Friday, December 19, 2025

ದಿನಭವಿಷ್ಯ: ವಿಶಿಷ್ಟ ಆಲೋಚನೆಗೆ ಪ್ರಶಂಸೆ, ವಿಭಿನ್ನ ದಾರಿ ಹಿಡಿದರೆ ಲಾಭ!

ಮೇಷ
ವಿರಾಮದ ದಿನ. ವೃತ್ತಿ ಒತ್ತಡವಿಲ್ಲ. ಬಂಧುಬಳಗದ ಜತೆ ಕಾಲಕ್ಷೇಪ. ಖಾಸಗಿ  ಸಮಸ್ಯೆಯೊಂದು ಪರಿಹಾರ ಕಾಣಲಿದೆ.
ವೃಷಭ
ನಿಮ್ಮ ಪಾಲಿಗೆ ಮಹತ್ವದ ದಿನ. ಸಂಬಂಧ ವೃದ್ಧಿ. ಉದ್ದೇಶಿತ ಕಾರ್ಯ ಸ-ಲ.  ಪ್ರೀತಿಯಲ್ಲಿ ಯಶ ಸಿಗಲಿದೆ. ಬಂಧುವಿನಿಂದ ಶುಭಸುದ್ದಿ ಸಿಗಲಿದೆ.  
ಮಿಥುನ
  ಆಪ್ತ ಸಂಬಂಧ ಹಾಳಾಗದಂತೆ ಎಚ್ಚರ ವಹಿಸಿ. ನಿಮ್ಮ ಅಹಂ ಬಿಡಿ. ಹೊಂದಾಣಿಕೆ ಸಾಽಸಿ. ಆರೋಗ್ಯ ಸಮಸ್ಯೆ ಕಾಡಬಹುದು.  
ಕಟಕ
 ಹೆಚ್ಚು ಜವಾಬ್ದಾರಿ. ಆರ್ಥಿಕ ಬಿಕ್ಕಟ್ಟು ಉಂಟಾದರೂ ಬಳಿಕ  ಬೇಗ ಪರಿಹಾರ ಕಾಣಲಿದೆ. ಆತ್ಮೀಯರ ಜತೆ ಸಂವಹನ ಸಮಸ್ಯೆ, ವಿರಸ ಸಂಭವ.  
ಸಿಂಹ
ಇಂದು ಎಚ್ಚರದಿಂದ ಕಾರ್ಯ ನಿರ್ವಹಿಸಿ. ಪ್ರತಿಕೂಲ ಪರಿಸ್ಥಿತಿ ಎದುರಿಸುವಿರಿ. ಆತ್ಮೀಯ ಸಂಬಂಧಕ್ಕೆ ಧಕ್ಕೆ ಬರಬಹುದು.
ಕನ್ಯಾ
ಆತ್ಮೀಯರಲ್ಲಿ ನಿಮ್ಮ ಭಾವನೆ ಹಂಚಿಕೊಳ್ಳಿ. ದುಗುಡ ಕಡಿಮೆ ಮಾಡಲು ಅದು ದಾರಿ. ಅಽಕ ವೆಚ್ಚದಿಂದ ಆರ್ಥಿಕ ಹೊರೆ.  ಆರೋಗ್ಯ ಸ್ಥಿರ.  
ತುಲಾ
ಹೆಚ್ಚು ಹೊಣೆ. ಆದರೆ ಉಳಿದವರ ಅಸಹಕಾರ ಹತಾಶೆ ಹೆಚ್ಚಿಸಬಹುದು. ಕೆಲ ಬೆಳವಣಿಗೆ ನಿಮ್ಮನ್ನು ಹೆಚ್ಚು ಭಾವುಕಗೊಳಿಸುತ್ತದೆ.    
ವೃಶ್ಚಿಕ
ಕೆಲಸದಲ್ಲಿ ಹೆಚ್ಚು ಜಾಗ್ರತೆ ವಹಿಸಿ. ನಡೆನುಡಿ ವಿವಾದವೆಬ್ಬಿಸದಂತೆ ನೋಡಿಕೊಳ್ಳಿ. ಸಣ್ಣ ವಿಷಯ ದೊಡ್ಡ ಕಲಹ ಸೃಷ್ಟಿಸಬಹುದು.  
ಧನು
ಕಾಲಮಿತಿಯಲ್ಲಿ ಕಾರ್ಯ ಪೂರೈಸುವಿರಿ. ಹಾಗಾಗಿ ಒತ್ತಡವೊಂದು ನಿವಾರಣೆ. ಆಪ್ತ ಬಂಧು ನಿಮಗೆ ತಿರುಗಿ ಬೀಳಬಹುದು.  
ಮಕರ
ನಿಮ್ಮ ಕೆಲಸಕ್ಕೆ ಬಯಸಿದವರ ಬೆಂಬಲ ಸಿಗದು. ಏಕಾಂಗಿ ಭಾವ ಕಾಡಲಿದೆ. ಸಂಘರ್ಷದ ದಾರಿ ತುಳಿಯದಿರಿ. ಯೋಚಿಸಿ ಹೆಜ್ಜೆಯಿಡಿ.          
ಕುಂಭ
ಆರ್ಥಿಕವಾಗಿ ಪೂರಕ ದಿನ. ವೆಚ್ಚ ತಗ್ಗಿಸಲು ಸ-ಲರಾಗುವಿರಿ. ಪ್ರೀತಿಯ ವಿಚಾರದಲ್ಲಿ ನಿರಾಶೆ ಉಂಟಾದೀತು. ಭಾವನಾತ್ಮಕ ತೊಳಲಾಟ.                    
 ಮೀನ
ಕೆಲಸದ ಒತ್ತಡ. ವಿರಾಮ ಬಯಸಿದರೂ ಸಿಗದು. ಯಾವುದೋ ವಿಷಯ ಮನದಲ್ಲಿ ಹತಾಶೆ, ಅಸಹನೆ ಸೃಷ್ಟಿಸುವುದು.

error: Content is protected !!