April 11, 2026
Saturday, April 11, 2026
spot_img

FOOD | ಖಾರಖಾರ ಇರುವ ಹಸಿರು ತವಾ ಫಿಶ್‌ ಫ್ರೈ, ಹೆಸರು ಕೇಳಿಯೇ ಬಾಯಲ್ಲಿ ನೀರು ಬಂತಲ್ವಾ?

ಸಾಮಾಗ್ರಿಗಳು
ಹಸಿಮೆಣಸು
ಪುದೀನಾ
ಕೊತ್ತಂಬರಿ ಸೊಪ್ಪು
ಕರಿಬೇವು
ಶುಂಠಿ
ಬೆಳ್ಳುಳ್ಳಿ

ಮಾಡುವ ವಿಧಾನ
ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ಮಿಕ್ಸಿಗೆ ಹಾಕಿ, ಜೊತೆಗೆ ಉಪ್ಪು ಹಾಕಿ ಮಿಕ್ಸಿ ಮಾಡಿ ಇಟ್ಟುಕೊಳ್ಳಿ
ನಂತರ ಇದನ್ನು ಮೀನಿಗೆ ಹಚ್ಚಿ ಮ್ಯಾರಿನೇಟ್‌ ಮಾಡಿ
ತವಾ ಕಾಯಲು ಇಡಿ. ಸಣ್ಣ ರವೆಯೊಳಗೆ ಮೀನನ್ನು ಅದ್ದಿ ತವಾ ಮೇಲೆ ಹಾಕಿ
ಚೆನ್ನಾಗಿ ಎಣ್ಣೆ ಹಾಕಿದ್ರೆ ರುಚಿ ಹೆಚ್ಚು, ನೀವು ಡಯಟ್‌ನವರಾದ್ರೆ ಏರ್‌ಫ್ರೈ ಮಾಡಿ ಅಥವಾ ಕಡಿಮೆ ಎಣ್ಣೆ ಬಳಸಿ ಫ್ರೈ ಮಾಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !