March 24, 2026
Tuesday, March 24, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಶಾಂತಿ ಮಾತುಕತೆ ವಿಫಲ: ಪಾಕ್‌ಗೆ ಅಫ್ಘಾನ್‌ ‘ಯುದ್ಧ ಸಿದ್ಧ’ ಸಂದೇಶ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಶಾಂತಿ ಮಾತುಕತೆಗಳು ಸಂಪೂರ್ಣವಾಗಿ ವಿಫಲವಾಗಿವೆ. ಇದರ ಬೆನ್ನಲ್ಲೇ, ಅಫ್ಘಾನಿಸ್ತಾನವು "ನಾವು ಯುದ್ಧಕ್ಕೆ ಸಿದ್ಧ" ಎಂಬ ಖಡಕ್‌ ಸಂದೇಶವನ್ನು ಪಾಕಿಸ್ತಾನಕ್ಕೆ ರವಾನಿಸಿದೆ. ಟರ್ಕಿ ಮತ್ತು ಕತಾರ್ ದೇಶಗಳ...

ರಜೆಯ ಹೊಡೆತಕ್ಕೆ ಪಾಠದ ನಷ್ಟ; 8, 9, 10ನೇ ತರಗತಿಗಳಿಗೆ ‘ಹೆಚ್ಚುವರಿ ಕ್ಲಾಸ್‌’ ಕಡ್ಡಾಯ!

ಹೊಸದಿಗಂತ ಡಿಜಿಟಲ್ ಡೆಸ್ಕ್: ದಸರಾ ಮತ್ತು ದೀಪಾವಳಿ ಹಬ್ಬಗಳ ಸರಣಿ ರಜೆಗಳು, ಜೊತೆಗೆ ಶೈಕ್ಷಣಿಕ ಸಾಮಾಜಿಕ ಸಮೀಕ್ಷೆಗಾಗಿ ನೀಡಲಾದ ಬೋನಸ್ ರಜೆಗಳು ಸರ್ಕಾರಿ ಮತ್ತು ಅನುದಾನಿತ ಶಾಲಾ ಶಿಕ್ಷಕರಿಗೆ ತಲೆಬಿಸಿ ತಂದಿವೆ. ಸಾಲು ಸಾಲು...

ನೋವಿನ ನಡುವೆಯೂ ಪಂತ್ ಸ್ಫೋಟಕ ಬ್ಯಾಟಿಂಗ್: ದಕ್ಷಿಣ ಆಫ್ರಿಕಾಕ್ಕೆ 417 ರನ್‌ಗಳ ಬೃಹತ್ ಗುರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ದಕ್ಷಿಣ ಆಫ್ರಿಕಾ 'ಎ' ವಿರುದ್ಧದ ಎರಡನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತ 'ಎ' ತಂಡವು ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿ ಎದುರಾಳಿಗೆ ಬೃಹತ್ ಸವಾಲನ್ನು ಒಡ್ಡಿದೆ....

ಅಮೆರಿಕಕ್ಕೆ ಹೋಗಬೇಕೇ? ನಿಮ್ಮ ‘ಹೆಲ್ತ್ ರಿಪೋರ್ಟ್’ ಪರಿಶೀಲಿಸಿ: ಟ್ರಂಪ್ ಗೇಮ್ ಪ್ಲಾನ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕಕ್ಕೆ ವೀಸಾ ಕೋರಿ ಅರ್ಜಿ ಸಲ್ಲಿಸುವ ಅಂತರರಾಷ್ಟ್ರೀಯ ಪ್ರಜೆಗಳು ಇನ್ನುಮುಂದೆ ಕಠಿಣ ಆರೋಗ್ಯ ತಪಾಸಣೆಯನ್ನು ಎದುರಿಸಬೇಕಾಗಬಹುದು. ಟ್ರಂಪ್ ಆಡಳಿತವು ಗಂಭೀರ ಆರೋಗ್ಯ ಸಮಸ್ಯೆಗಳಿರುವವರಿಗೆ ವೀಸಾ ನಿರಾಕರಿಸುವಂತೆ ಸೂಚನೆಗಳನ್ನು ನೀಡಿದೆ ಎಂದು...

