ಮುಂದಿನ ಹತ್ತು ವರ್ಷಗಳಲ್ಲಿ ಭಾರತ ಅತಿ ಹೆಚ್ಚು ವೈದ್ಯರ ಸೃಷ್ಟಿ ಮಾಡಲಿದೆ: ಪ್ರಧಾನಿ ಮೋದಿ
ಹೊಸದಿಗಂತ ಡಿಜಿಟಲ್ ಡೆಸ್ಕ್
ವೈದ್ಯಕೀಯ ಶಿಕ್ಷಣವು ಎಲ್ಲರ ಕೈಗೆಟಕುವಂತೆ ಮಾಡಲು ಕೇಂದ್ರ ಸರ್ಕಾರವು ಶ್ರಮಿಸುತ್ತಿದ್ದು ಮುಂದಿನ 10 ವರ್ಷಗಳಲ್ಲಿ ಭಾರತದಲ್ಲಿ ದಾಖಲೆಯ ಸಂಖ್ಯೆಯಲ್ಲಿ ವೈದರು ಹೊರಹೊಮ್ಮಲಿದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಶುಕ್ರವಾರ ಗುಜರಾತ್ನ...
ಭಾರತದಿಂದ ಗೋಧಿ ಆಮದು ಮಾಡಿಕೊಳ್ಳಲಿರುವ ಈಜಿಪ್ಟ್
ಹೊಸದಿಗಂತ ಡಿಜಿಟಲ್ ಡೆಸ್ಕ್
ಈಜಿಪ್ಟ್ ದೇಶವು ಭಾರತವನ್ನು ತನ್ನ ಹೊಸ ಗೋಧಿ ಆಮದು ಮೂಲವನ್ನಾಗಿಸಿಕೊಂಡಿದೆ ಎಂದು ಈಜಿಪ್ಟ್ ಮೂಲದ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಉಕ್ರೇನ್ ಮೇಲೆ ರಷ್ಯಾ ಆಕ್ರಮಣದಿಂದಾಗಿ ಖರೀದಿಗೆ ಅಡ್ಡಿಯುಂಟಾದ ಹಿನ್ನೆಲೆಯಲ್ಲಿ ಈ...
ಮೆಗಿ ಚಂಡಮಾರುತಕ್ಕೆ ಫಿಲಿಪೈನ್ಸ್ ತತ್ತರ: ಒಂದು ವಾರದಲ್ಲಿ 121ಸಾವು
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೆಗಿ ಚಂಡಮಾರುತ ಫಿಲಿಪೈನ್ಸ್ನಲ್ಲಿ ಮಾರಣಹೋಮ ಸೃಷ್ಟಿಮಾಡುತ್ತಿದೆ. ಕಳೆದ ಒಂದು ವಾರದಿಂದ ಸಿರುದ ಧಾರಾಕಾರ ಮಳೆಗೆ ಸುಮಾರು 121 ಜನ ಚಂಡಮಾರುತಕ್ಕೆ ಬಲಿಯಾಗಿದ್ದಾರೆ. ಸೆಂಟ್ರಲ್ ಫಿಲಿಪೈನ್ಸ್ನಲ್ಲಿ ಸಂಭವಿಸಿದ ಭೂಕುಸಿತದಲ್ಲಿ 81 ಮಂದಿ...
ಮುಳುಗಿತು ರಷ್ಯದ ಪ್ರಮುಖ ಯುದ್ಧನೌಕೆ, ಯುದ್ಧಕ್ಕೆ ಸಿಕ್ತಾ ಟರ್ನಿಂಗ್ ಪಾಯಿಂಟ್?
ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್ನ ನೆಪ್ಚೂನ್ ಆಂಟಿ-ಷಿಪ್ ಕ್ಷಿಪಣಿ ರಷ್ಯಾ ಯುದ್ಧ ನೌಕೆಯನ್ನು ಹೊಡೆದುಹಾಕಿದೆ. ಮಿಸೈಲ್ ತಾಕಿದ ಕೆಲವೇ ಗಂಟೆಗಳಲ್ಲಿ ರಷ್ಯಾ ನೌಕೆ ಸಮುದ್ರದಲ್ಲಿ ಮುಳುಗಿದೆ ಎಂದು ಉಕ್ರೇನ್ ಹೇಳಿದೆ. ಉಕ್ರೇನ್ ಹಾಗೂ ರಷ್ಯಾ...
ಇಂಡೊ-ಫೆಸಿಫಿಕ್ ಭಾಗದಲ್ಲಿ ಹೀಗೆ ಬಲಗೊಳ್ಳಲಿದೆ ಭಾರತ-ಅಮೆರಿಕ ಬಂಧ
ಹೊಸ ದಿಗಂತ ಡಿಜಿಟಲ್ ಡೆಸ್ಕ್
ಭಾರತ-ಅಮೆರಿಕಗಳ 2+2 ಸಮಾಲೋಚನೆ ರಷ್ಯ, ಮಾನವ ಹಕ್ಕು ಇತ್ಯಾದಿಗಳ ವಿಷಯದಲ್ಲಿ ಸದ್ದು ಮಾಡಿತು. ಆದರೆ ಇವೆಲ್ಲದರ ಹೊರತಾಗಿ ಭಾರತ ಮತ್ತು ಅಮೆರಿಕಗಳ ಬಂಧ ಗಟ್ಟಿಯಾಗುವುದಕ್ಕೆ ಏನು ಬೇಕೋ ಅದು...
