ಸಾಮಾಗ್ರಿಗಳು
ಕಡ್ಲೆಕಾಳು
ಕಾಯಿ
ಹಸಿಮೆಣಸು
ಜೀರಿಗೆ
ಶುಂಠಿ
ಎಣ್ಣೆ
ಅರಿಶಿಣ
ಹಿಂಗ್
ಮಾಡುವ ವಿಧಾನ
ಕಡ್ಲೆಕಾಳಿಗೆ ಉಪ್ಪು ಹಾಕಿ ಕುಕ್ಕರ್ನಲ್ಲಿ ಎರಡು ವಿಶಲ್ ಕೂಗಿಸಿಕೊಳ್ಳಿ
ನಂತರ ಮಿಕ್ಸಿಗೆ ಕಾಯಿ, ಹಸಿಮೆಣಸು, ಕೊತ್ತಂಬರಿ, ಕರಿಬೇವು, ಉಪ್ಪು, ಅರಿಶಿಣ ಹಾಕಿ ತರಿತರಿಯಾಗಿ ರುಬ್ಬಿ ಇಡಿ
ನಂತರ ಪ್ಯಾನ್ಗೆ ಎಣ್ಣೆ ಸಾಸಿವೆ ಜೀರಿಗೆ ಹಿಂಗ್ ಹಾಕಿ
ನಂತರ ಕಾಯಿ ಮಿಶ್ರಣ ಹಾಕಿ ಹಸಿ ವಾಸನೆ ಹೋಗುವವರೆಗೆ ಬಾಡಿಸಿ, ನಂತರ ಕಡ್ಲೆಕಾಳು ಹಾಕಿ ಮಿಕ್ಸ್ ಮಾಡಿದ್ರೆ ಉಸ್ಲಿ ರೆಡಿ



