April 11, 2026
Saturday, April 11, 2026
spot_img

Don’t Worry | ಬದುಕಿನ ಸವಾಲುಗಳಿಗೆ ಬೇಕಿಲ್ಲ ತಲೆಬಿಸಿ.. ಹರಿವ ನೀರಿಗೆ ದಾರಿಯ ಚಿಂತೆಯೇಕೆ?

ನಮ್ಮ ಇಂದಿನ ಒತ್ತಡದ ಜೀವನದಲ್ಲಿ ಪ್ರತಿಯೊಬ್ಬರೂ ಯಾವುದಾದರೊಂದು ಚಿಂತೆಯಲ್ಲಿ ಮುಳುಗಿದ್ದಾರೆ. ಆದರೆ ಹಿರಿಯರು ಹೇಳುವಂತೆ, “ಹುಟ್ಟಿಸಿದ ದೇವರು ಹುಲ್ಲು ಮೇಯಿಸದೇ ಇರುವನೇ”. ಅಂದರೆ, ನಮಗೆ ಈ ಜೀವನವನ್ನು ಕೊಟ್ಟ ಮೇಲೆ ಅದನ್ನು ನಡೆಸಿಕೊಂಡು ಹೋಗುವ ಶಕ್ತಿಯನ್ನೂ ಆ ವಿಧಿಯೇ ನೀಡಿರುತ್ತದೆ.

ಬದುಕಿನಲ್ಲಿ ಏರಿಳಿತಗಳು ಸಹಜ. ಸಮಸ್ಯೆಗಳು ಬಂದಾಗ ಅತಿಯಾಗಿ ತಲೆಕೆಡಿಸಿಕೊಂಡು ಆರೋಗ್ಯ ಹಾಳು ಮಾಡಿಕೊಳ್ಳುವ ಬದಲು, ತಾಳ್ಮೆಯಿಂದ ಪರಿಸ್ಥಿತಿಯನ್ನು ಎದುರಿಸುವುದು ಮುಖ್ಯ. ನಾಳೆಯ ಬಗ್ಗೆ ಅತಿಯಾದ ಆತಂಕ ಬೇಡ, ಇಂದಿನ ಬದುಕನ್ನು ಪ್ರೀತಿಯಿಂದ ಆಸ್ವಾದಿಸೋಣ.

ನೆನಪಿಡಿ.. ಹಕ್ಕಿಗಳಿಗೆ ಗೂಡು ಕಟ್ಟಲು ಕಲಿಸಿದವನು, ನಮಗೆ ದಾರಿ ತೋರಿಸದೇ ಇರುತ್ತಾನೆಯೇ?

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !