March 29, 2026
Sunday, March 29, 2026
spot_img

ಶುಭರಾತ್ರಿ: ಫನ್ ಡೇಗೆ ವಿದಾಯ, ಮಂಡೇಗೆ ಸ್ವಾಗತ: ಚಾರ್ಜ್ ಆಗಲು ಈಗ ನಿದ್ದೆಯೊಂದೇ ಮದ್ದು

ಮೋಜು-ಮಸ್ತಿಯ ಭಾನುವಾರಕ್ಕೆ ಈಗ ತೆರೆ ಬಿದ್ದಿದೆ. ನಾಳೆ ಮತ್ತೆ ಅದೇ ಹಳೆ ರೊಟೀನ್, ಅದೇ ಕೆಲಸದ ಒತ್ತಡದ ಸೋಮವಾರ ಎದುರಾಗಲಿದೆ.

ಆದ್ದರಿಂದ, ವಾರದ ಆರಂಭಕ್ಕೆ ಹೊಸ ಚೈತನ್ಯ ತುಂಬಿಕೊಳ್ಳಲು ಈಗಿರೋ ಒಂದೇ ದಾರಿ ಎಂದರೆ ಅದು ‘ಕುಂಭಕರ್ಣ’ ನಿದ್ದೆ! ಫೋನ್‌ಗಳನ್ನು ಪಕ್ಕಕ್ಕಿಟ್ಟು, ಕನಸಿನ ಲೋಕಕ್ಕೆ ಜಾರಲು ಸಜ್ಜಾಗಿ.

ಸೋಮವಾರದ ‘ಮಂಡೆ ಬಿಸಿ’ಯನ್ನು ತಡೆಯಲು ಭಾನುವಾರ ರಾತ್ರಿಯ ‘ನಿದ್ದೆ ಖುಷಿ’ ತುಂಬಾ ಮುಖ್ಯ!ಶುಭರಾತ್ರಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !