ಜಮ್ಮು-ಕಾಶ್ಮೀರ| ಉಗ್ರರ ಬೃಹತ್ ಅಡಗುದಾಣವನ್ನು ಧ್ವಂಸ ಮಾಡಿದ ಭಾರತೀಯ ಸೇನೆ

0
ಶ್ರೀನಗರ:  ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿದ್ದ ಉಗ್ರರ ಬೃಹತ್ ಅಡಗುದಾಣವನ್ನು ಧ್ವಂಸ ಮಾಡಿ ಅಲ್ಲಿದ್ದ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದೆ. ಕಳೆದ ಕೆಲ ವಾರಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆಯನ್ನು...

ಜುಲೈ 18ರಂದು ರಾಮ ಮಂದಿರ ಟ್ರಸ್ಟ್ ಸಭೆ: ಪ್ರಧಾನಿ ಮೋದಿಗೆ ಅಹ್ವಾನ ಪತ್ರ

ಅಯೋಧ್ಯೆ: ಶ್ರೀರಾಮ ದೇವಾಲಯದ ನಿರ್ಮಾಣದ ಮೇಲ್ವಿಚಾರಣೆ ಮತ್ತು ಅನುಕೂಲಕ್ಕಾಗಿ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಸ್ಥಾಪಿಸಲಾದ ರಾಮ ಮಂದಿರ ಟ್ರಸ್ಟ್ ಜುಲೈ 18 ರಂದು ಸಭೆ ನಡೆಸಿ, ಮುಂದಿನ ಕಾರ್ಯಗಳ ಬಗ್ಗೆ ಚರ್ಚಿಸಲು...

ದೇಶದಲ್ಲಿ ಒಂದೇ ದಿನ 22,771 ಕೊರೋನಾ ಸೋಂಕಿತ ಪ್ರಕರಣಗಳು: ಭಾರತದ ಸೋಂಕಿತರಲ್ಲಿ ಶೇ.60.80 ರಷ್ಟು ಮಂದಿ ಗುಣಮುಖ

ಹೊಸದಿಲ್ಲಿ: ದೇಶದಲ್ಲಿಂದು ಕೊರೋನಾ ಸೋಂಕಿತರ ಸಂಖ್ಯೆ ಅಧಿಕವಾಗಿದ್ದು, ಕಳೆದ 24 ಗಂಟೆಗಳಲ್ಲಿ ಸೋಂಕಿತರ ಸಂಖ್ಯೆ 22,771ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವರದಿ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ...

ವಾಣಿಜ್ಯ ನಗರಿ ಮುಂಬೈ ನಲ್ಲಿ ಭಾರಿ ಮಳೆ ಸಾಧ್ಯತೆ: ನಗರದಲ್ಲಿ ರೆಡ್ ಅಲರ್ಟ್ ಘೋಷಣೆ!

ಮುಂಬೈ: ವಾಣಿಜ್ಯ ನಗರಿ ಮುಂಬೈ ನಲ್ಲಿ ಕೊರೋನಾ ಆರ್ಭಟದ ನಡುವೆ ಭಾರಿ ಮಳೆ ಸಾಧ್ಯತೆ ಹೆಚ್ಚಾಗಿದ್ದು, ಮುಂದಿನ 24 ಗಂಟೆಗಳ ಕಾಲ ನಗರದಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಮುಂಬೈ ನಲ್ಲಿ ಶುಕ್ರವಾರ ಸುರಿದ ಭಾರೀ...

ನಿಮ್ಮ ಶೌರ್ಯ ವಿಶ್ವಕ್ಕೆ ಸಂದೇಶ ರವಾನಿಸಿದೆ: ಲೇಹ್‌ನಲ್ಲಿ ಯೋಧರ ಕೊಂಡಾಡಿದ ಮೋದಿ

ಲಡಾಖ್: ಯೋಧರ ಶೌರ್ಯ, ತ್ಯಾಗ ಬೆಲೆ ಕಟ್ಟಲಾಗದ್ದು. ನಿಮ್ಮ ಶೌರ್ಯದಿಂದ ಇಡೀ ವಿಶ್ವ ಭಾರತದ ಶಕ್ತಿ ನೋಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೈನಿಕರನ್ನು ಕೊಂಡಾಡಿದ್ದಾರೆ. ಜೂನ್ ೧೫ರಂದು ಚೀನಾ-ಭಾರತೀಯ ಸೈನಿಕರ ನಡುವೆ ಸಂಘರ್ಷ...

ಕೊರೋನಾ ಭೀತಿ: ಸೆಪ್ಟೆಂಬರ್‌ಗೆ ಮುಂದೂಡಿದ ನೀಟ್- ಜೆಇಇ ಪರೀಕ್ಷೆ!

0
ನವದೆಹಲಿ: ಕೋವಿಡ್-೧೯ ಪ್ರಕರಣಗಳ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಚ್‌ಆರ್‌ಡಿ ಸಚಿವಾಲಯವು ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ (ನೀಟ್ ಮತ್ತು ಜೆಇಇ) ಅನ್ನು ಸೆಪ್ಟೆಂಬರ್‌ಗೆ ಮುಂದೂಡಿದೆ. ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಗುಣಮಟ್ಟದ ಶಿಕ್ಷಣವನ್ನು...

ಮತ್ತೆ ನಡುಗಿದ ಭೂಮಿ: ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ 4.7 ರಷ್ಟು ತೀವ್ರತೆಯಲ್ಲಿ ಭೂಕಂಪನ

0
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಮ್ಮೆ ಭೂಮಿ ನಡುಗಿದೆ. ಶುಕ್ರವಾರ ಸಂಜೆ ರಿಕ್ಟರ್ ಮಾಪಕದಲ್ಲಿ ೪.೭ರಷ್ಟು ತೀವ್ರತೆಯಲ್ಲಿ ಭೂಕಂಪನ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪನ ಕೇಂದ್ರ ಹೇಳಿದೆ. ಭೂಕಂಪನದ ಕೇಂದ್ರ ಬಿಂದು ಗುರುಗ್ರಾಮದಿಂದ ನೈರುತ್ಯಕ್ಕೆ...

ಲೋಹದ ಹಕ್ಕಿಗಳಿಗೆ ಕೊರೋನಾ ಭೀತಿ: ಜುಲೈ 31 ರ ವರೆಗೆ ಹಾರಾಡಲ್ಲ ಅಂತಾರಾಷ್ಟ್ರೀಯ ವಿಮಾನಗಳು!

0
ನವದೆಹಲಿ: ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಕಳೆದ ಮೂರು ತಿಂಗಳಿಂದ ಸ್ಥಗಿತಗೊಳಿಸಲಾಗಿದ್ದ ಅಂತಾರಾಷ್ಟ್ರೀಯ ವಿಮಾನ ಸೇವೆಯನ್ನು ಮತ್ತೆ ಜುಲೈ ೩೧ ರ ವರೆಗೆ ವಿಸ್ತರಿಸಲಾಗಿದೆ. ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳ ನಿಷೇಧವನ್ನು ಜುಲೈ ೩೧...

ಹೊಸ ನಕ್ಷೆ ಬಳಿಕ ಉತ್ತರಾಖಂಡ್ ಗಡಿಯಲ್ಲಿ ನೇಪಾಳದ 4 ಹೊಸ ಠಾಣೆ!

0
ಹೊಸದಿಲ್ಲಿ: ಭಾರತೀಯ ಭೂಭಾಗಗಳನ್ನು ತನ್ನದೆಂದು ಹೇಳಿಕೊಂಡು ಹೊಸ ನಕ್ಷೆ ತಯಾರಿಸಿ ವಿವಾದ ಸೃಷ್ಟಿಸಿರುವ ನೇಪಾಳ, ಈಗ ಉತ್ತರಾಖಂಡಕ್ಕೆ ಜೋಡಿಕೊಂಡಿರುವ ಗಡಿಯಲ್ಲಿ ನಾಲ್ಕು ಹೊಸ ಠಾಣೆಗಳನ್ನು ಉದ್ಘಾಟಿಸಿ ಉದ್ಧಟತನ ಮೆರೆದಿದೆ . ಅಧಿಕಾರ ಉಳಿಸಿಕೊಳ್ಳಲು...

