February 1, 2026
Sunday, February 1, 2026
spot_img

📊 | ಈ ರಾಜ್ಯಗಳಲ್ಲಿ ಖನಿಜ ಕಾರಿಡಾರ್‌ ಸ್ಥಾಪನೆ ಘೋಷಣೆ, ಯಾವ ಸ್ಟೇಟ್‌ ನೋಡಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಮ್ಮ ಒಂಬತ್ತನೇ ಬಜೆಟ್‌ ಮಂಡನೆ ಮಾಡುತ್ತಿದ್ದಾರೆ. ಈ ವೇಳೆ ನಾಲ್ಕು ರಾಜ್ಯಗಳಿಗೆ ಖನಿಜ ಕಾರಿಡಾರ್‌ ಸ್ಥಾಪನೆ ಘೋಷಣೆ ಮಾಡಿದ್ದಾರೆ. ಈ ರಾಜ್ಯಗಳಲ್ಲಿ  ಅಪರೂಪದ ಭೂಮಿಯ ಖನಿಜ ಕಾರಿಡಾರ್‌ಗಳನ್ನು ಸ್ಥಾಪಿಸಲಾಗುವುದು ಎಂದು ಹಣಕಾಸು ಸಚಿವ ತಿಳಿಸಿದ್ದಾರೆ. ಯಾವ ರಾಜ್ಯಗಳವು?

ಒಡಿಶಾ
ಕೇರಳ
ಆಂಧ್ರ
ತಮಿಳುನಾಡು

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !