FOOD | ಹೆಸರುಕಾಳಿನ ದೋಸೆ ಟ್ರೈ ಮಾಡಿ, ಪ್ರೋಟೀನ್ ಬೇಕು ಅನ್ನೋರಿಗೆ ಬೆಸ್ಟ್ ಆಪ್ಷನ್ Share FacebookTwitterPinterestWhatsApp August 6, 2025 ಹೇಗೆ ಮಾಡೋದು? ಮೊದಲು ಒಂದು ಕಪ್ ಅಕ್ಕಿ, ಎರಡು ಕಪ್ ಹೆಸರುಕಾಳನ್ನು ತೊಳೆದುಕೊಳ್ಳಿರಾತ್ರಿಯಿಡೀ ತೊಳೆದ ಅಕ್ಕಿ-ಹೆಸರುಕಾಳನ್ನು ನೆನೆಸಿ ಇಡಿಬೆಳಗ್ಗೆ ಶುಂಠಿ,ಹಸಿಮೆಣಸು ಹಾಕಿ ರುಬ್ಬಿನಂತರ ದೋಸೆ ಹಂಚಿನ ಮೇಲೆ ಹಾಕಿ ಎರಡೂ ಕಡೆ ಬೇಯಿಸಿದ್ರೆ ದೋಸೆ ರೆಡಿ Share FacebookTwitterPinterestWhatsApp Previous articleWEATHER | ಕರ್ನಾಟಕದ 19 ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಧಾರಾಕಾರ ಮಳೆNext articleಇಂದಿನಿಂದ ಆ.11ರವರೆಗೆ ಬೆಂಗಳೂರಿನ ಈ ಮಾರ್ಗದಲ್ಲಿ ವಾಹನ ಸಂಚಾರ ನಿರ್ಬಂಧ