ನೀವು ಬಾಲಿವುಡ್ ಫ್ಯಾನ್ ಆಗಿದ್ರೆ ಇದು ನಿಮಗೆ ಬೆಸ್ಟ್ ವೀಕ್, ಈ ವಾರದಲ್ಲಿ ಬರೋಬ್ಬರಿ ಐದು ಪಾಪ್ಯುಲರ್ ಸೀರೀಸ್ ರಿಲೀಸ್ ಆಗ್ತಿದೆ. ಎಲ್ಲವೂ ಅದ್ಭುತವಾದ ಟ್ರೇಲರ್ ಹೊಂದಿದ್ದು, ಜನರ ಮನಸ್ಸನ್ನು ಮುಟ್ಟಿವೆ.. ಯಾವ ಸೀರೀಸ್ ನೋಡಿ ಇಲ್ಲಿದೆ ಲಿಸ್ಟ್
ಕೇಸರಿಯಾ@100- (ZEE5)

ರಿಯಲ್ ಕಶ್ಮೀರ್ ಫುಟ್‌ಬಾಲ್ ಕ್ಲಬ್ – (Sony LIV)

ಸಾಲಿ ಮೊಹೊಬ್ಬತ್ – (ZEE5)

ಸಿಂಗಲ್ ಪಾಪ- (Netflix)

ದಿ ಗ್ರೇಟ್ ಶಮ್ಸುದ್ದೀನ್ ಫ್ಯಾಮಿಲಿ- (JioHotstar)