ಜಮೀನಿನಲ್ಲಿ ಮೇಯುತ್ತಿದ್ದ ಗರ್ಭಿಣಿ ಆಕಳನ್ನು ಬೇಟೆಯಾಡಿದ ಚಿರತೆ!

ಹೊಸದಿಗಂತ ಅಂಕೋಲಾ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕೊಡ್ಲಗದ್ದೆ ಗ್ರಾಮಸ್ಥರಲ್ಲಿ ಚಿರತೆಯ ಭಯ ಮನೆ ಮಾಡಿದೆ. ತಾಲೂಕಿನ ರಾಮನಗುಳಿ ಮಜರೆ ಬಳಿ‌ ವ್ಯಕ್ತಿಯೊಬ್ಬರ ಜಮೀನಿನಲ್ಲಿ ಮೇಯುತ್ತಿದ್ದ ಐದು ತಿಂಗಳ ಗರ್ಭಿಣಿ ಆಕಳನ್ನು ಚಿರತೆಯೊಂದು...

ನಟಿ ಗೌರಿ ಕಿಶನ್‌ಗೆ ಬಾಡಿ ಶೇಮಿಂಗ್: ಬೆಂಬಲಕ್ಕೆ ನಿಂತ ತಮಿಳು ಚಿತ್ರರಂಗ!

ಹೊಸದಿಗಂತ ಡಿಜಿಟಲ್ ಡೆಸ್ಕ್: '96' ಸಿನಿಮಾ ಖ್ಯಾತಿಯ ಯುವ ನಟಿ ಗೌರಿ ಕಿಶನ್ ಅವರು ಇತ್ತೀಚೆಗೆ ತಮ್ಮ ಮುಂಬರುವ ತಮಿಳು ಸಿನಿಮಾ 'ಅದರ್ಸ್'ನ ಪತ್ರಿಕಾಗೋಷ್ಠಿಯಲ್ಲಿ ಎದುರಾದ ಮುಜುಗರದ ಸನ್ನಿವೇಶದಿಂದಾಗಿ ಸುದ್ದಿಯಲ್ಲಿದ್ದಾರೆ. ಒಬ್ಬ ಯೂಟ್ಯೂಬರ್ ಪತ್ರಕರ್ತನೆಂದು...

12 ವರ್ಷದ ಬಾಲಕನ ಜೀವ ಕಸಿದ KKRTC ಬಸ್; ಸಹೋದರನ ಸ್ಥಿತಿ ಚಿಂತಾಜನಕ

ಹೊಸದಿಗಂತ ಡಿಜಿಟಲ್ ಡೆಸ್ಕ್: ಲಿಂಗಸುಗೂರು ಇಲ್ಲಿನ ಬಸ್ ನಿಲ್ದಾಣದಲ್ಲಿ ನಡೆದ ಭೀಕರ ದುರಂತವೊಂದರಲ್ಲಿ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ಹರಿದ ಪರಿಣಾಮ ಓರ್ವ ಬಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿ, ಆತನ ಕಿರಿಯ ಸಹೋದರ...

ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ನಾಳೆ ರಾಜ್ಯಕ್ಕೆ ಚೊಚ್ಚಲ ಭೇಟಿ: ಧಾರ್ಮಿಕ, ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಭಾಗಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಅವರು ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ನವೆಂಬರ್ 9 ರಂದು ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ಅವರ ಈ ಭೇಟಿಯ ಸಂದರ್ಭದಲ್ಲಿ ರಾಜ್ಯದ ಪ್ರಮುಖ ಧಾರ್ಮಿಕ,...

ಸಿಹಿಯಾಗದ ಕಬ್ಬಿನ ಕಹಾನಿ: ಸಿಎಂ ಘೋಷಣೆ ಬೆನ್ನಲ್ಲೇ ಭಿನ್ನಮತದ ಕಿಚ್ಚು!

ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರತಿ ಟನ್ ಕಬ್ಬಿಗೆ ₹3,500 ಬೆಂಬಲ ಬೆಲೆ ನೀಡಬೇಕೆಂದು ಆಗ್ರಹಿಸಿ ರಾಜ್ಯಾದ್ಯಂತ ರೈತರು ನಡೆಸುತ್ತಿದ್ದ ಪ್ರತಿಭಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಪ್ರವೇಶಿಸಿ ದರ ನಿಗದಿ ಮಾಡುವ ಮೂಲಕ ತಾತ್ಕಾಲಿಕ ತೆರೆ...

ರಸ್ತೆಗುಂಡಿ, ಕಸವೇ ಅಸ್ತ್ರ: ಬಿಜೆಪಿ ನಾಯಕರಿಂದ ‘ಪಾಯಿಂಟ್ ಇನ್‌ಸ್ಪೆಕ್ಷನ್’ ಪ್ರತಿಭಟನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಸ್ತೆಗುಂಡಿಗಳನ್ನು ಮುಚ್ಚಲು ಸರ್ಕಾರ ಪದೇ ಪದೇ ಗಡುವು ನೀಡುತ್ತಿದ್ದರೂ ಬೆಂಗಳೂರಿನಲ್ಲಿ ಕಾಮಗಾರಿಗಳು ಪ್ರಗತಿ ಕಾಣದಿರುವುದು ಹಾಗೂ ಹೆಚ್ಚುತ್ತಿರುವ ಕಸದ ಸಮಸ್ಯೆಯನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷವಾದ ಭಾರತೀಯ ಜನತಾ ಪಕ್ಷ ಇಂದು...

‘ದೆವ್ವ’ ಹೆಸರಲ್ಲಿ ಮಹಿಳೆಗೆ ನರಕ ದರುಶನ: ಮದ್ಯ-ಬೀಡಿ ಸೇದಿಸಿ ದೈಹಿಕ ಚಿತ್ರಹಿಂಸೆ, ಮೂವರ ಬಂಧನ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೇರಳದ ಕೊಟ್ಟಾಯಂನಲ್ಲಿ ಆಘಾತಕಾರಿ ಘಟನೆ ನಡೆದಿದ್ದು, ಮಾಟಮಂತ್ರ ಹೆಸರಿನಲ್ಲಿ ಮಹಿಳೆಯೊಬ್ಬರಿಗೆ ಗಂಟೆಗಟ್ಟಲೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಲಾಗಿದೆ. ಬಲವಂತವಾಗಿ ಬೀಡಿ ಸೇದಿಸಿ, ಮದ್ಯ ಸೇವಿಸಲು ಒತ್ತಾಯಿಸಿ, ದೇಹಕ್ಕೆ ಸುಟ್ಟ...

‘ನಳಂದ’ ನಾಡಿನ ದುಸ್ಥಿತಿಗೆ ಯಾರು ಕಾರಣ? ಮೋತಿಹಾರಿ ರ‍್ಯಾಲಿಯಲ್ಲಿ ಸಿಎಂ ಯೋಗಿ ನೇರ ಪ್ರಶ್ನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಉತ್ತರ ಪ್ರದೇಶದ ಮುಖ್ಯಮಂತ್ರಿ ಮತ್ತು ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಯೋಗಿ ಆದಿತ್ಯನಾಥ್ ಅವರು ಇಂದು ಬಿಹಾರದಲ್ಲಿ ಬೃಹತ್ ಚುನಾವಣಾ ರ‍್ಯಾಲಿ ನಡೆಸಿ, ಮುಂಬರುವ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !