ಸಾಮಾಗ್ರಿಗಳು
ಹಸಿಮೆಣಸಿನ ಪೇಸ್ಟ್
ಕೊತ್ತಂಬರಿ ಸೊಪ್ಪು
ಎಣ್ಣೆ
ಸಾಸಿವೆ
ಜೀರಿಗೆ
ಕಡ್ಲೆಬೇಳೆ
ಶೇಂಗಾ
ಉಪ್ಪು
ಒಣಮೆಣಸು
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ, ಸಾಸಿವೆ, ಜೀರಿಗೆ, ಕಡ್ಲೆಬೇಳೆ, ಉದ್ದಿನಬೇಳೆ, ಶೇಂಗಾ ಹಾಕಿ ಚನಾಗಿ ಫ್ರೈ ಮಾಡಿ
ನಂತರ ಒಣಮೆಣಸು ಹಾಕಿ, ಹಸಿಮೆಣಸಿನ ಪೇಸ್ಟ್ ಹಾಗೂ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ
ನಂತರ ಉಪ್ಪು, ಅರಿಶೀಣ ಹಾಕಿ ಚನ್ನಾಗಿ ಬೇಯಿಸಿ,ಕೊತ್ತಂಬರಿ ಸೊಪ್ಪು ಹೇರಳವಾಗಿ ಹಾಕಿ ಸಣ್ಣ ಉರಿಯಲ್ಲಿ ಮಾಡಿದ್ರೆ ರುಚಿ ಚಂದ
ಇದಕ್ಕೆ ಬಿಸಿ ಬಿಸಿ ಅನ್ನ ಮಿಕ್ಸ್ ಮಾಡಿ ತಿನ್ನಬಹುದು
Rice series 25 | ಬರೀ ಕೊತ್ತಂಬರಿ ಸೊಪ್ಪಿದ್ರೆ ಸಾಕು, ಟೇಸ್ಟಿ ರೈಸ್ ಮಾಡ್ಬೋದು ಗೊತ್ತಾ?

