ಮಾಡುವ ವಿಧಾನ
ಮೊದಲು ಕ್ಯಾರೆಟ್ ಹಾಗೂ ಬೀನ್ಸ್‌ನ್ನು ಸ್ಟೀಮ್ ಮಾಡಿಕೊಳ್ಳಿ
ನಂತರ ಒಂದು ಮಿಕ್ಸಿ ಜಾರ್‌ಗೆ ಕಾಯಿ, ಹಸಿಮೆಣಸು, ಕೊತ್ತಂಬರಿ ಹಾಗೂ ಬೆಳ್ಳುಳ್ಳಿ ಹಾಕಿ ರುಬ್ಬಿ ಇಟ್ಟುಕೊಳ್ಳಿ
ನಂತರ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಿಂಗ್ ಕರಿಬೇವು ಹಾಕಿ
ಆಮೇಲೆ ಈರುಳ್ಳಿ ಹಾಕಿ ಬಾಡಿಸಿ, ನಂತರ ಸ್ಟೀಮ್ ಆದ ತರಕಾರಿ ಹಾಕಿ
ನಂತರ ಕಾಯಿ ಮಸಾಲಾ ಹಾಕಿ ಎರಡು ನಿಮಿಷ ಬಾಡಿಸಿದರೆ ಪಲ್ಯ ರೆಡಿ
FOOD | ಮದುವೆ ಊಟಕ್ಕೆ ಮಾಡುವ ರುಚಿಯಾದ ಬೀನ್ಸ್-ಕ್ಯಾರಟ್ ಒಗ್ಗರಣೆ ಪಲ್ಯದ ರೆಸಿಪಿ ಇಲ್ಲಿದೆ..

