Thursday, September 4, 2025

FOOD | ಓಟ್ಸ್‌-ಯೋಗರ್ಟ್‌ ಬಳಸಿ ವೈರಲ್‌ ತಿರಾಮಿಸು ಮನೆಯಲ್ಲೇ ಹೀಗೆ ರೆಡಿ ಮಾಡಿ

ಸಾಮಾಗ್ರಿಗಳು 

ಓಟ್ಸ್
ಕಾಫಿ ಡಿಕಾಕ್ಷನ್‌
ಯೋಗರ್ಟ್‌
ಸ್ವೀಟ್ನರ್
ಕಾಫಿ ಪುಡಿ
ಕೋಕೋವಾ ಪುಡಿ
ಹಾಲು

ಮಾಡುವ ವಿಧಾನ 
ಮೊದಲು ಓಟ್ಸ್‌, ಚಿಯಾ ಸೀಡ್ಸ್‌ ಹಾಗೂ ಡಿಕಾಕ್ಷನ್‌ ಅಥವಾ ನಿಮ್ಮಿಷ್ಟದ ಕಾಫಿ ಪೌಡರ್‌, ಹಾಲು ಹಾಕಿ ಮಿಕ್ಸಿ ಮಾಡಿ
ಇದನ್ನು ಬೌಲ್‌ಗೆ ಹಾಕಿ
ನಂತರ ಯೋಗರ್ಟ್‌ ಹಾಗೂ ಇಷ್ಟದ ಸ್ವೀಟ್ನರ್‌ ಹಾಕಿ ಮಿಕ್ಸಿ ಮಾಡಿ
ಇದನ್ನು ಬೌಲ್‌ಗೆ ಹಾಕಿ ಹರಡಿ
ಮೇಲೆ ಕಾಫಿ ಹಾಗೂ ಕೋಕೋವಾ ಪೌಡರ್‌ ಹರಡಿ ಫ್ರಿಡ್ಜ್‌ನಲ್ಲಿ ಓವರ್‌ನೈಟ್‌ ಸೋಕ್‌ ಆಗಲು ಬಿಟ್ಟರೆ ತಿರಾಮಿಸು ರೆಡಿ

ಇದನ್ನೂ ಓದಿ