Wednesday, September 23, 2020
Wednesday, September 23, 2020

CRIME NEWS

ಉಡುಪಿ ಜಿಲ್ಲೆಯಲ್ಲಿ ಎರಡು ದಿನಗಳಿಂದ ಸುರಿದ ಭಾರೀ ಮಳೆಗೆ ಓರ್ವ ಬಲಿ

0
ಉಡುಪಿ: ಜಿಲ್ಲೆಯಲ್ಲಿ ಎರಡು ದಿನಗಳಿಂದ ಸುರಿದ ಭಾರೀ ಮಳೆಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಎರಡು ದಿನಗಳ ಹಿಂದೆ ರಭಸವಾಗಿ ಹರಿಯುವ ಹೊಳೆ ನೀರಿನಲ್ಲಿ ಕೊಚ್ಚಿಹೋಗಿದ್ದ ವಿಠಲ ಗೊಲ್ಲ (42) ಅವರ ಮೃತದೇಹ ಪತ್ತೆಯಾಗಿದೆ. ಕುಂದಾಪುರ ತಾಲೂಕಿನ...

ವಿಜಯಪುರದಲ್ಲಿ ಅಪಘಾತ:ಸ್ಥಳದಲ್ಲೇ ವ್ಯಕ್ತಿ ಸಾವು

1
ವಿಜಯಪುರ: ಅಪರಿಚಿತ ವಾಹನ ಹಾಯ್ದು ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಹಂಗರಗಿ ಕ್ರಾಸ್ ಬಳಿ ಶುಕ್ರವಾರ ಬೆಳಗ್ಗೆ ಅಪಘಾತ ಸಂಭವಿಸಿದೆ. ಮೃತಪಟ್ಟವನನ್ನು ಹೆಬ್ಬಾಳ ಗ್ರಾಮದ ಮಹಾದೇವ ಮಾದರ (35) ಎಂದು ಗುರುತಿಸಲಾಗಿದೆ. ಬಸವನಬಾಗೇವಾಡಿ ಪೊಲೀಸ್...

ಬೆಚ್ಚಿಬಿದ್ದ ಕೋಲಾರ: ಇಂದು ತಹಶೀಲ್ದಾರ್ ಹತ್ಯೆ ವಿರುದ್ಧ ಪ್ರತಿಭಟನೆ

0
ಬೆಂಗಳೂರು: ಬಂಗಾರಪೇಟೆ ತಹಶೀಲ್ದಾರ್ ಚಂದ್ರಮೌಳೇಶ್ವರ ಅವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವುದು ಕೋಲಾರ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದೆ. ಕರ್ತವ್ಯ ನಿರತ ತಹಶೀಲ್ದಾರ್ ಹತ್ಯೆ ಮಾಡಿರುವುದನ್ನು ಸರ್ಕಾರಿ ನೌಕರರ ಸಂಘ ತೀವ್ರವಾಗಿ ಖಂಡಿಸಿದ್ದು, ಇಂದು ಜಿಲ್ಲಾ ಮತ್ತು...

ಉಡುಪಿ| ವಿದ್ಯುತ್ ಆಘಾತದಿಂದ ರೈತನೋರ್ವ ಬಲಿ

0
ಉಡುಪಿ: ಜಿಲ್ಲೆಯಲ್ಲಿ ವಿದ್ಯುತ್ ಆಘಾತದಿಂದ ರೈತನೋರ್ವ ಬಲಿಯಾದ ದಾರುಣ ಘಟನೆ ಇಂದು ಸಂಭವಿಸಿದೆ. ಬ್ರಹ್ಮಾವರ ತಾಲೂಕಿನ ಚೇರ್ಕಾಡಿ ಗ್ರಾಮದ ಸಾಧು (70) ಎಂಬವರು ಮೃತಪಟ್ಟ ರೈತ. ಇವರು ಚೇರ್ಕಾಡಿ ಗ್ರಾಮದ ಜಾರ್ ಜೆಡ್ಡು ಎಂಬಲ್ಲಿ...

ಶ್ರೀಗಂಧದ ಮರ ಸಾಗಾಟ ಯತ್ನ: 5ಲಕ್ಷ ಮೌಲ್ಯದ ಮಾಲು ವಶ ,ಓರ್ವ ಸೆರೆ, ನಾಲ್ವರು...

0
ಸೋಮವಾರಪೇಟೆ: ಮೀಸಲು ಅರಣ್ಯದಿಂದ ಶ್ರೀಗಂಧದ ಮರವನ್ನು ಕಡಿದು ಸಾಗಿಸಲು ಯತ್ನಿಸಿದ ಪ್ರಕರಣವನ್ನು ಬೇಧಿಸಿರುವ ಅರಣ್ಯ ಇಲಾಖೆ, 5ಲಕ್ಷ ರೂ.ಮೌಲ್ಯದ ಮರ ಸಹಿತ ಓರ್ವ ಆರೋಪಿಯನ್ನು ಬಂಧಿಸಿದೆ. ಕುಶಾಲನಗರ ಸಮೀಪದ ದೊಡ್ಡಹೊನ್ನೂರು ಕೊಪ್ಪಲು ಗ್ರಾಮದ ಯೂಸುಫ್...

ಸುಂಟಿಕೊಪ್ಪ| ಸೊಪ್ಪು ತರಲು ಕಾಡಿಗೆ ತೆರಳಿದ್ದ ವ್ಯಕ್ತಿ ಸಾವು

0
ಸುಂಟಿಕೊಪ್ಪ: ಸೊಪ್ಪು ತರಲು ಕಾಡಿಗೆ ತೆರಳಿದ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ನಡೆದಿದೆ. ಸುಂಟಿಕೊಪ್ಪದಲ್ಲಿ ಸೊಪ್ಪು ತರಕಾರಿ, ಎಲೆ ಹಾಗೂ ಅಡಿಕೆ ವ್ಯಾಪಾರ ಮಾಡುತ್ತಿದ್ದ ಕೃಷ್ಣ (56) 4 ದಿನಗಳ ಹಿಂದೆ ಗೆಣಿಕೆ ಸೊಪ್ಪು ತರಲೆಂದು...

ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನ; ಮೂವರು ಪುಡಿ ರೌಡಿಗಳ ಬಂಧನ

0
ಬೆಂಗಳೂರು: ದರೋಡೆಗೆ ಸಂಚು ರೂಪಿಸಿದ್ದ ಆರೋಪಿಗಳನ್ನ ಬಂಧಿಸಲು ಹೋದ ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ್ದಾರೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯ ಪಿಎಸ್‌ಐ ವಸಂತ್ ಕುಮಾರ್ ಮತ್ತು ಕಾನ್ಸ್​ಟೇಬಲ್​​​ ಇಮಾಮ್ ಸಾಬ್ ಮೇಲೆ ದರೋಡೆಕೋರರ...

ಬೆಂಗಳೂರಿನಲ್ಲಿ ಮಂಡ್ಯ ಜಿಲ್ಲೆಯ ಯುವಕನ ಬರ್ಬರ ಹತ್ಯೆ

0
ಮಂಡ್ಯ: ಮದ್ದೂರು ತಾಲೂಕು ಕರಡಕೆರೆ ಗ್ರಾಮದ ಯುವಕನೊಬ್ಬನನ್ನು ಬೆಂಗಳೂರಿನಲ್ಲಿ ದುಷ್ಕರ್ಮಿಗಳು ಮಾರಕಾಸಗಳಿಂದ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಕರಡಕೆರೆ ಗ್ರಾಮದ ಬೋರೇಗೌಡ ಅವರ ಪುತ್ರ ಹನುಮೇಶ್‍ಗೌಡ (32) ಹತ್ಯೆಯಾದ ಯುವಕ. ಈತ ಬೆಂಗಳೂರಿನ ಆರ್‍ಪಿಸಿ ಲೇಔಟ್‍ನ...

ಲಂಚ ಸ್ವೀಕರಿಸುತ್ತಿದ್ದ ಮೇಟಗಳ್ಳಿ ಪೊಲೀಸ್ ಠಾಣೆಯ ಮುಖ್ಯಪೇದೆ ಎಸಿಬಿ ಬಲೆಗೆ

0
ಮೈಸೂರು: ಅತ್ಯಾಚಾರ ಪ್ರಕರಣದ ಆರೋಪಿಗೆ ನೀಡಲಾಗಿದ್ದ ಜಾಮೀನನ್ನು ರದ್ದುಗೊಳಿಸಲು ವ್ಯಕ್ತಿಯೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ಹೆಡ್‌ಕಾನ್ಸಟೇಬಲ್‌ಯೊಬ್ಬರು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾರೆ. ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣೆಯ ಮುಖ್ಯಪೇದೆ ಭೀಮಣ್ಣ ಸಿಕ್ಕಿಬಿದ್ದವರು. ಅತ್ಯಾಚಾರ...

ಕಾವೇರಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾದ ನಿವೃತ್ತ ಶಿಕ್ಷಕ

0
ಮಡಿಕೇರಿ: ಮಂಗಳವಾರ ಬೇತ್ರಿಯಲ್ಲಿ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಯನ್ನು ನಾಲ್ಕೇರಿ ಗ್ರಾಮದ ನಿವೃತ್ತ ಶಿಕ್ಷಕ ಅಲ್ಲುಮಾಡ ಮಾದಯ್ಯ (74) ಎಂದು ಗುರುತಿಸಲಾಗಿದೆ. ಮಂಗಳವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಬೇತ್ರಿ ಸೇತುವೆಯಿಂದ...
- Advertisement -

RECOMMENDED VIDEOS

POPULAR

error: Content is protected !!