ಮಾನಸಿಕ ಶಾಂತಿ ಬಯಸುವಿರಿ. ಧಾರ್ಮಿಕ ವಿಚಾರದತ್ತ ಒಲವು. ಭಾವನಾತ್ಮಕ ದೃಢತೆ ಬೆಳೆಸಿಕೊಳ್ಳಿ. ಸಣ್ಣ ವಿಷಯಕ್ಕೆ ಕುಗ್ಗಬೇಡಿ.
ವೃಷಭ
ನಿಮ್ಮ ಬದುಕಿನ ಮೇಲೆ ನಿಯಂತ್ರಣ. ಹಳೆಯ ತೊಡಕುಗಳೆಲ್ಲ ನಿವಾರಣೆ. ಮುಂದಿನ ದಾರಿಯ ಕುರಿತು ಸ್ಪಷ್ಟ ಚಿಂತನೆ.
ಮಿಥುನ
ಕೋಪ, ಬೇಸರದ ಮನೋಭಾವ. ಸಮಸ್ಯೆ ಯನ್ನು ಜಾಣತನದಿಂದ ನಿಭಾಯಿಸಿ.ಹೊಂದಾಣಿಕೆ ಹಾದಿ ಸುಲಭವಾದೀತು.ಆರೋಗ್ಯಕ್ಕೆ ಗಮನ ಕೊಡಿ.
ಕಟಕ
ಬಯಸಿದಂತೆ ಆಗದಿದ್ದರೆ ಹತಾಶೆ ಬೇಡ. ನಿರಂತರ ಪ್ರಯತ್ನದಿಂದ ಗುರಿ ಸಾಽಸುವಿರಿ.ವೃತ್ತಿಯಲ್ಲಿ ಶ್ಲಾಘನೆ, ಧನಪ್ರಾಪ್ತಿ ಸಂಭವ.
ಸಿಂಹ
ಭಾವನಾತ್ಮಕ ಸ್ಥಿರತೆ. ಉದ್ವಿಗ್ನತೆ ಸೃಷ್ಟಿಸಿದ್ದ ಸಮಸ್ಯೆ ಪರಿಹಾರ. ಆತ್ಮವಿಶ್ವಾಸ ವೃದ್ಧಿ. ಮುಂದಿನ ಯೋಜನೆಗೆ ದಾರಿ ಸಿದ್ಧಪಡಿಸಲು ಸಕಾಲ.
ಕನ್ಯಾ
ಹಳೆಯ ಸಮಸ್ಯೆ ಪರಿಹಾರ. ಗುಣಾತ್ಮಕ ಧೋರಣೆ. ಕೌಟುಂಬಿಕ ನೆಮ್ಮದಿ, ನಿರಾಳತೆ. ಆಪ್ತ ಬಂಧುವಿನ ಜತೆಗಿನ ವಿರಸ ಶಮನ, ನೆಮ್ಮದಿ.
ತುಲಾ
ವೃತ್ತಿ ಮತ್ತು ಖಾಸಗಿ ಸಮಸ್ಯೆ. ಅದರಿಂದ ನಿಮ್ಮ ಮನಸ್ಸು ಗೊಂದಲದ ಗೂಡು. ಪರಿಹಾರಕ್ಕೆ ಕೂಡಲೇ ಕಾರ್ಯಾಚರಿಸಿ, ವಿಳಂಬ ಮಾಡದಿರಿ.
ವೃಶ್ಚಿಕ
ಉತ್ಸಾಹದ ದಿನ. ಅದಕ್ಕೆ ಕಾರಣ ನಿಮ್ಮ ಸುತ್ತಲಿನ ಕೆಲವು ಬೆಳವಣಿಗೆ. ಅವು ನಿಮಗೆ ಪೂರಕವಾಗಿ ಸಾಗುವವು. ಬಂದು ಸಹಕಾರ.
ಧನು
ಬಾಕಿ ಉಳಿದ ಕಾರ್ಯ ಮುಗಿಸಿಕೊಳ್ಳಿ. ಸಂಗಾತಿ ಜತೆಗೆ ಹೊಂದಾಣಿಕೆ ಮುಖ್ಯ. ಸಣ್ಣ ವಿಷಯ ಮನಸ್ತಾಪ ಸೃಷ್ಟಿಸದಿಂತೆ ನೋಡಿಕೊಳ್ಳಿ.
ಮಕರ
ಸಮಸ್ಯೆಯೊಂದು ಪರಿಹಾರ ಕಂಡು ಮನಸ್ಸಿಗೆ ನಿರಾಳತೆ. ಕಠಿಣ ಪರಿಸ್ಥಿತಿ ಸಮಾಧಾನದಿಂದ ಎದುರಿಸಿ. ಎಲ್ಲರ ಸಹಕಾರ ಪಡೆದು ಮುನ್ನಡೆಯಿರಿ.
ಕುಂಭ
ಇಂದು ಏಕಾಗ್ರತೆ ಕಷ್ಟ. ಮಾನಸಿಕ ಒತ್ತಡ. ನೆಗೆಟಿವ್ ಚಿಂತನೆ ದೂರ ಸರಿಸಿ. ಆಪ್ತರ ಜತೆ ಒಡನಾಟದಿಂದ ಸಮಾಧಾನ ಸಿಕ್ಕೀತು.
ಮೀನ
ಸಹೋದ್ಯೋಗಿ ಜತೆ ತಪ್ಪಭಿಪ್ರಾಯ ಉಂಟಾದೀತು. ಮುಕ್ತ ಮಾತುಕತೆಯಿಂದ ಬಗೆಹರಿಸಿ. ಕೌಟುಂಬಿಕ ಸಮಸ್ಯೆ ನಿವಾರಣೆ.
ದಿನಭವಿಷ್ಯ: ಹಣಕಾಸಿಗೆ ತಾಂತ್ರಿಕ ತೊಂದರೆ, ಸಣ್ಣ ಉದ್ಯಮದಿಂದ ಅನಿರೀಕ್ಷಿತ ಆದಾಯ
