ಹೇಗೆ ಮಾಡೋದು?
ಮೊದಲು ಬಾಣಲೆಗೆ ಒಣಮೆಣಸು, ಕಾಳುಮೆಣಸು, ಜೀರಿಗೆ, ಕೊತ್ತಂಬರಿ ಕಾಳು, ಬೆಳ್ಳುಳ್ಳಿ ಹಾಕಿ ಬಿಸಿ ಮಾಡಿ
ಈ ಮಿಶ್ರಣ ತಣ್ಣಗಾದ ನಂತರ ಪುಡಿ ಮಾಡಿ ಇಟ್ಟುಕೊಳ್ಳಿ
ನಂತರ ಕುಕ್ಕರ್‌ಗೆ ಎಣ್ಣೆ ಬೆಳ್ಳುಳ್ಳಿ, ಕರಿಬೇವು, ಈರುಳ್ಳಿ ಹಾಕಿ ಬಾಡಿಸಿ, ನಂತರ ಅದಕ್ಕೆ ಟೊಮ್ಯಾಟೊ ಹಾಕಿ
ನಂತರ ಅರಿಶಿಣ, ಉಪ್ಪು, ರುಬ್ಬಿದ ಮಸಾಲಾ, ಹುಣಸೆಹುಳಿ ಹಾಕಿ ಮಿಕ್ಸ್ ಮಾಡಿ
ನಂತರ ಇದಕ್ಕೆ ಅಕ್ಕಿ ಹಾಕಿ ನೀರು ಹಾಕಿ ಕುಕ್ಕರ್ ವಿಶಲ್ ಮುಚ್ಚಿ ಕೂಗಿಸಿ
ಬಿಸಿ ಬಿಸಿ ರಸಮ್ ರೈಸ್‌ಗೆ ತುಪ್ಪ ಹಾಕಿಕೊಂಡು ತಿನ್ನಿ
FOOD | ಅಡುಗೆ ಮಾಡೋಕೆ ಬೋರ್ ಆಗ್ತಿದ್ಯಾ? ಸಿಂಪಲ್ ಒನ್‌ಪಾಟ್ ರಸಂ ರೈಸ್ ಹೀಗೆ ಮಾಡಿ..

