ಪ್ಯಾನ್‌ ಇಂಡಿಯಾ...

Relationship | ಈ ಅಭ್ಯಾಸ ನಿಮಗಿದ್ರೆ ಸಂಬಂಧದಲ್ಲಿ ಜಗಳಗಳೇ ನಡೆಯೋದಿಲ್ವಂತೆ!

ಇಂದಿನ ವೇಗದ ಜೀವನದಲ್ಲಿ ವೈವಾಹಿಕ ಸಂಬಂಧಗಳಲ್ಲಿ ಅಸಮಾಧಾನ ಮತ್ತು ಘರ್ಷಣೆಗಳು ಸಹಜ. ಆದರೆ ಇವುಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿದರೆ ಸಂಬಂಧವನ್ನು ಇನ್ನಷ್ಟು ಬಲಗೊಳಿಸಬಹುದು. ಪ್ರೀತಿಯ ಮೂಲ ಅರ್ಥ ಪರಸ್ಪರ ಅರ್ಥಮಾಡಿಕೊಳ್ಳುವಿಕೆ ಮತ್ತು ಗೌರವದಲ್ಲಿ...

ಮಹಿಳೆಯರಿಗೆ ವರ್ಷಕ್ಕೆ 12 ದಿನ ವೇತನ ಸಹಿತ ಮುಟ್ಟಿನ ರಜೆ, ಕಂಡೀಷನ್ಸ್‌ ಇದೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರಾಜ್ಯದಲ್ಲಿ ವಿವಿಧ ಕಾರ್ಮಿಕ ಕಾಯ್ದೆಗಳಡಿ ನೋಂದಣಿಯಾಗಿರುವ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಅವರ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ವೇತನ ಸಹಿತ ರಜೆ ಸೌಲಭ್ಯ ಒದಗಿಸಬೇಕು ಎಂದು ಕಾರ್ಮಿಕ...

CINE | ಬಿಗ್ ಅಪ್ಡೇಟ್ ಕೊಟ್ಟ ರಾಜಮೌಳಿ: ‘ಗ್ಲೋಬ್ ಟ್ರೋಟರ್’ ನಲ್ಲಿ ಮಂದಾಕಿನಿ ಫಸ್ಟ್ ಲುಕ್ ಔಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಸಿನಿಪ್ರಿಯರ ನಿರೀಕ್ಷೆಯ ಕೇಂದ್ರಬಿಂದುವಾಗಿರುವ ನಿರ್ದೇಶಕ ಎಸ್‌.ಎಸ್‌.ರಾಜಮೌಳಿ ಮತ್ತು ನಟ ಮಹೇಶ್ ಬಾಬು ಕಾಂಬಿನೇಷನ್‌ನ ಭವ್ಯ ಚಿತ್ರ ‘ಗ್ಲೋಬ್ ಟ್ರೋಟರ್’ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಪ್ರಿಯಾಂಕಾ ಚೋಪ್ರಾ ಅವರ ಪಾತ್ರದ...

‘ಕೊತ್ವಾಲ್ ಶಿಷ್ಯ ಪುಟ್ಟಸ್ವಾಮಿಯಿಂದ ಜೀವ ಬೆದರಿಕೆ ಇತ್ತು’

ಹೊಸದಿಗಂತ ಡಿಜಿಟಲ್ ಡೆಸ್ಕ್:ರೌಡಿ ಕೊತ್ವಾಲ್ ರಾಮಚಂದ್ರನ ಜೊತೆ ಇದ್ದ ಪುಟ್ಟಸ್ವಾಮಿಯಿಂದ ನನಗೆ ಜೀವ ಬೆದರಿಕೆ ಇತ್ತು. ಆದರೆ, ನಾನು ಹೆದರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಹಿಂದೆ ರೌಡಿ ಕೊತ್ವಾಲ್ ರಾಮಚಂದ್ರನ ಜೊತೆ ಇದ್ದ...

Travel | ಬೆಂಗಳೂರು to ಮೈಸೂರು ಟ್ರಾವೆಲ್ ಮಾಡ್ತಿದ್ದೀರಾ? ದಾರಿ ಮಧ್ಯೆ ನೋಡೋಕೆ ಸಿಕ್ಕಾಪಟ್ಟೆ ಪ್ಲೇಸ್ ಇದೆ!

ದಕ್ಷಿಣ ಭಾರತದ ಅತ್ಯಂತ ಮನಮೋಹಕ ರೋಡ್ ಟ್ರಿಪ್ ಗಳಲ್ಲಿ ಒಂದು ಎಂದರೆ ಬೆಂಗಳೂರು–ಮೈಸೂರು ಪ್ರಯಾಣ. ಸುಮಾರು 145 ಕಿಲೋಮೀಟರ್ ದೂರದ ಈ ಮಾರ್ಗವು ಕೇವಲ ಮೂರು ಗಂಟೆಗಳ ಪ್ರಯಾಣವಾದರೂ, ಈ ಪ್ರಯಾಣದಲ್ಲಿ ಹಳ್ಳಿಯ...

ಕಾಡಿನಂಚಿನ ಪ್ರದೇಶದಲ್ಲಿ CCTV ಕ್ಯಾಮೆರಾ ಅಳವಡಿಸಿ: ಸಚಿವ ಈಶ್ವರ್ ಖಂಡ್ರೆ ಸೂಚನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಕಾಡಿನಂಚಿನ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಸಿ, ಸ್ಥಳೀಯರಿಗೆ ಸಕಾಲಿಕ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ. ಕಾಡಿನಂಚಿನ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಮತ್ತು ವನ್ಯಜೀವಿಗಳ ಚಲನವಲನಗಳ...

ನನ್ನ ಜೀವನದಲ್ಲಿ ಅವರಿರೋದೇ ಒಂದು ವರ: ಯಾರ್ ಬಗ್ಗೆ, ಹೀಗ್ಯಾಕಂದ್ರು ರಶ್ಮಿಕಾ ಮಂದಣ್ಣ?

ಹೊಸದಿಗಂತ ಡಿಜಿಟಲ್ ಡೆಸ್ಕ್: ರಶ್ಮಿಕಾ ಮಂದಣ್ಣ ಅಭಿನಯದ ‘ದಿ ಗರ್ಲ್‌ಫ್ರೆಂಡ್’ ಚಿತ್ರದ ಸಕ್ಸಸ್ ಇವೆಂಟ್ ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ನಡೆಯಿತು. ಈ ಸಮಾರಂಭಕ್ಕೆ ವಿಶೇಷ ಅತಿಥಿಯಾಗಿ ನಟ ವಿಜಯ್ ದೇವರಕೊಂಡ ಹಾಜರಾಗಿದ್ದು, ಅವರ ಆಗಮನವೇ ಅಭಿಮಾನಿಗಳಲ್ಲಿ...

Hair Care | ಈ ಎಣ್ಣೆಯ ಜೊತೆ ಕರ್ಪೂರ ಬೆರೆಸಿ ತಲೆಗೆ ಹಚ್ಚಿ: ಡ್ಯಾಂಡ್ರಫ್ ಮಂಗಮಾಯ!

ಇತ್ತೀಚಿನ ದಿನಗಳಲ್ಲಿ ವಾತಾವರಣದ ಬದಲಾವಣೆ, ಅಸಮರ್ಪಕ ಆಹಾರ ಪದ್ಧತಿ ಮತ್ತು ಒತ್ತಡದಿಂದಾಗಿ ಅನೇಕರು ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತಲೆಹೊಟ್ಟು, ನೆತ್ತಿಯ ಸೋಂಕು ಅಥವಾ ಒಣ ತಲೆಚರ್ಮ ಈ ಎಲ್ಲವು ಕೂದಲು ಉದುರುವಿಕೆಗೆ...

ಚಿತ್ತಾಪುರದಲ್ಲಿ ಆರೆಸ್ಸೆಸ್ ಪಥಸಂಚಲನ: ಇಂದು ಹೈಕೋರ್ಟ್ ವಿಚಾರಣೆ

ಹೊಸದಿಗಂತ ವರದಿ ಕಲಬುರಗಿ: ಜಿಲ್ಲೆಯ ಚಿತ್ತಾಪುರದಲ್ಲಿ ಆರೆಸ್ಸೆಸ್ ಪಥಸಂಚಲನಕ್ಕೆ ಅನುಮತಿ ವಿಚಾರಕ್ಕೆ ಸಂಬಂಧಿಸಿದಂತೆ ಕಲಬುರಗಿ ವಿಭಾಗೀಯ ಹೈಕೋರ್ಟ್ ಪೀಠವು ಇಂದು ಗುರುವಾರ ಮಧ್ಯಾಹ್ನ 2:30ಕ್ಕೆ ವಿಚಾರಣೆ ನಡೆಸಲಿದೆ. ಪಥಸಂಚಲನಕ್ಕೆ ಅನುಮತಿ ಕೋರಿ ಆರೆಸ್ಸೆಸ್ ಜಿಲ್ಲಾ...

Viral | ಯಾರಿವನು..? ನಿದ್ದೆ ಮಾಡೋಕೆ ಬೇರೆಲ್ಲೂ ಜಾಗಾನೇ ಇಲ್ವಾ? ಇಲ್ಲೂ ಮಲ್ಕೊತಾರ ಜನ!

ಹೊಸದಿಗಂತ ಡಿಜಿಟಲ್ ಡೆಸ್ಕ್: ನಗರದ ಜಾಲಹಳ್ಳಿ ಕ್ರಾಸ್‌ನಲ್ಲಿ ನಡೆದ ವಿಚಿತ್ರ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಪೀಣ್ಯ ಫ್ಲೈಓವರ್‌ನ ಪಿಲ್ಲರ್‌ನೊಳಗಿನ ಖಾಲಿ ಜಾಗದಲ್ಲಿ ಒಬ್ಬ ವ್ಯಕ್ತಿ ಆರಾಮವಾಗಿ ಮಲಗಿರುವ ವಿಡಿಯೋ...

ಒಂದೇ ಕಡೆ ಅಲ್ಲ, 26/11 ಮುಂಬೈ ಮಾದರಿ ಸರಣಿ ದಾಳಿಗೆ ಸಂಚು ರೂಪಿಸಿದ್ದ ಉಗ್ರರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರಾಷ್ಟ್ರ ರಾಜಧಾನಿ ನವದೆಹಲಿಯ ಕೆಂಪು ಕೋಟೆ ಬಳಿಕ ನಡೆದ ಸ್ಫೋಟ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ತನಿಖೆಯಿಂದ ರಕ್ಕಸರು ರೂಪಿಸಿದ್ದ ಸಂಚುಗಳು ಒಂದೊಂದಾಗಿ ಬಹಿರಂಗಗೊಳ್ಳುತ್ತಿವೆ. ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ಕಾರು...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !