ಸಾಮಾಗ್ರಿಗಳು
ಮೀನು
ಖಾರದಪುಡಿ
ಉಪ್ಪು
ಹುಣಸೆಹುಳಿ
ಕೊತ್ತಂಬರಿ ಕಾಳಿನ ಪುಡಿ
ಕೊತ್ತಂಬರಿ ಸೊಪ್ಪು
ಕೊಬ್ಬರಿ ಎಣ್ಣೆ
ಮಾಡುವ ವಿಧಾನ
ಮೊದಲು ಮೀನನ್ನು ಚೆನ್ನಾಗಿ ತೊಳೆದುಕೊಂಡು ಉಪ್ಪು ಹಾಕಿ ಪಕ್ಕಕ್ಕಿಡಿ
ನಂತರ ದೊಡ್ಡ ತಟ್ಟೆಗೆ ಉಪ್ಪು, ಖಾರದಪುಡಿ, ಹುಣಸೆಹುಳಿ, ಕೊತ್ತಂಬರಿ ಸೊಪ್ಪು, ಕೊತ್ತಂಬರಿ ಕಾಳಿನ ಪುಡಿ, ಕೊಬ್ಬರಿ ಎಣ್ಣೆ ಹಾಕಿ ಮಿಕ್ಸ್ ಮಾಡಿ ಸ್ವಲ್ಪ ಹೊತ್ತು ಬಿಡಿ
ನಂತರ ಹೆಂಚಿಗೆ ಎಣ್ಣೆ ಹಾಕಿ, ಮೀನು ಹಾಕಿ ಎರಡೂ ಕಡೆ ಬೇಯಿಸಿ ತಿನ್ನಿ
FOOD | ಮೀನಿನ ಫ್ರೈ ಮಾಡೋದು ತುಂಬಾ ಸುಲಭ, ಈ ರೆಸಿಪಿ ಟ್ರೈ ಮಾಡಿ ನೋಡಿ

