ಹೊಸ ದಿಗಂತ ವರದಿ, ಕುಂದಗೋಳ:
ತಾಲೂಕಿನ ಸಂಶಿ ಗ್ರಾಮದಲ್ಲಿ ಮಲ್ಲೇಶಪ್ಪ ಮಳಲಿ, ಬಸಪ್ಪ ಮಳಲಿ ಅವರಿಗೆ ಸೇರಿದ ೩ ಮೇವಿನ ಬಣವಿಗೆ ಬೆಂಕಿ ತಗುಲಿ ಹಾನಿಯಾಗಿದೆ.
ಅಂದಾಜು ೫೦ ಸಾವಿರ ಮೌಲ್ಯದ ಹೊಟ್ಟಿನ ಬಣವೆಯನ್ನು ಬೆಂಕಿ ನಂದಿಸಿ ೩೦ ಸಾವೀರ ಉಳಿಸಲಾಗಿದೆ ಎಂದು ಮುಖ್ಯಾಧಿಕಾರಿ ವಿಠೋಭ ದವಳೆ ಮಾಹಿತಿ ನೀಡಿದರು.