February 1, 2026
Sunday, February 1, 2026
spot_img

📈 | ಡಾಂಕುಣಿಯಿಂದ ಸೂರತ್​ವರೆಗೂ ಸರಕು ಸಾಗಣೆ ಕಾರಿಡಾರ್ ಸ್ಥಾಪನೆ, ಇದೆಲ್ಲ ಎಕೋ ಫ್ರೆಂಡ್ಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಮ್ಮ ಒಂಬತ್ತನೇ ಬಜೆಟ್‌ ಮಂಡನೆ ಮಾಡುತ್ತಿದ್ದಾರೆ. ಈ ವೇಳೆ ಡಾಂಕುಣಿಯಿಂದ ಸೂರತ್​ವರೆಗೂ ಸರಕು ಸಾಗಣೆ ಕಾರಿಡಾರ್ ಸ್ಥಾಪನೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಡಾಂಕುಣಿಯಿಂದ ಸೂರತ್​ವರೆಗೂ ಸರಕು ಸಾಗಣೆ ಕಾರಿಡಾರ್, ಪರಿಸರ ಸ್ನೇಹಿ ಸರಕು ಸಾಗಣೆ ಉತ್ತೇಜಿಸಲು ಹೊಸ ಯೋಜನೆ ಹಾಗೂ 5 ವರ್ಷಗಳಲ್ಲಿ 20 ಹೊಸ ರಾಷ್ಟ್ರೀಯ ಜಲಮಾರ್ಗ ಘೋಷಣೆ ಮಾಡಲಾಗಿದೆ.

ಬಂಡವಾಳ ಹೂಡಿಕೆಗೆ ಅನಿವಾಸಿ ಭಾರತೀಯರಿಗೂ ಅವಕಾಶ ನೀಡಲಾಗಿದೆ. ಬ್ಯಾಂಕಿಂಗ್​ ಕ್ಷೇತ್ರದ ಸುಧಾರಣೆಗೆ ಉನ್ನತ ಮಟ್ಟದ ಸಮಿತಿ ರಚನೆ ಮಾಡಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !