February 11, 2026
Wednesday, February 11, 2026
spot_img

Hair Care | ಮೊಟ್ಟೆ vs ಮೊಸರು: ಕೂದಲಿಗೆ ಯಾವುದನ್ನು ಹಚ್ಚೋದು ಬೆಟರ್?

ಕೂದಲು ಉದುರುವುದು, ಒಣಗುವುದು, ಫ್ರಿಜ್ ಆಗುವುದು ಈ ಸಮಸ್ಯೆಗಳು ಬಂದಾಗ ಮನೆಮದ್ದೇ ಮೊದಲ ಪರಿಹಾರವಾಗುತ್ತೆ. ಅಲ್ಲಿ ಹೆಚ್ಚು ಜನರು ಬಳಸೋ ಎರಡು ಸಾಮಾನ್ಯ ಪದಾರ್ಥಗಳು ಮೊಟ್ಟೆ ಮತ್ತು ಮೊಸರು. ಆದರೆ ಇವೆರಡರಲ್ಲಿ ಕೂದಲಿಗೆ ಯಾವುದು ಹೆಚ್ಚು ಉಪಯುಕ್ತ? ನಿಮ್ಮ ಕೂದಲಿನ ಸಮಸ್ಯೆ ಏನು ಎಂಬುದರ ಮೇಲೆ ಆಯ್ಕೆ ಬದಲಾಗುತ್ತತ್ತೆ.

ಮೊಟ್ಟೆ- for Hair Strength

ಮೊಟ್ಟೆ ಪ್ರೋಟೀನ್‌ಗಳಿಂದ ಸಮೃದ್ಧವಾಗಿರುತ್ತದೆ. ಕೂದಲು ದುರ್ಬಲವಾಗಿ ತುಂಡಾಗುತ್ತಿದ್ರೆ, ಮೊಟ್ಟೆ ಹಚ್ಚುವುದು ಬೇರುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಕೂದಲಿಗೆ ನೈಸರ್ಗಿಕ ಶೈನ್ ಕೊಡುತ್ತದೆ.

ಮೊಸರು – for Smooth & Soft Hair

ಮೊಸರು ಕೂದಲಿಗೆ ಮೃದುವಾಗಿಸುವ ಗುಣ ಹೊಂದಿದೆ. ಡ್ರೈ ಮತ್ತು ಫ್ರಿಜ್ ಕೂದಲಿಗೆ ಇದು ಬೆಸ್ಟ್. ತಲೆ ಚರ್ಮಕ್ಕೆ ತಂಪು ನೀಡುವುದರಿಂದ ಡ್ಯಾಂಡ್ರಫ್ ಕಡಿಮೆ ಆಗಲು ಸಹಾಯ ಮಾಡುತ್ತದೆ.

ಇದನ್ನೂ ಓದಿ:

ಮೊಟ್ಟೆ ಕೂದಲಿನ ಬೆಳವಣಿಗೆಗೆ ಹೆಚ್ಚು ಉಪಯುಕ್ತ. ಅದರಲ್ಲಿರುವ ಪೋಷಕಾಂಶಗಳು ಬೇರುಗಳನ್ನು ಪೋಷಿಸಿ, ಕೂದಲು ದಟ್ಟವಾಗಿ ಬೆಳೆಯಲು ಸಹಾಯ ಮಾಡುತ್ತವೆ.

ಮೊಸರು ತಲೆಚರ್ಮವನ್ನು ಕ್ಲೀನ್ ಮಾಡುತ್ತದೆ. ಇಚ್ಛೆ, ಒಣತನ ಇದ್ದರೆ ಮೊಸರು ಹಚ್ಚುವುದು ಹೆಚ್ಚು ಸೂಕ್ತ.

ಯಾವುದು Better?

ಕೂದಲು ಬಲಹೀನವಾಗಿದ್ದರೆ ಮೊಟ್ಟೆ ಬೆಸ್ಟ್. ಒಣ ಮತ್ತು ರಫ್ ಕೂದಲಿದ್ದರೆ ಮೊಸರು ಉತ್ತಮ. ಎರಡು ಪದಾರ್ಥಗಳನ್ನು ಮಿಶ್ರಣ ಮಾಡಿ ಹಚ್ಚಿದ್ರೆ ಡಬಲ್ ಲಾಭ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !