Friday, January 9, 2026

ಈ ಮೂರು ವಿಷಯಗಳನ್ನು ಯಾರ ಬಳಿಯೂ ಶೇರ್‌ ಮಾಡ್ಬೇಡಿ!

ಜನರಿಗೆ ಎಲ್ಲವನ್ನೂ ಹೇಳಿಕೊಳ್ಳೋದು ಅಂದ್ರೆ ಇಷ್ಟ. ಸೊಸೈಟಿಯಲ್ಲಿ ಜನರು ನಮ್ಮ ಬಗ್ಗೆ ಏನಂದುಕೊಳ್ತಾರೆ. ಅವರು ನನ್ನ ಬಗ್ಗೆ ಬರೀ ಬೆಸ್ಟ್‌ ವಿಷಯಗಳನ್ನು ಮಾತ್ರ ತಿಳ್ಕೋಬೇಕು ಅಂತ ಓವರ್‌ಶೇರ್‌ ಮಾಡೋ ಅಭ್ಯಾಸ ಹಲವರಿಗಿದೆ. ಬಟ್‌ ಜಾಣರು ಸೊಸೈಟಿ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ತಾವು ಮಾಡುತ್ತಿರುವ ಕೆಲಸಗಳ ಬಗ್ಗೆ ಮಾತನಾಡೋದಿಲ್ಲ. ಕೆಲಸ ಮಾಡ್ತಾರೆ, ಸೊಸೈಟಲ್‌ ಸ್ಟೇಟಸ್‌ ತಾನಾಗಿಯೇ ಬರುತ್ತದೆ.

ಈ ಮೂರು ವಿಷಯಗಳ ಬಗ್ಗೆ ಮಾತನಾಡೋದನ್ನು ಇಂದೇ ನಿಲ್ಲಿಸಿ..

ಕೆಲಸ ಬದಲಾವಣೆ, ಬ್ಯುಸಿನೆಸ್‌ ಆರಂಭ, ಸಂಬಳದ ಬಗ್ಗೆ ಬಾಯಿಮುಚ್ಚಿಕೊಂಡು ಇದ್ದರೆ ಬೆಸ್ಟ್‌. ಹಾರ್ಡ್‌ ವರ್ಕ್‌ ಮಾಡುತ್ತಿರಿ ಎಲ್ಲವೂ ನಿಮ್ಮ ಕೈ ಸೇರುತ್ತದೆ.

ಇದನ್ನೂ ಓದಿ: Rice series 81 | ತಿನ್ನೋಕೂ ಆಗ್ಬೇಕು-ಬಾಕ್ಸ್‌ಗೂ ತಗೊಂಡು ಹೋಗ್ಬೇಕಾ? ಪುದೀನಾ ಚಿತ್ರಾನ್ನಾ ಮಾಡಿನೋಡಿ

ಮನೆ ಕಟ್ಟೋದು, ಸೈಟ್‌ ತಗೊಳೋದು, ಕಾರ್‌ ತಗೊಳೋದು, ಫ್ಲಾಟ್‌, ಪ್ರಾಪರ್ಟಿ ಖರೀದಿ ಇನ್ನಿತರ ಮಾಹಿತಿಯನ್ನು ಗೌಪ್ಯವಾಗಿಡಿ. ಎಲ್ಲರೂ ಕಣ್ಣು, ಎಲ್ಲರ ಎನರ್ಜಿ ಒಂದೇ ರೀತಿ ಇರೋದಿಲ್ಲ. ಬಾಡಿಗೆ ಕಟ್ಟೋಕೆ ಕಷ್ಟಪಡುವವನ ಮುಂದೆ ನೀವು ಮನೆ ತೆಗೆದುಕೊಂಡೆ, ಅದು ಇಎಮ್‌ಐ ಇಲ್ಲದೆ ಎಂದು ಹೇಳಿದರೆ ಅವರು ಮನಪೂರ್ವಕವಾಗಿ ನಿಮಗೆ ಒಳ್ಳೆಯದಾಗಲಿ ಅಂತಾರಾ?

ಗಂಡ ಹೆಂಡತಿ ಸಂಬಂಧ, ಮನೆಯಲ್ಲಿನ ಖುಷಿ ಕ್ಷಣಗಳು, ಮಗುವಿನ ಆಗಮನ ಇನ್ನಿತರ ಮಾನವ ಸಂಬಂಧಗಳಿಗೆ ಸಂಬಂಧಿಸಿದ ವಿಷಯ ನಿಮ್ಮಲ್ಲಿದ್ದರೆ ಬೆಸ್ಟ್‌. ನಿಮ್ಮ ಖುಷಿ ಎಲ್ಲರಿಗೂ ನೋಡೋಕಾಗೋದಿಲ್ಲ. ನಿಮ್ಮ ದುಃಖದ ಅಡ್ವಾಂಟೇಜ್‌ ತಗೋಳೋಕೆ ಜನ ಕಾಯ್ತಾ ಇರ್ತಾರೆ.

error: Content is protected !!