2400 ಬಾರಿ ಕದನವಿರಾಮ ಉಲ್ಲಂಘಿಸಿದ ಪಾಕ್: ಕೇಂದ್ರ

0
ಹೊಸದಿಲ್ಲಿ:ಗಡಿ ನಿಯಂತ್ರಣ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಪಾಕ್ ಪಡೆಗಳು ಭಾರತೀಯ ನೆಲೆಗಳನ್ನು ಗುರಿಯಾಗಿರಿಸಿ ಅಪ್ರಚೋದಿತವಾಗಿ ಗುಂಡಿನ ದಾಳಿ ನಡೆಸುತ್ತಿರುವುದರ ವಿರುದ್ಧ ಭಾರತ ಬಲವಾದ ಪ್ರತಿಭಟನೆ ಸಲ್ಲಿಸಿದೆ. ಪಾಕ್ ಈ ರೀತಿ ಕದನವಿರಾಮ...

Stay connected

2,186FansLike
1,375FollowersFollow
2,400SubscribersSubscribe
- Advertisement -

Latest article

ವಾರ ಭವಿಷ್ಯ (ಜುಲೈ ೫ರಿಂದ ೧೧ರವರೆಗೆ)

0
  ವಾರ ಭವಿಷ್ಯ(ಜುಲೈ ೫ರಿಂದ ೧೧ರವರೆಗೆ) *ವಿಶ್ವನಾಥ ತಂತ್ರಿ ಮೇಷ: ಶೀತ ಕಫ ಭಾದೆ ಕಾಡಬಹುದು. ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ರೀತಿಯಲ್ಲಿ ಕಾರ್ಯಗಳನ್ನು ನೆರವೇರಿಸಿ ಪ್ರಸಿದ್ಧಿ ಪಡೆಯುವಿರಿ. ಮಹತ್ವಪೂರ್ಣ ಮತ್ತು ನಿಮ್ಮ ವ್ಯಕ್ತಿತ್ವ ರೂಪಿಸುವ ಕಾರ್ಯಗಳನ್ನು...

ಹಾನಗಲ್ ತಹಶೀಲ್ದಾರ ಕಚೇರಿ ಸಿಬ್ಬಂದಿಗೆ ಕೋವಿಡ್ ದೃಢ: ಕಚೇರಿ ಸೀಲ್‌ ಡೌನ್‌ಗೆ ಜಿಲ್ಲಾಧಿಕಾರಿ ಆದೇಶ

0
ಹಾವೇರಿ: ಜಿಲ್ಲೆಯ ಹಾನಗಲ್ ತಹಶೀಲ್ದಾರ ಕಚೇರಿಯನ್ನು ಮುಂದಿನ ಆದೇಶದವರೆಗೂ ಸೀಲ್‌ ಡೌನ್ ಮಾಡುವಂತೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಆದೇಶ ಹೊರಡಿಸಿದ್ದಾರೆ. ಶನಿವಾರ ತಹಶೀಲ್ದಾರ ಕಛೇರಿಯ ಸಿಬ್ಬಂದಿ ಯೋರ್ವರಿಗೆ ಕೋವಿಡ್ ದೃಢ ಪಟ್ಟ ಹಿನ್ನಲೆಯಲ್ಲಿ ತಹಶಿಲ್ದಾರ...

33 ತಾಸುಗಳ ಕಾಲ ಸ್ತಬ್ಧವಾಗಲಿದೆ ದಕ್ಷಿಣ ಕನ್ನಡ ಜಿಲ್ಲೆ: ಕಟ್ಟುನಿಟ್ಟಿನ ಕ್ರಮಕ್ಕೆ ಜಿಲ್ಲಾಡಳಿತ ನಿರ್ಧಾರ

ಮಂಗಳೂರು: ರಾಜ್ಯದಾದ್ಯಂತ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿದ್ದು, ಸಾಮುದಾಯಿಕವಾಗಿ ಹಬ್ಬುವ ಭೀತಿ ಸೃಷ್ಟಿಯಾಗಿದೆ. ಕೋರೋನಾ ನಿಯಂತ್ರಣದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಸಂಡೇ ಲಾಕ್‌ಡೌನ್ ಘೋಷಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕಟ್ಟು ನಿಟ್ಟಿನ ಜಾರಿಗೆ...
error: Content is protected !!