ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, June 25, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

BIG NEWS

ಒಂದೇ ವಾರದಲ್ಲಿ ಮೂವರು ಜನಪ್ರತಿನಿಧಿಗಳನ್ನು ಬಲಿಪಡೆದ ಕೊರೋನಾ ವೈರಸ್

0
ಬೆಂಗಳೂರು: ದೇಶದೆಲ್ಲೆಡೆ ಕೊರೋನಾ ದಿನೇ ದಿನೇ ವ್ಯಾಪಕವಾಗಿ ಹರಡುತ್ತಿದೆ . ಕೊರೋನಾ ಸೋಂಕಿಗೆ ನಿತ್ಯವೂ ನೂರಾರು ಜನರು ಬಲಿಯಾಗುತ್ತಿದ್ದಾರೆ. ಇನ್ನು ಕೊರೋನಾಗೆ ಜನಪ್ರತಿನಿಧಿಗಳು ಬಲಿಯಾಗುತ್ತಿದ್ದು, ರಾಜ್ಯದಲ್ಲಿ ಕಳೆದ ಒಂದೇ ವಾರದಲ್ಲಿ ಮೂವರು ಜನಪ್ರತಿನಿಧಿಗಳು ಕೊರೋನಾಗೆ...

ಬದುಕಿನಲ್ಲಿ ಅರ್ಧ ಗಂಟೆಯನ್ನು ಫಿಟ್​ನೆಸ್​ಗೆ ಮೀಸಲು ಇರಿಸಿ: ಪ್ರಧಾನಿ ಮೋದಿ ಕಿವಿಮಾತು

0
ಹೊಸದಿಲ್ಲಿ: ಆರೋಗ್ಯವಿದ್ದರೆ ಭಾಗ್ಯ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ. ಆದ್ದರಿಂದ ಈಗಿನ ಸನ್ನಿವೇಶದಲ್ಲಿ, ಧಾವಂತದ ಬದುಕಿನಲ್ಲಿ ಕೊನೆಯ ಪಕ್ಷ ಅರ್ಧ ಗಂಟೆಯನ್ನು ಫಿಟ್​ನೆಸ್​ಗೆ ಮೀಸಲು ಇರಿಸಿ, ಅದು ಧ್ಯಾನ, ಯೋಗ, ಪ್ರಾಣಾಯಾಮ ಯಾವುದೇ...

ಡ್ರಗ್ ನಶೆಯಲ್ಲಿದ್ದಾರೆ ಇನ್ನೂ ಹಲವರು: ಡ್ಯಾನ್ಸರ್ ಕಿಶೋರ್ ಶೆಟ್ಟಿಯ ಆಪ್ತ ಸ್ನೇಹಿತ ಸಿಸಿಬಿ ಬಲೆಗೆ!

0
ಮಂಗಳೂರು: ಇತ್ತೀಚೆಗೆ ಡ್ರಗ್ ಸೇವನೆ ಮತ್ತು ಮಾರಾಟದ ವೇಳೆ ಸಿಕ್ಕಿ ಬಿದ್ದ ಡ್ಯಾನ್ಸರ್ ಕಿಶೋರ್ ಶೆಟ್ಟಿಯ ಜೊತೆಗಿದ್ದವರನ್ನು ಪತ್ತೆ ಹಚ್ಚುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ನಿರತರಾಗಿದ್ದಾರೆ. ಕಿಶೋರ್‌ನ ಆಪ್ತಸ್ನೇಹಿತ ತರುಣ್ ಎಂಬಾತನ ಬಂಧನವಾಗಿದ್ದು...

ಡ್ರಗ್ಸ್ ದಂಧೆ: ನಿರೂಪಕಿ, ನಟಿ ಅನುಶ್ರೀಗೂ ಮಂಗಳೂರು ಪೊಲೀಸರಿಂದ ನೋಟೀಸ್

0
ಮಂಗಳೂರು: ಡ್ರಗ್ಸ್ ಮಾರಾಟ ಮತ್ತು ಸೇವನೆ ಹಿನ್ನೆಲೆಯಲ್ಲಿ ಬಂಧಿತನಾಗಿರುವ ಡ್ಯಾನ್ಸರ್ ಕಿಶೋರ್ ಶೆಟ್ಟಿ ಪ್ರಕರಣದ ಜಾಡು ಹಿಡಿದ ಪೊಲೀಸರು ಇನ್ನಷ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದೀಗ ಆ್ಯಂಕರ್ ಅನುಶ್ರೀ ಅವರ ಹೆಸರೂ ತಳಕು...

ನನ್ನ ತಾಯಿ ಪ್ರತಿ ಬಾರಿ ಕರೆ ಮಾಡಿದಾಗಲೂ ಈ ಪ್ರಶ್ನೆ ಕೇಳೇ ಕೇಳುತ್ತಾರೆ!: ಪ್ರಧಾನಿ...

0
ನವದೆಹಲಿ: ಕೊರೋನಾ ಸಮಯದಲ್ಲಿ ಅಮ್ಮನ ಜೊತೆ ಮಾತನಾಡಲು ನನಗೆ ಸಮಯ ಸಿಗುತ್ತಿಲ್ಲ, ಸಮಯ ಸಿಕ್ಕಾಗಲೆಲ್ಲ ಮಾತನಾಡುತ್ತೇನೆ, ಪ್ರತಿ ಬಾರಿ ಕರೆ ಮಾಡಿದಾಗಲೂ ಅಮ್ಮ ಒಂದೇ ಪ್ರಶ್ನೆ ಕೇಳುತ್ತಾರೆ, ಹಳದಿ ಹಾಲು ಕುಡಿದೆಯಾ ಎಂದು...

ಇಂದು ಫಿಟ್‌ನೆಸ್ ದಿಗ್ಗಜರ ಜತೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ

0
ನವದೆಹಲಿ: ಫಿಟ್ ಇಂಡಿಯಾ ಚಳವಳಿಯ ಮೊದಲ ವಾರ್ಷಿಕೋತ್ಸವದ ಅಂಗವಾಗಿ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಫಿಟ್‌ನೆಸ್ ದಿಗ್ಗಜರ ಜೊತೆ ಸಂವಾದ ನಡೆಸುತ್ತಿದ್ದಾರೆ. ದೇಶಾದ್ಯಂತ ಆಯೋಜಿಸಲಾಗುತ್ತಿರುವ ಆನ್‌ಲೈನ್ ಫಿಟ್ ಇಂಡಿಯಾ ಸಂವಾದ ಕಾರ್ಯಕ್ರಮದಲ್ಲಿ ಪ್ರಧಾನಿ...

ಈಜುಗಾರ್ತಿ ಆರತಿ ಸಹಾ ಅವರಿಗೆ ಡೂಡಲ್ ಮೂಲಕ ಗೌರವ ಅರ್ಪಿಸಿದ ಗೂಗಲ್

0
ನವದೆಹಲಿ: ದೇಶದ ಹೆಮ್ಮೆಯ ಈಜುಗಾರ್ತಿ ಆರತಿ ಸಹಾ ಅವರ 80 ನೇ ಜನ್ಮದಿನವನ್ನು ವಿಶೇಷ ಡೂಡಲ್ ಮೂಲಕ ಗೂಗಲ್ ಆಚರಿಸುತ್ತಿದೆ. ಇಂದು ಗೂಗಲ್ ಡೂಡಲ್‌ನಲ್ಲಿ ಪದ್ಮಶ್ರೀ ಪುರಸ್ಕೃತ ಆರತಿ ಸಹಾ ಅವರ ಜನ್ಮದಿನ ನೆನಪಿಗಾಗಿ...

ಖ್ಯಾತ ಹಾಸ್ಯನಟ ರಾಕ್ ಲೈನ್ ಸುಧಾಕರ್ ನಿಧನ

0
ಕನ್ನಡದ ಖ್ಯಾತ  ಹಾಸ್ಯನಟ ರಾಕ್‌ಲೈನ್ ಸುಧಾಕರ್  ಅವರು  ಸಾವನ್ನಪ್ಪಿದ್ದಾರೆ. ಸಿನಿಮಾ ಒಂದರ ಚಿತ್ರೀಕರಣ ಮಾಡುತ್ತಿದ್ದ ವೇಳೆ ಸೆಟ್‌ನಲ್ಲಿಯೇ ಅವರು ಹೃದಯಾಘಾತದಿಂದ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ಡಕೋಟಾ ಎಕ್ಸ್‌ಪ್ರೆಸ್ ಸಿನಿಮಾದ ಮೂಲಕ ಅಭಿನಯ ಪ್ರಾರಂಭಿಸಿದ್ದ ಸುಧಾಕರ್ ಗೆ ಖ್ಯಾತಿ...

ದೆಹಲಿಯಲ್ಲಿ ಇಂದು ಸಂಜೆ ನಾಲ್ಕು ಗಂಟೆಗೆ ಸುರೇಶ್ ಅಂಗಡಿ ಅಂತ್ಯಕ್ರಿಯೆ

0
ನವದೆಹಲಿ: ಏಮ್ಸ್ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿನಿಂದಾಗಿ ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ನಿನ್ನೆ ನಿಧನರಾಗಿದ್ದು, ಇಂದು ಅವರ ಅಂತ್ಯಸಂಸ್ಕಾರ ದೆಹಲಿಯ ಲೋಧಿರಸ್ತೆಯ ಚಿತಾಗಾರದಲ್ಲಿ ನಡೆಯಲಿದೆ. ಕೊರೋನಾ ಸೋಂಕಿನಿಂದ ನಿಧನರಾಗಿರುವುದರಿಂದ...

ಕೊರೋನಾ ನಿಯಂತ್ರಣಕ್ಕೆ ರಾಜ್ಯಕ್ಕೆ 6 ತಿಂಗಳ ಸವಾಲು: ಕೇಂದ್ರ ಸರ್ಕಾರ ರಾಜ್ಯಕ್ಕೆ ಏನೆಲ್ಲಾ ಸೂಚನೆ...

0
ಬೆಂಗಳೂರು: ಮುಂದಿನ ಆರು ತಿಂಗಳಲ್ಲಿ ಕೊರೋನಾ ನಿಯಂತ್ರಣಕ್ಕೆ ಸಮರೋಪಾದಿಯಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರಧಾನಿ ಮೋದಿ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ. ಭಾರತದ 7 ರಾಜ್ಯಗಳ( ಕರ್ನಾಟಕ, ಮಹಾರಾಷ್ಟ್ರ,ತಮಿಳುನಾಡು, ಆಂಧ್ರಪ್ರದೇಶ, ಹೊಸದಿಲ್ಲಿ, ಉತ್ತರಪ್ರದೇಶ,...
- Advertisement -

RECOMMENDED VIDEOS

POPULAR