ಪಕ್ಷಕ್ಕೆ ಕಷ್ಟವಾಗದಿರಲೆಂದು ರಾಜೀನಾಮೆ- ಈಶ್ವರಪ್ಪ ಘೋಷಣೆ
ಹೊಸ ದಿಗಂತ ವರದಿ ಶಿವಮೊಗ್ಗ
ಪಕ್ಷಕ್ಕೆ ಇರುಸು-ಮುರುಸು ಉಂಟಾಗಬಾರದು ಎಂಬ ಕಾರಣಕ್ಕೆ ಗ್ರಾಮೀಣಾಭಿವೃದ್ಧಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಕೆ.ಎಸ್.ಈಶ್ವರಪ್ಪ ಘೋಷಿಸಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಸಂಜೆ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಸಚಿವ ಸ್ಥಾನಕ್ಕೆ ಶುಕ್ರವಾರ...
ಮೋದಿ ಉದ್ಘಾಟಿಸಿದ ಪ್ರಧಾನಿಗಳ ಮ್ಯೂಸಿಯಮ್: ಇದರಲ್ಲೇನಿದೆ?
ಹೊಸದಿಗಂತ ಡಿಜಿಟಲ್ ಡೆಸ್ಕ್
ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯಂದು ಪ್ರಧಾನಿ ನರೇಂದ್ರ ಮೋದಿ ಪ್ರಧಾನಮಂತ್ರಿ ಸಂಗ್ರಹಾಲಯವನ್ನು ಉದ್ಘಾಟಿಸಿದರು. ದೆಹಲಿಯ ತೀನ್ ಮೂರ್ತಿ ಎಸ್ಟೇಟ್ ನಲ್ಲಿ ೨೧೭ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಮ್ಯೂಸಿಯಂ...
ಗೋರಖಪುರ ದೇಗುಲ ದಾಳಿಕೋರ ಅಬ್ಬಾಸಿ ಮಾನಸಿಕ ಅಸ್ವಸ್ಥತೆಗೆ ಪುರಾವೆಯಿಲ್ಲ! ಇದು ಮೂಲಭೂತವಾದಿಗಳ ಹೊಸ ನಾಟಕವೇ?
ಹೊಸದಿಗಂತ ಡಿಜಿಟಲ್ ಡೆಸ್ಕ್
ಮುಸ್ಲಿಂ ಯುವಕನೊಬ್ಬ ಇಸ್ಲಾಮಿಕ್ ಘೋಷಣೆಗಳನ್ನು ಕೂಗುತ್ತಾ ಕತ್ತಿ ಹಿರಿದು ಗೋರಖ್ಪುರ ದೇಗುಲದೊಳಕ್ಕೆ ನುಗ್ಗಲು ಯತ್ನಿಸಿದ್ದು ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ತಕ್ಷಣವೇ ಆತನನ್ನು ವಶಕ್ಕೆ ಪಡೆದಿದ್ದ ಪೊಲೀಸರು ಅನಾಹುತವೊಂದನ್ನು...
ಕೆಮಿಕಲ್ ಫ್ಯಾಕ್ಟರಿಯಲ್ಲಿ ಭೀಕರ ಅಗ್ನಿ ದುರಂತ; 6 ಜನರ ಸಾವು, 12ಕ್ಕೂ ಹೆಚ್ಚು ಜನರಿಗೆ...
ಹೊಸದಿಗಂತ ಡಿಜಿಟಲ್ ಡೆಸ್ಕ್
ಆಂಧ್ರಪ್ರದೇಶದ ಏಲೂರು ರಾಸಾಯನಿಕ ಕಾರ್ಖಾನೆಯೊಂದರಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿಅವಘಡದಲ್ಲಿ ಆರು ಮಂದಿ ಮೃತಪಟ್ಟು 12 ಜನರು ಗಾಯಗೊಂಡಿದ್ದಾರೆ.
ಮಾಸುನೂರು ವಲಯದ ಅಕ್ಕಿರೆಡ್ಡಿಗುಡೆಂನಲ್ಲಿರುವ ಪೋರಸ್ ರಾಸಾಯನಿಕ ಕಾರ್ಖಾನೆಯಲ್ಲಿ ರಾನಾಯನಿಕಗಳು...
ಅಮೆರಿಕದ ಮಾನವ ಹಕ್ಕು ಉಲ್ಲಂಘನೆಗಳ ಬಗ್ಗೆ ನಾವೂ ಮಾತಾಡ್ತೇವೆ- ಎಸ್ ಜೈಶಂಕರ್ ತಿರುಗೇಟು
ಹೊಸ ದಿಗಂತ ಡಿಜಿಟಲ್ ಡೆಸ್ಕ್
ಭಾರತದ ಮಾನವ ಹಕ್ಕು ಪರಿಸ್ಥಿತಿಗಳ ಬಗ್ಗೆ ಅಮೆರಿಕ ನಿಗಾ ಇಡುತ್ತದೆ ಎಂದು ಅಮೆರಿಕ ವಿದೇಶ ಕಾರ್ಯದರ್ಶಿ ಬ್ಲಿಂಕೆನ್ ನೀಡಿದ್ದ ಹೇಳಿಕೆಗೆ ಭಾರತದ ವಿದೇಶ ಸಚಿವ ಎಸ್ ಜೈಶಂಕರ್ ಅದೇ...