Saturday, September 26, 2020
Saturday, September 26, 2020

search more news here

never miss any update

INTERNATIONAL

ನಾನು ಸಾಮಾನ್ಯ ಮನುಷ್ಯ, ಇರೋದು ಒಂದು ಕಾರು, ಕೋರ್ಟ್‌ ಖರ್ಚಿಗೆ ಒಡವೆ...

ಲಂಡನ್: ನಾನೊಬ್ಬ ಸಾಮಾನ್ಯ ಮನುಷ್ಯ, ನನ್ನ ಬಳಿ ಇರುವುದು ಕೇವಲ ಒಂದು ಕಾರು. ಕೋರ್ಟ್‌ ಖರ್ಚಿಗೆ ಎಂದು ಈಗಾಗಲೇ ಒಡವೆಗಳನ್ನು ಮಾರಿದ್ದಾಗಿದೆ. ಇನ್ನು ನಾನು ಸಾಲ ಮಾಡಿ ಐಶಾರಾಮಿ ಜೀವನ ಮಾಡುತ್ತಿದ್ದೇನೆ ಎಂಬ...

ಭಾರತಕ್ಕೆ ಕೃತಜ್ಞತೆ ಸಲ್ಲಿಸಿದ ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ

ಹೊಸದಿಲ್ಲಿ: ಕೊರೋನಾ ವೇಳೆಯಲ್ಲಿ ವಿಶ್ವಕ್ಕೆ ಬೆಂಬಲವಾಗಿರುವ ಭಾರತಕ್ಕೆ ಶ್ರೀಲಂಕಾ ಪ್ರಧಾನಿ ಮಹಿದಾ ರಾಜಪಕ್ಸೆ ಕೃತಜ್ಞತೆ ಸಲ್ಲಿಸಿದರು. ಕೊರೋನಾ ವೈರಸ್ ಇಡೀ ವಿಶ್ವಕ್ಕೆ ಮಾರಕವಾಗಿರುವ ವೇಳೆಯಲ್ಲಿ ವಿಶ್ವದಾದ್ಯಂತ ಜನರಿಗೆ ಬೆಂಬಲ ನೀಡಿರುವ ಭಾರತಕ್ಕೆ ನಾನು ಕೃತಜ್ಞನಾಗಿದ್ದೇನೆ...

ಪಾಕಿಸ್ತಾನ ಪ್ರಧಾನಿ ಭಾಷಣ ಕೇಳದೆ ವಿಶ್ವಸಂಸ್ಥೆ ಸಭೆಯಿಂದ ಹೊರನಡೆದ ಭಾರತ: ವೈರಲ್...

ವಿಶ್ವಸಂಸ್ಥೆ: ವಿಶ್ವಸಂಸ್ಥೆಯಲ್ಲಿ ನಡೆಯುತ್ತ 75 ನೇ ಅಧಿವೇಶನಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮಾತು ಕೇಳದೆ ಸಭೆಯಿಂದ ಭಾರತ ಹೊರ ನಡೆದಿದೆ. ಪಾಕಿಸ್ತಾನ ಪ್ರಧಾನಿ ಮಾತನಾಡಲು ಪ್ರಾರಂಭಿಸಿದ ಬೆನ್ನಲ್ಲೇ ಭಾರತೀಯ ಕಾರ್ಯದರ್ಶಿ ಮಿಜಿಟೊ ವಿನಿಟೋ...

ಉಕ್ರೇನ್‌ನಲ್ಲಿ ಮಿಲಿಟರಿ ಸಾರಿಗೆ ವಿಮಾನ ಅಪಘಾತ: 22 ಸಾವು

ಉಕ್ರೇನ್: ಉಕ್ರೇನ್‌ನ ಮಿಲಿಟರಿ ಸಾರಿಗೆ ವಿಮಾನದ ಅಪಘಾತ ಸಂಭವಿಸಿದ್ದು, 22 ಮಂದಿ ಮೃತಪಟ್ಟಿದ್ದಾರೆ. ಈಶಾನ್ಯ ಉಕ್ರೇನ್‌ನಲ್ಲಿ ಘಟನೆ ಸಂಭವಿಸಿದ್ದು, ವಾಯುಪಡೆಯ ಪೈಲಟ್‌ಗಳು,ತರಬೇತಿ ಸೈನಿಕರು ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಘಟನೆಯಲ್ಲಿ22 ಮಂದಿ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ...

ಭಾರತ -ಚೀನಾ ಗಡಿ ವಿವಾದ ಬಗೆಹರಿಸಲು ಸಿದ್ಧ: ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಭಾರತ ಮತ್ತು ಚೀನಾ ಗಡಿ ವಿವಾದವನ್ನು ಬಗೆಹರಿಸಲು ಅಮೆರಿಕಾ ಸಹಾಯ ಮಾಡುತ್ತದೆ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ. ಶ್ವೇತ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್ ಚೀನಾ ಮತ್ತು ಭಾರತ...

ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟಿಗ ಡೀನ್ ಜೋನ್ಸ್ ನಿಧನ

ಮುಂಬೈ: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಹಾಗೂ ಖ್ಯಾತ ಕ್ರಿಕೆಟಿಗ ಡೀನ್ ಜೋನ್ಸ್ ಹೃದಯಾಘತದಿಂದ ಕೊನೆಯುಸಿರೆಳೆದಿದ್ದಾರೆ. ಡೀನ್ ಜೋನ್ಸ್(59) ಮುಂಬೈ ನಲ್ಲಿ ಮೃತಪಟ್ಟಿದ್ದು, ಇವರನ್ನು ಆಸ್ಟ್ರೇಲಿಯಾ ಕ್ರಿಕೆಟ್ ನ ದಂತಕತೆ ಎಂದೆ ಖ್ಯಾತರಾಗಿದ್ದ ಇವರು, 1984...

ಈಜುಗಾರ್ತಿ ಆರತಿ ಸಹಾ ಅವರಿಗೆ ಡೂಡಲ್ ಮೂಲಕ ಗೌರವ ಅರ್ಪಿಸಿದ ಗೂಗಲ್

ನವದೆಹಲಿ: ದೇಶದ ಹೆಮ್ಮೆಯ ಈಜುಗಾರ್ತಿ ಆರತಿ ಸಹಾ ಅವರ 80 ನೇ ಜನ್ಮದಿನವನ್ನು ವಿಶೇಷ ಡೂಡಲ್ ಮೂಲಕ ಗೂಗಲ್ ಆಚರಿಸುತ್ತಿದೆ. ಇಂದು ಗೂಗಲ್ ಡೂಡಲ್‌ನಲ್ಲಿ ಪದ್ಮಶ್ರೀ ಪುರಸ್ಕೃತ ಆರತಿ ಸಹಾ ಅವರ ಜನ್ಮದಿನ ನೆನಪಿಗಾಗಿ...

ವಿಶ್ವವಿಖ್ಯಾತ ಐಫೆಲ್‌ ಟವರ್‌ಗೆ ಬಾಂಬ್ ಬೆದರಿಕೆ ಕರೆ: ಬಿಗಿ ಪೊಲೀಸ್ ಭದ್ರತೆ!

ಪ್ಯಾರಿಸ್‌: ವಿಶ್ವವಿಖ್ಯಾತ ಐಫೆಲ್‌ ಟವರ್‌ಗೆ ಬಾಂಬ್‌ ಇಟ್ಟಿರುವುದಾಗಿ ಪ್ಯಾರಿಸ್‌ನ ಪೊಲೀಸರಿಗೆ ಬುಧವಾರ ಬೆದರಿಕೆ ಕರೆ ಬಂದಿದೆ. ಈ ಹಿನ್ನೆಲೆ ತಕ್ಷಣವೇ ಎಚ್ಚೆತ್ತುಕೊಂಡ ಪೊಲೀಸರು ಐಫೆಲ್‌ ಟವರ್‌ ಹಾಗೂ ಸುತ್ತಲಿದ್ದ ಜನರನ್ನು ಖಾಲಿ ಮಾಡಿಸಿದ್ದಾರೆ. ಐಫೆಲ್‌ ಟವರ್‌ನ್ನು...

Must Read

ಮನರಂಜನಾ ಕ್ಷೇತ್ರಕ್ಕೆ ವಿನಾಯಿತಿ ಕೊಟ್ಟ ದೀದಿ ಸರಕಾರ: ಅ. 1 ರಿಂದ ಚಿತ್ರಮಂದಿರಗಳು ಓಪನ್!

ಹೊಸದಿಲ್ಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೆಲವು ಷರತ್ತುಗಳೊಂದಿಗೆ ಮನರಂಜನಾ ಕ್ಷೇತ್ರಕ್ಕೆ ವಿನಾಯಿತಿ ನೀಡಿದ್ದಾರೆ. ಆದರೆ ಯಾವ ಕಾರ್ಯಕ್ರಮಗಳಿಗೂ ಹೆಚ್ಚು ಜನರು ಸೇರುವಂತಿಲ್ಲ, ವೈಯಕ್ತಿಕ ಅಂತರ ಕಾಪಾಡಿಕೊಳ್ಳಬೇಕು ಹಾಗೂ ಕಡ್ಡಾಯವಾಗಿ ಮಾಸ್ಕ್...

ಕೋವಿಡ್ ಟೆಸ್ಟ್​ ಬೆಲೆ ಮತ್ತಷ್ಟು ಕಡಿಮೆ ಮಾಡಿದ ರಾಜ್ಯ ಸರಕಾರ

ಬೆಂಗಳೂರು: ರಾಜ್ಯದಲ್ಲಿ ಕಾಡುತ್ತಿರುವ ಕೊರೋನಾ ಸೋಂಕಿನ ಪತ್ತೆಗೆ ಅನುಕೂಲ ಮಾಡಿಕೊಡಲು ಕೋವಿಡ್ ಟೆಸ್ಟ್​ ಬೆಲೆಯನ್ನು ಸರ್ಕಾರ ಮತ್ತಷ್ಟು ಕಡಿಮೆ ಮಾಡಿದೆ. ಈ ಮೂಲಕ ಸಾರ್ವಜನಿಕರಿಗೆ ಟೆಸ್ಟ್​ ಹೊರೆ ಕಡಿಮೆ ಆಗುವಂತೆ ಮಾಡಿದೆ. ರಾಜ್ಯ ಸರ್ಕಾರ...
error: Content is protected !!