ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಣ್ಣ ಕೈಗಾರಿಕೆಗಳನ್ನು ಉತ್ತೇಜಿಸಲು ಸರ್ಕಾರವು 10,000 ಕೋಟಿ ಮೊತ್ತದ ‘SME ಬೆಳವಣಿಗೆ ನಿಧಿ’ಯನ್ನು ಪ್ರಸ್ತಾಪಿಸಿದೆ. ಇದರೊಂದಿಗೆ ಅತಿಸಣ್ಣ ಉದ್ಯಮಗಳಿಗೆ ಬೆಂಬಲ ನೀಡಲು 2,000 ಕೋಟಿ ಮೊತ್ತದ ‘ಆತ್ಮನಿರ್ಭರ ಭಾರತ ನಿಧಿ’ಯನ್ನು ಮೀಸಲಿಡಲಾಗಿದೆ.
ಈ ಯೋಜನೆಯ ಪ್ರಮುಖ ಅಂಶಗಳು ಇಲ್ಲಿವೆ:
ರಾಸಾಯನಿಕ ಪಾರ್ಕ್‌ಗಳು: ದೇಶದ ಮೂರು ರಾಜ್ಯಗಳಲ್ಲಿ ಬೃಹತ್ ರಾಸಾಯನಿಕ ಪಾರ್ಕ್‌ಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರಗಳಿಗೆ ವಿಶೇಷ ಬೆಂಬಲ ನೀಡುವ ಹೊಸ ಯೋಜನೆ ಜಾರಿಗೆ ಬರಲಿದೆ.
ಕಂಟೇನರ್ ಉತ್ಪಾದನೆ: ಭಾರತವನ್ನು ಕಂಟೇನರ್ ಉತ್ಪಾದನಾ ಹಬ್ ಆಗಿ ಪರಿವರ್ತಿಸಲು ಮುಂದಿನ ಐದು ವರ್ಷಗಳಲ್ಲಿ 10,000 ಕೋಟಿ ಹೂಡಿಕೆ ಮಾಡಲಾಗುವುದು.
ರಾಷ್ಟ್ರೀಯ ಫೈಬರ್ ಯೋಜನೆ: ನಾರು ಅಥವಾ ಫೈಬರ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಹೊಸ ‘ರಾಷ್ಟ್ರೀಯ



